Sunday

36 ಗಂಟೆಗಳ ಸಂಪೂರ್ಣ ಲಾಕ್ ಡೌನ್'ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ: ಎಲ್ಲೆಡೆ ಜನರಿಲ್ಲದೆ ಬಿಕೋ ಎನ್ನುತ್ತಿರುವ ರಸ್ತೆಗಳು
ರಾಜ್ಯ

36 ಗಂಟೆಗಳ ಸಂಪೂರ್ಣ ಲಾಕ್ ಡೌನ್'ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ: ಎಲ್ಲೆಡೆ ಜನರಿಲ್ಲದೆ ಬಿಕೋ ಎನ್ನುತ್ತಿರುವ ರಸ್ತೆಗಳು

ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಶನಿವಾರ ಸಂಜೆಯಿಂದ ಜಾರಿಯಾದ 36 ಗಂಟೆಗಳ ಸಂಪೂರ್ಣ ಲಾಕ್ಡೌನ್ಗೆ ರಾಜ್ಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಗಿದ್ದು ಜನಜೀವನ ಮಂಕಾಗಿದೆ.

ಪೂರ್ಣ ಪ್ರಮಾಣದ ಲಾಕ್'ಡೌನ್ ನಲ್ಲಿ ರಾಜ್ಯ: ನಾಳೆ ಬೆಳಗ್ಗೆ 7ರವರೆಗೆ ಕರ್ಫ್ಯೂ ಜಾರಿ, ಎಲ್ಲೆಡೆ ಸಂಚಾರ ನಿಷಿದ್ಧ
ರಾಜ್ಯ

ಪೂರ್ಣ ಪ್ರಮಾಣದ ಲಾಕ್'ಡೌನ್ ನಲ್ಲಿ ರಾಜ್ಯ: ನಾಳೆ ಬೆಳಗ್ಗೆ 7ರವರೆಗೆ ಕರ್ಫ್ಯೂ ಜಾರಿ, ಎಲ್ಲೆಡೆ ಸಂಚಾರ ನಿಷಿದ್ಧ

ಲಾಕ್'ಡೌನ್ 4.0 ಸಡಿಲಗೊಂಡ ಬಳಿಕ ಇದೇ ಮೊದಲ ಬಾರಿಗೆ ಭಾನುವಾರ ಇಡೀ ದಿನ ರಾಜ್ಯದಾದ್ಯಂತ ಪೂರ್ಣ ಪ್ರಮಾಣದ ಲಾಕ್'ಡೌನ್ ಜಾರಿಗೊಂಡಿದೆ. ಅಗತ್ಯ ವಸ್ತುಗಳು ಹಾಗೂ ಸೇವೆಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದ್ದು, ಸಂಚಾರದ ಮೇಲೂ ಸಂಪೂರ್ಣ ನಿಷೇಧ ಹೇರಲಾಗಿದೆ. 

ನಾಳೆ ಸಂಡೇ: ರಾಜ್ಯ ಸಂಪೂರ್ಣ ಲಾಕ್'ಡೌನ್, ಇಂದು ಸಂಜೆಯಿಂದಲೇ ಕರ್ಫ್ಯೂ ಜಾರಿ
ರಾಜ್ಯ

ನಾಳೆ ಸಂಡೇ: ರಾಜ್ಯ ಸಂಪೂರ್ಣ ಲಾಕ್'ಡೌನ್, ಇಂದು ಸಂಜೆಯಿಂದಲೇ ಕರ್ಫ್ಯೂ ಜಾರಿ

ಕೊರೋನಾ ವೈರಸ್ ಹಿನ್ನಲೆಯಲ್ಲಿ ಪ್ರತೀ ಭಾನುವಾರ ಕರ್ಫ್ಯೂ ಮಾದರಿಯ ಪೂರ್ಣ ಪ್ರಮಾಣದ ಲಾಕ್'ಡೌನ್ ಜಾರಿಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ಘೋಷಿಸಿರುವ ಹಿನ್ನೆಲೆಯಲ್ಲಿ ಮೇ.24ರಂದು ಪೊಲೀಸರು ರಾಜ್ಯದಾದ್ಯಂತ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಿದ್ದಾರೆ. 

ಅಕ್ಟೋಬರ್ 27ಕ್ಕೆ ಪ್ರಧಾನಿ ಮೋದಿ 'ಮನ್‌ ಕಿ ಬಾತ್'
ದೇಶ

ಅಕ್ಟೋಬರ್ 27ಕ್ಕೆ ಪ್ರಧಾನಿ ಮೋದಿ 'ಮನ್‌ ಕಿ ಬಾತ್'

ಪ್ರಧಾನಿ ನರೇಂದ್ರ ಮೋದಿ ಅವರ ಆಕಾಶವಾಣಿಯ ತಿಂಗಳ ಜನಪ್ರಿಯ ಕಾರ್ಯಕ್ರಮ "ಮನ್ ಕಿ ಬಾತ್' ಇದೇ 27ರಂದು ಮೂಡಿಬರಲಿದೆ. 

ರೆಸಾರ್ಟ್ ರಾಜಕೀಯ ಮುಂದುವರಿಕೆ; ಸಂಡೇ ಮೂಡ್‍ನಲ್ಲಿ ಶಾಸಕರು
ರಾಜಕೀಯ

ರೆಸಾರ್ಟ್ ರಾಜಕೀಯ ಮುಂದುವರಿಕೆ; ಸಂಡೇ ಮೂಡ್‍ನಲ್ಲಿ ಶಾಸಕರು

ರಾಜ್ಯದ ರಾಜಕೀಯ ಬಿಕ್ಕಟ್ಟು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಮೂರೂ ಪಕ್ಷಗಳ ನಾಯಕರು ...

ಭಾನುವಾರ ಬೆಳಗ್ಗೆ 10 ಗಂಟೆಗೆ ನರೇಂದ್ರ ಮೋದಿ ಸಂಪುಟ ಪುನರ್‌ರಚನೆ
ದೇಶ

ಭಾನುವಾರ ಬೆಳಗ್ಗೆ 10 ಗಂಟೆಗೆ ನರೇಂದ್ರ ಮೋದಿ ಸಂಪುಟ ಪುನರ್‌ರಚನೆ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟ ಪುನರ್‌ರಚನೆಗೆ ಭಾನುವಾರ ಮುಹೂರ್ತ ನಿಗದಿ ಮಾಡಿದ್ದು, ಅಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ....

ಭಾನುವಾರಗಳಂದು ಪೆಟ್ರೊಲ್ ಬಂಕ್ ಗೆ ರಜೆ: 8 ಗಂಟೆ ಮಾತ್ರ ಕೆಲಸ?
ದೇಶ

ಭಾನುವಾರಗಳಂದು ಪೆಟ್ರೊಲ್ ಬಂಕ್ ಗೆ ರಜೆ: 8 ಗಂಟೆ ಮಾತ್ರ ಕೆಲಸ?

ಸರ್ಕಾರ ಪೆಟ್ರೋಲ್‌, ಡಿಸೇಲ್ ಮಾರಾಟದ ಮೇಲಿನ ಕಮಿಷನ್ ಹೆಚ್ಚಿಸದೆ ಇದ್ದಲ್ಲಿ ಮೇ 10 ರ ನಂತರ ಪ್ರತಿ ಭಾನುವಾರ ರಜೆ ಪಡೆಯುತ್ತೇವೆ. ದಿನಕ್ಕೆ 8 ಗಂಟೆ ಮಾತ್ರ ...

ಚಂದ್ರಗ್ರಹಣದ ಜೊತೆಗೆ ಸೂಪರ್ ಮೂನ್ ಧಮಾಕಾ
ವಿಜ್ಞಾನ-ತಂತ್ರಜ್ಞಾನ

ಚಂದ್ರಗ್ರಹಣದ ಜೊತೆಗೆ ಸೂಪರ್ ಮೂನ್ ಧಮಾಕಾ

ಆಕಾಶ ಲೋಕದಲ್ಲಿ ಹೊಸದೊಂದು ವರ್ಣಸಂಭ್ರಮಕ್ಕೆ ವೇದಿಕೆಸಜ್ಜಾಗುತ್ತಿದೆ. ಇದೇ ಭಾನುವಾರದಂದು(ಸೆ.27) ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣದಂದು ಭವ್ಯವಾದ ಅಪರೂಪದ ಬಣ್ಣದ ಸೂಪರ್ ಮೂನ್ ನೋಡಲು ಸಿಗಲಿದೆ...

ಬಿಬಿಎಂಪಿ ಮೇಯರ್ ಆಯ್ಕೆಗೆ ಭಾನುವಾರ ಬೆಳವಣಿಗೆಗಳ ನಂತರದ ಅವಕಾಶಗಳು
ರಾಜಕೀಯ

ಬಿಬಿಎಂಪಿ ಮೇಯರ್ ಆಯ್ಕೆಗೆ ಭಾನುವಾರ ಬೆಳವಣಿಗೆಗಳ ನಂತರದ ಅವಕಾಶಗಳು

ಕಳೆದ ಎರಡು ಮೂರು ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ತರುವಾಯ ಭಾನುವಾರ ಇಡೀ ಚಿತ್ರಣ ಬದಲಾಗುವ ಮತ್ತು ಮತ್ತೊಂದು ಮಗ್ಗುಲಿಗೆ ...