ವಾಹನವಿದ್ಯುತ್ ವಾಹನಗಳ ಮಾರಾಟದಲ್ಲಿನ ಸಬ್ಸಿಡಿ ಬಗ್ಗೆ ಜನರಲ್ಲಿ ಅರಿವಿನ ಕೊರತೆ
ವಿದ್ಯುತ್ ವಾಹನಗಳ ಮಾರಾಟದಲ್ಲಿ ಸಹಾಯಧನ ಒದಗಿಸಲು ಮೂರು ವರ್ಷಗಳ ನಂತರ ಭಾರಿ ಉದ್ಯಮ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವಾಲಯ ವೇಗವಾಗಿ ಅಳವಡಿಸಿಕೊಳ್ಳುವ ಹಾಗೂ ವಿದ್ಯುತ್ ವಾಹನ ಯೋಜನೆ- ಎಫ್ ಎ ಎಂ ಇ ಯನ್ನು ಜಾರಿಗೊಳಿಸಿದೆ.