ಕ್ರಿಕೆಟ್ಆಂಡ್ರೆ ರಸ್ಸೆಲ್ ವಿಶ್ವಕಪ್ ಟೂರ್ನಿಯಿಂದ ಔಟ್, ಸುನಿಲ್ ಆಂಬ್ರಿಸ್ ಬದಲಿ ಆಟಗಾರ
ನಿರಂತರ ಮೊಣಕಾಲು ಸಮಸ್ಯೆಯಿಂದಾಗಿ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸ್ಸೆಲ್ ವಿಶ್ವಕಪ್ ಕ್ರಿಕೆಟ್ ಟೂರ್ನಿಯಿಂದ ಹೊರ ಬಿದಿದ್ದಾರೆ. ಅವರ ಜಾಗಕ್ಕೆ ಸುನೀಲ್ ಅಂಬ್ರೀಸ್ ಬದಲಿ ಆಟಗಾರನಾಗಿ ಸ್ಥಾನ ಪಡೆದುಕೊಂಡಿದ್ದಾರೆ.