Sunita Williams

ಭವಿಷ್ಯದ ಬಾಹ್ಯಾಕಾಶ ಯಾನಕ್ಕೆ ಅಂತರರಾಷ್ಟ್ರೀಯ ಸಹಕಾರ ಮುಖ್ಯ: ಸುನಿತಾ ವಿಲಿಯಮ್ಸ್; Video
ಭವಿಷ್ಯದ ಮಾನವ ಬಾಹ್ಯಾಕಾಶ ಯಾನಕ್ಕೆ ಅಂತರರಾಷ್ಟ್ರೀಯ ಸಹಕಾರದ ಅಗತ್ಯವಿದೆ. ಎಲ್ಲಾ ದೇಶಗಳ ಸಹಕಾರ ಮುಖ್ಯ ಎಂದು ಖ್ಯಾತ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಬುಧವಾರ ಹೇಳಿದ್ದಾರೆ.

Watch | ಭವಿಷ್ಯದ ಬಾಹ್ಯಾಕಾಶ ಯಾನಕ್ಕೆ ಅಂತರರಾಷ್ಟ್ರೀಯ ಸಹಕಾರ ಮುಖ್ಯ!

27 ವರ್ಷದಲ್ಲಿ 3 ಗಗನ ಯಾತ್ರೆ; 608 ದಿನಗಳ ಬಾಹ್ಯಾಕಾಶ ವಾಸ: ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ ನಿವೃತ್ತಿ!
ಸುನಿತಾ ವಿಲಿಯಮ್ಸ್ ಅವರು ಡಿಸೆಂಬರ್ 27ರಂದು (2025) ನಿವೃತ್ತಿಯಾಗಿದ್ದಾರೆ ಎಂದು ನಾಸಾ ಮಂಗಳವಾರ ಘೋಷಣೆ ಮಾಡಿದೆ. ಅವರು 27 ವರ್ಷಗಳ ಕಾಲ ನಾಸಾದ ಗಗನಯಾನಿಯಾಗಿದ್ದರು.

Watch | ಬಾಹ್ಯಾಕಾಶದಿಂದ ಭಾರತ ಅದ್ಬುತವಾಗಿ ಕಾಣಿಸುತ್ತದೆ; ಹಿಮಾಲಯವನ್ನು ನೋಡುವುದೇ ಸುಂದರ...

ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ? ಮಾಹಿತಿ ಹಂಚಿಕೊಂಡ ಸುನಿತಾ ವಿಲಿಯಮ್ಸ್! ತವರು ರಾಷ್ಟ್ರದ ಭೇಟಿಗೆ ಕಾತರ..
ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟಿದ್ದಾರೆ.

Watch | 9 ತಿಂಗಳ ಬಾಹ್ಯಾಕಾಶ ವಾಸ ಅಂತ್ಯ: ಸುನಿತಾ ವಿಲಿಯಮ್ಸ್, ಬುಚ್ ಸುರಕ್ಷಿತವಾಗಿ ಭೂಮಿಗೆ

9 ತಿಂಗಳು ಅಂತರಿಕ್ಷದಲ್ಲಿ ಉಳಿದುಕೊಂಡಿದ್ದ ಸುನಿತಾ ವಿಲಿಯಮ್ಸ್-ಬುಚ್ ವಿಲ್ಮೋರ್ ಗೆ ಸಿಗುವ ವೇತನ ಎಷ್ಟು?
ಬೋಯಿಂಗ್ನ ಸ್ಟಾರ್ಲೈನರ್ ಬಾಹ್ಯಾಕಾಶ ನೌಕೆಯಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಇವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಕ್ಕಿಹಾಕಿಕೊಂಡಿದ್ದರು.
9 ತಿಂಗಳ ಬಳಿಕ ಸುನಿತಾ ವಿಲಿಯಮ್ಸ್ ಬುಧವಾರ ಭೂಮಿಗೆ ವಾಪಸ್; ಅಪರೂಪದ ಕ್ಷಣಗಳ ನೇರ ಪ್ರಸಾರ
ಮಾರ್ಚ್ 17, ಸೋಮವಾರ ರಾತ್ರಿ 10:45 ಕ್ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಹ್ಯಾಚ್ ಅನ್ನು ಮುಚ್ಚುವ ಸಿದ್ಧತೆಗಳೊಂದಿಗೆ ನೇರಪ್ರಸಾರ ಪ್ರಾರಂಭವಾಗುತ್ತದೆ.

ಮರಳಿ ಭೂಮಿಯತ್ತ: ಸಾಗರದಲ್ಲಿಳಿಯಲು ಸುನಿತಾ ವಿಲಿಯಮ್ಸ್ ಮತ್ತು ತಂಡ ಸನ್ನದ್ಧ (ಜಾಗತಿಕ ಜಗಲಿ)
ಕ್ರ್ಯೂ-10 ಯೋಜನೆಯ ಕ್ರ್ಯೂ ಡ್ರ್ಯಾಗನ್ ಕ್ಯಾಪ್ಸುಲ್ 'ಎಂಡ್ಯುರೆನ್ಸ್' ಎಂಬ ಹೆಸರು ಹೊಂದಿದ್ದು, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಮಾರ್ಚ್ 16ರ ಭಾನುವಾರ ಮಧ್ಯರಾತ್ರಿ 12:04 ಈಸ್ಟರ್ನ್ ಟೈಮ್ಗೆ (ಭಾರತದಲ್ಲಿ ಬೆಳಗಿನ 9:34) ತಲುಪಿ, ಹಾರ್ಮೊನಿ ಮಾಡ್ಯುಲ್ ಜೊತೆ ಡಾಕಿಂಗ್ ನಡೆಸಿತು.

