Sudan

ಸುಡಾನ್ ನಲ್ಲಿ ಭೀಕರ ಗಣಿ ದುರಂತ: ಭೂಕುಸಿತದಿಂದ 38 ಕಾರ್ಮಿಕರ ದಾರುಣ ಸಾವು
ಸುಡಾನ್ ನಲ್ಲಿ ಭೀಕರ ಗಣಿ ದುರಂತ ಸಂಭವಿಸಿದ್ದು, ಭೂಕುಸಿತ ಉಂಟಾಗಿ ಕನಿಷ್ಠ 38 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸುಡಾನ್ನಲ್ಲಿ ಸಂಘರ್ಷ: 43 ಜನ ಸಾವು, 46 ಹಳ್ಳಿಗಳು ಸುಟ್ಟು ಭಸ್ಮ
ಸುಡಾನ್‌ನ ಪಶ್ಚಿಮ ದರ್ಪುರ್ ಪ್ರದೇಶದಲ್ಲಿ ಅರಬ್ ದನಗಾಹಿಗಳು ಮತ್ತು ಮಿಸ್ಸೆರಿಯಾ ಜೆಬೆಲ್ ರೈತರ ನಡುವೆ ನಡೆದ ಸಂಘರ್ಷದಲ್ಲಿ ಕನಿಷ್ಠ 43 ಜನ ಮೃತಪಟ್ಟಿದ್ದು, 1,000ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ..

ಅಸಾಧಾರಣ ಕಾರ್ಯಕ್ಷಮತೆ: ಸುಡಾನ್ ನಲ್ಲಿ ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆ ಪದಕ
ಸುಡಾನ್ ನಲ್ಲಿರುವ ಭಾರತೀಯ ಶಾಂತಿಪಾಲಕರಿಗೆ ವಿಶ್ವಸಂಸ್ಥೆ ಪದಕಗಳನ್ನು ನೀಡಿ ಗೌರವಿಸಿದೆ. ಶಾಂತಿ ಪಾಲನೆಯಲ್ಲಿ ಭಾರತೀಯ ಸೇನೆ ಯೋಧರ ಕಾರ್ಯಕ್ಷಮತೆ, ಸೇವೆಗಳನ್ನು ಗುರುತಿಸಿ ವಿಶ್ವಸಂಸ್ಥೆ ಪದಕಗಳನ್ನು ನೀಡಿ ಗೌರವಿಸಿದೆ.

ಪಶ್ಚಿಮ ಡಾರ್ಫರ್ ಹಿಂಸಾಚಾರ: ಸಾವಿನ ಸಂಖ್ಯೆ 132 ಕ್ಕೆ ಏರಿಕೆ
ಸುಡಾನ್‌ನ ಪಶ್ಚಿಮ ಡಾರ್‌ಫರ್ ರಾಜ್ಯದಲ್ಲಿ ಬುಡಕಟ್ಟು ಜನಾಂಗದವರ ಘರ್ಷಣೆಯಲ್ಲಿ 132 ಜನರು ಸಾವನ್ನಪ್ಪಿದ್ದಾರೆ.

ಭಯೋತ್ಪಾದನೆ ಪ್ರಾಯೋಜಕತ್ವ ರಾಷ್ಟ್ರಗಳ ಪಟ್ಟಿಯಿಂದ ಸುಡಾನ್ ಹೊರಕ್ಕೆ: ಭಾರತ ಸ್ವಾಗತ
ಸುಡಾನ್‌ನೊಂದಿಗಿನ ಸಂಬಂಧಗಳು ಐತಿಹಾಸಿಕ ಮತ್ತು ವಿಶೇಷವೆಂದಿರುವ ಭಾರತ, ಸುಡಾನ್ ಅನ್ನು ಭಯೋತ್ಪಾದನೆ ಪ್ರಾಯೋಜಕತ್ವ ಪಟ್ಟಿಯಿಂದ ತೆಗೆದುಹಾಕಿರುವುದು ಸ್ವಾಗತಾರ್ಹ ಎಂದು ಹೇಳಿದೆ.

ಪಶ್ಚಿಮ ಸುಡಾನ್: ಸಶಸ್ತ್ರ ದಾಳಿಯಲ್ಲಿ 60 ಜನರ ಸಾವು, ತುರ್ತು ಪರಿಸ್ಥಿತಿ ಘೋಷಿಸಿದ ಪ್ರಧಾನಿ
ಸುಡಾನ್ ನ ಪಶ್ಚಿಮ ಡಾರ್ಫರ್ ಪ್ರಾಂತ್ಯದಲ್ಲಿ ನಡೆದ ದಾಳಿಯಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಸುಮಾರು 60 ಮಂದಿ ಗಾಯಗೊಂಡಿದ್ದಾರೆ.

ಸುಡಾನ್ ನಲ್ಲಿ ಗ್ರೆನೇಡ್ ಸ್ಫೋಟ: ಕನಿಷ್ಠ 7 ಸಾವು, 40 ಜನರಿಗೆ ಗಾಯ
ಸುಡಾನ್ ರಾಜಧಾನಿ ಖಾರ್ಟೌಮ್ ನಲ್ಲಿ ಅಪರಿಚಿತರು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಕನಿಷ್ಛ 7 ಮಂದಿ ಸಾವನ್ನಪ್ಪಿದ್ದು, 40 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸುಡಾನ್: ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಎಲ್ ಪಿಜಿ ಟ್ಯಾಂಕರ್ ಸ್ಫೋಟ, 18 ಭಾರತೀಯರು ಸೇರಿ 23 ಸಾವು
ಸುಡಾನ್ ರಾಜಧಾನಿ ಖರ್ಟೋಮ್ ನಲ್ಲಿನ ಸೆರಾಮಿಕ್ಸ್ ಕಾರ್ಖಾನೆಯಲ್ಲಿ ಎಲ್ ಜಿಪಿ ಟ್ಯಾಂಕರ್ ಸ್ಫೋಟಗೊಂಡಿದ್ದು, ಭೀಕರ ದುರಂತದಲ್ಲಿ 18 ಭಾರತೀಯರು ಸೇರಿದಂತೆ 23 ಮಂದಿ ಮೃತಪಟ್ಟಿದ್ದಾರೆ ಎಂದು ಬುಧವಾರ ಭಾರತೀಯ...

ಜನರಿಲ್ಲದ ಜಾಗಕ್ಕೆ ಹೋಗಿ ಇದು 'ದೀಕ್ಷಿತ್ ಸಾಮ್ರಾಜ್ಯ' ಎಂದು ಘೋಷಿಸಿಕೊಂಡ ಭಾರತೀಯ
ಇಂದೋರ್ ಮೂಲದ ಸುಯಾಶ್ ದೀಕ್ಷಿತ್ ಎಂಬಾತ ಈಜಿಪ್ಟ್ ಮತ್ತು ಸೂಡಾನ್ ನಡುವೆ ಇರುವ ಜನರಿಲ್ಲದ ಜಾಗಕ್ಕೆ ಹೋಗಿ ಇದು ದೀಕ್ಷಿತ್ ಸಾಮ್ರಾಜ್ಯ ಎಂದು...

