Sukesh Shetty,

'ದೂರದರ್ಶನ' ಮನೆಮನೆಯ ಕಥೆ ಎನ್ನುತ್ತಾರೆ ನಿರ್ದೇಶಕ ಸುಕೇಶ್ ಶೆಟ್ಟಿ
ಕನ್ನಡ ಮತ್ತು ತುಳು ರಂಗಭೂಮಿ ಕಲಾವಿದರಾಗಿ ಅನುಭವವನ್ನು ಪಡೆದಿರುವ ಸುಕೇಶ್ ಶೆಟ್ಟಿ ಅವರು ದೂರದರ್ಶನದ ಮೂಲಕ ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿದ್ದಾರೆ. 'ನಾವು ಬಯಸುವ ಕಥೆಗಳನ್ನು ಹೇಳಲು ಸಿನಿಮಾವನ್ನು ನಾನು ಅತ್ಯುತ್ತಮ ಮಾಧ್ಯಮವೆಂದು ಪರಿಗಣಿಸುತ್ತೇನೆ ಮತ್ತು ಅದಕ್ಕಾಗಿಯೇ ನಾನು ನಿರ್ದೇಶಕನಾಗಲು ನಿರ್ಧರಿಸಿದೆ' ಎನ್ನುತ್ತಾರೆ ಸುಕೇಶ್.

ಪೃಥ್ವಿ ಅಂಬರ್- ಅಯನ ನಟನೆಯ 'ದೂರದರ್ಶನ' ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್
ಶಿವರಾಜಕುಮಾರ್ ಅವರ ಬೈರಾಗಿ ಚಿತ್ರದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ನಟ ಪೃಥ್ವಿ ಅಂಬರ್ ಇದೀಗ ತಮ್ಮ ಮುಂದಿನ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ನಟನ ಮುಂದಿನ, 'ದೂರದರ್ಶನ' ಸಿನಿಮಾ ಮಾರ್ಚ್ 3 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

'ದೂರದರ್ಶನ' ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಕಂಟೆಂಟ್ ಹೊಂದಿದೆ: ಸುಕೇಶ್ ಶೆಟ್ಟಿ
ಪೃಥ್ವಿ ಅಂಬರ್ ಮತ್ತು ಅಯನಾ ಅಭಿನಯದ 'ದೂರದರ್ಶನ' ಸಿನಿಮಾದ ಕಥೆಯನ್ನು ಬರೆದಿರುವ ಸುಕೇಶ್ ಶೆಟ್ಟಿ, ಇದು ಮಾಸ್ ಪ್ರೇಕ್ಷಕರನ್ನು ಸೆಳೆಯುವ ಕ್ಲಾಸ್ ಚಿತ್ರವಾಗಲಿದೆ ಎಂದು ಹೇಳುತ್ತಾರೆ.

