suicide attack

ಪಾಕ್‌ ಚರ್ಚ್‌ ಮೇಲೆ ಆತ್ಮಾಹುತಿ ದಾಳಿ: ಎಂಟು ಸಾವು, 44 ಮಂದಿಗೆ ಗಾಯ
ವಿದೇಶ

ಪಾಕ್‌ ಚರ್ಚ್‌ ಮೇಲೆ ಆತ್ಮಾಹುತಿ ದಾಳಿ: ಎಂಟು ಸಾವು, 44 ಮಂದಿಗೆ ಗಾಯ

ಕ್ರಿಸ್ ಮಸ್ ಗೆ ಕೇವಲ ಒಂದು ವಾರ ಬಾಕಿ ಇರುವಾಗಲೇ ಪಾಕಿಸ್ತಾನದ ಚರ್ಚ್ ವೊಂದರ ಮೇಲೆ ಉಗ್ರರು ಭಾನುವಾರ ಆತ್ಮಾಹುತಿ ಬಾಂಬ್...

ಕಾಬೂಲ್: ಮದುವೆ ಮಂಟಪದ ಎದುರು ಆತ್ಮಹುತಿ ಬಾಂಬ್ ದಾಳಿ, 9 ಸಾವು
ವಿದೇಶ

ಕಾಬೂಲ್: ಮದುವೆ ಮಂಟಪದ ಎದುರು ಆತ್ಮಹುತಿ ಬಾಂಬ್ ದಾಳಿ, 9 ಸಾವು

ಮದುವೆ ಮಂಟಪದಲ್ಲಿ ರಾಜಕೀಯ ಸಭೆ ನಡೆಯುತ್ತಿದ್ದಾಗ ಭಯೋತ್ಪಾದಕರು ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಒಂಬತ್ತು ಮಂದಿ ಮೃತಪಟ್ಟಿದ್ದಾರೆ...

ಆಫ್ಘಾನಿಸ್ತಾನದಲ್ಲಿ 2 ಆತ್ಮಾಹುತಿ ದಾಳಿ: 60ಕ್ಕೂ ಹೆಚ್ಚು ಮಂದಿ ಸಾವು
ವಿದೇಶ

ಆಫ್ಘಾನಿಸ್ತಾನದಲ್ಲಿ 2 ಆತ್ಮಾಹುತಿ ದಾಳಿ: 60ಕ್ಕೂ ಹೆಚ್ಚು ಮಂದಿ ಸಾವು

ಅಫ್ಘಾನಿಸ್ತಾನಾದ ರಾಜಧಾನಿ ಕಾಬೂಲ್'ನಲ್ಲಿರುವ ಶಿಯಾ ಮಸೀದಿ ಮತ್ತು ಘೋರ್ ಪ್ರಾಂತ್ಯದಲ್ಲಿರುವ ಸುನ್ನಿ ಮಸೀದಿ ಮೇಲಿನ 2 ಆತ್ಮಾಹುತಿ ದಾಳಿಯಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು...

ಆಫ್ಘನ್ ಸೇನಾ ಕ್ಯಾಂಪ್ ಮೇಲೆ ಭೀಕರ ಆತ್ಮಹತ್ಯಾ ದಾಳಿ: 41 ಯೋಧರ ಸಾವು!
ವಿದೇಶ

ಆಫ್ಘನ್ ಸೇನಾ ಕ್ಯಾಂಪ್ ಮೇಲೆ ಭೀಕರ ಆತ್ಮಹತ್ಯಾ ದಾಳಿ: 41 ಯೋಧರ ಸಾವು!

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಅಟ್ಟಹಾಸ ಮೆರೆದಿದ್ದು, ಸೇನಾ ಕ್ಯಾಂಪ್ ಮೇಲೆ ನಡೆದ ಆತ್ಮಹತ್ಯಾ ದಾಳಿಯಲ್ಲಿ ಕನಿಷ್ಠ 41 ಮಂದಿ ಯೋಧರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾಶ್ಮೀರದಲ್ಲಿ ಮುಂದುವರೆದ ಉದ್ಧಟತನ: ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತೀಯ ಸೇನೆ
ದೇಶ

ಕಾಶ್ಮೀರದಲ್ಲಿ ಮುಂದುವರೆದ ಉದ್ಧಟತನ: ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಭಾರತೀಯ ಸೇನೆ

ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ಧಟತನವನ್ನು ಪ್ರದರ್ಶಿಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಬುಧವಾರ ಎಚ್ಚರಿಕೆಯನ್ನು ರವಾನಿಸಿದೆ...

ಭದ್ರತೆ ಹೊರತಾಗಿಯೂ ಉಗ್ರರು ಒಳನುಸುಳಿದ್ದು ಹೇಗೆ ಎಂಬುದನ್ನು ಆರ್ಥೈಸುವುದು ಕಷ್ಟ: ರಕ್ಷಣಾ ತಜ್ಞರು
ದೇಶ

ಭದ್ರತೆ ಹೊರತಾಗಿಯೂ ಉಗ್ರರು ಒಳನುಸುಳಿದ್ದು ಹೇಗೆ ಎಂಬುದನ್ನು ಆರ್ಥೈಸುವುದು ಕಷ್ಟ: ರಕ್ಷಣಾ ತಜ್ಞರು

ಶ್ರೀನಗರ ವಿಮಾನ ನಿಲ್ದಾಣ ಅತ್ಯಂತ ಹೆಚ್ಚಿನ ಭದ್ರತೆಯುಳ್ಳ ಪ್ರದೇಶವಾಗಿದ್ದು, ಹೆಚ್ಚಿನ ಭದ್ರತೆ ಹೊರತಾಗಿಯೂ ಉಗ್ರರು ಒಳನುಸುಳಿ ಹೇಗೆ ದಾಳಿ ನಡೆಸಿದರು ಎಂಬುದನ್ನು ಅರ್ಥೈಸುವುದು ಬಹಳ ಕಷ್ಟ ಎಂದು ರಕ್ಷಣಾ ತಜ್ಞರು ಬುಧವಾರ ಹೇಳಿದ್ದಾರೆ...

ಸಿಆರ್'ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿಗೆ ಯತ್ನ: 4 ಉಗ್ರರನ್ನು ಹೊಡೆದುರುಳಿಸಿದ ಸೇನೆ
ದೇಶ

ಸಿಆರ್'ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿಗೆ ಯತ್ನ: 4 ಉಗ್ರರನ್ನು ಹೊಡೆದುರುಳಿಸಿದ ಸೇನೆ

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಿಆರ್ ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯತ್ನ ನಡೆಸಿದ್ದ ನಾಲ್ವರು ಉಗ್ರರನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ...

'ಭಾರತ್ ಮಾತಾಕೀ ಜೈ' ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಯೋಧರ ಜೈಘೋಷ
ದೇಶ

'ಭಾರತ್ ಮಾತಾಕೀ ಜೈ' ಉಗ್ರರನ್ನು ಹೊಡೆದುರುಳಿಸಿದ ಭಾರತೀಯ ಯೋಧರ ಜೈಘೋಷ

ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸಿಆರ್‍‍ಪಿಎಫ್ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ನಡೆಸಲು ಯತ್ನ ನಡೆಸಿದ್ದ ನಾಲ್ವರು ಉಗ್ರರನ್ನು ಭಾರತೀಯ...

ಲಾಹೋರ್'ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: 6 ಜನರ ಸಾವು
ವಿದೇಶ

ಲಾಹೋರ್'ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: 6 ಜನರ ಸಾವು

ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದಲ್ಲಿ ಆತ್ಮಾಹುತಿ ಬಾಂಬ್ ಸ್ಫೋಟಿಸಲಾಗಿದ್ದು, ದಾಳಿಯಲ್ಲಿ ಜನಗಣತಿ ಮಾಡುತ್ತಿದ್ದ ಇಬ್ಬರು ಕೆಲಸಗಾರರು ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿರುವ...