sues

ಟಿಕ್ ಟಾಕ್ ವಿರುದ್ಧ ಮಾನಸಿಕ ಕಿರುಕುಳ ಪ್ರಕರಣ ದಾಖಲಿಸಿದ ಉದ್ಯೋಗಿ: ದಿನಕ್ಕೆ 12 ಗಂಟೆಗಳ ಕಾಲ ವಿಡಿಯೊ ಪರಿಶೀಲನೆ
ಪ್ರತಿ ನಿಮಿಷಕ್ಕೆ ವಿಶ್ವಾದ್ಯಂತ ಅಸಂಖ್ಯ ವಿಡಿಯೋಗಳು ಟಿಕ್ ಟಾಕ್ ಗೆ ಅಪ್ಲೋಡ್ ಆಗುತ್ತವೆ. ಅವುಗಳನ್ನು ಪರಿಶೀಲಿಸಲು ತಂಡವೇ ಇರುತ್ತದೆ. ಅವರ ಕೆಲಸ ಸತತವಾಗಿ ವಿಡಿಯೋಗಳನ್ನು ನೋಡುವುದು

ಲುವಿಯೆನಾ ಲೋಧ್ ವಿರುದ್ಧ 1 ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಿದ ನಿರ್ದೇಶಕ ಮಹೇಶ್ ಭಟ್
ತಮ್ಮ ಮೇಲೆ ಸುಳ್ಳು ಆರೋಪ, ಅಪ ಪ್ರಚಾರ ಮಾಡಲಾಗಿದೆ ಎಂದು ಆರೋಪಿಸಿ ನಟಿ ಲುವಿಯೆನಾ ಲೋಧ್ ವಿರುದ್ಧ ಚಿತ್ರ ನಿರ್ದೇಶಕ ಮಹೇಶ್ ಭಟ್ ಹಾಗೂ ಅವರ ಸಹೋದರ್ ಮುಕೇಶ್ ಭಟ್ ಸೋಮವಾರ ಬಾಂಬೆ ಹೈಕೋರ್ಟಿನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ಪತ್ನಿಯ ಲವರ್ ವಿರುದ್ಧ ಮೊಕದ್ದಮೆ ದಾಖಲಿಸಿ 5.3 ಕೋಟಿ ಹಣ ಪಡೆದ ಅಮೆರಿಕಾ ಪ್ರಜೆ!
ಸಹೋದ್ಯೋಗಿಯೊಂದಿಗೆ ಪ್ರೇಮಪಾಶಕ್ಕೆ ಸಿಲುಕಿದ ಪತ್ನಿ12 ವರ್ಷದ ದಾಂಪತ್ಯ ಜೀವನ ಮುರಿದುಕೊಂಡಾಗ ಜೀವನ ಮುಗಿಯಿತು ಎಂದುಕೊಂಡಿದ್ದ ಅಮೆರಿಕಾದ ಪ್ರಜೆ ಕೆವಿನ್ ಹೊವಾರ್ಡ್ ಗೆ ಅದೃಷ್ಟ ಲಕ್ಷ್ಮಿ ಒಲಿದಿದ್ದಾಳೆ.

ಕಪಿಲ್ ಸಿಬಲ್ ,ಅವರ ಪತ್ನಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ಪತ್ರಕರ್ತೆ ಬರ್ಖಾ ದತ್
ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸುಪ್ರೀಂಕೋರ್ಟ್ ವಕೀಲ ಕಪಿಲ್ ಸಿಬಲ್, ಅವರ ಪತ್ನಿ ಪ್ರೋಮಿಳಾ ಸಿಬಲ್ ಹಾಗೂ ಅವರ ಕಂಪನಿ ಅನಾಲಾಗ್ ಮೀಡಿಯಾ ವಿರುದ್ಧ ಹಿರಿಯ ಪತ್ರಕರ್ತೆ ಬರ್ಖಾ ದತ್ ಪಾಟಿಯಾಲ ಹೌಸ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಯೂಬರ್ ಕಂಪನಿ ವಿರುದ್ಧ ಅಮೆರಿಕದ ಕೋರ್ಟ್‌ನಲ್ಲಿ ದಾವೆ ಹೂಡಿದ ಯುವತಿ
ಯೂಬರ್ ಕ್ಯಾಬ್ ಚಾಲಕನಿಂದ ಅತ್ಯಾಚಾರಕ್ಕೊಳಗಾದ ಯುವತಿ ಅಮೆರಿಕದ ನ್ಯಾಯಾಲಯದಲ್ಲಿ...

