Sultan

ಸುಲ್ತಾನ್ ಚಿತ್ರದಲ್ಲಿ ಅನುಷ್ಕಾ ನಟನೆಯ ಫಸ್ಟ್ ಲುಕ್ ಬಿಡುಗಡೆ
ಸಲ್ಮಾನ್ ಖಾನ್- ಅನುಷ್ಕಾ ಶರ್ಮಾ ನಟನೆಯ ಸುಲ್ತಾನ್ ಚಿತ್ರದಲ್ಲಿ ಅನುಷ್ಕಾ ಶರ್ಮಾ ತಮ್ಮ ಫಸ್ಟ್ ಲುಕ್ ಪೋಸ್ಟರ್ ನ್ನು ಬಿಡುಗಡೆಗೊಳಿಸಿದ್ದಾರೆ.

ಸಲ್ಮಾನನ 'ಸುಲ್ತಾನ'; ಮೊದಲ ಪೋಸ್ಟರ್ ಮತ್ತು ಟೀಸರ್ ಬಿಡುಗಡೆ
ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟಿಸರುವ ಬಹು ನಿರೀಕ್ಷಿತ 'ಸುಲ್ತಾನ' ಸಿನೆಮಾದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಈದ್ ಗೆ ಸಿನೆಮಾ ಜಾಗತಿಕವಾಗಿ ಬಿಡುಗಡೆಯಾಗಲಿದೆಯಂತೆ.

ಸುಲ್ತಾನ್ ಚಿತ್ರಕ್ಕಾಗಿ ಕುಸ್ತಿ ಕಲಿತ ಅನುಷ್ಕಾ
ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ಸುಲ್ತಾನ್ ಚಿತ್ರದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳುತ್ತಿರುವ ಅನುಷ್ಕಾ ಶರ್ಮಾ ಚಿತ್ರಕ್ಕಾಗಿ ಕುಸ್ತಿಯನ್ನು ಕಲಿತ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ಸುಲ್ತಾನ್ ಸಲ್ಮಾನ್ ಖಾನ್‌ಗೆ ಅನುಷ್ಕಾ ಶರ್ಮಾ ಜೋಡಿ
2016ರ ಬಹು ನಿರೀಕ್ಷಿತ ಚಿತ್ರ ಸುಲ್ತಾನ್‌ನಲ್ಲಿ ಸಲ್ಮಾನ್ ಖಾನ್‌ಗೆ ಅನುಷ್ಕಾ ಶರ್ಮಾ ಜೋಡಿಯಾಗಲಿದ್ದಾರೆ...

ಸುಲ್ತಾನ್ ಚಿತ್ರದಲ್ಲಿ ಸಲ್ಮಾನ್ ಫಸ್ಟ್ ಲುಕ್
ಯಶ್ ರಾಜ್ ಫಿಲಂನ ಸುಲ್ತಾನ್ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಸಲ್ಮಾನ್ ಖಾನ್ ಚಿತ್ರದಲ್ಲಿ ಬಾಕ್ಸರ್ ರೀತಿ ಕಾಣುತ್ತಿದ್ದಾರೆ...

