sub-inspector

ಎಫ್ ಐ ಆರ್  ಗಾಗಿ ಫಿಜ್ಜಾ ಬೇಡಿಕೆ: ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಮಾನತು
ದೇಶ

ಎಫ್ ಐ ಆರ್ ಗಾಗಿ ಫಿಜ್ಜಾ ಬೇಡಿಕೆ: ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಮಾನತು

ರೆಸ್ಟೋರೆಂಟ್ ಮಾಲೀಕರಿಂದ ಪಿಜ್ಜಾಗಾಗಿ ಬೇಡಿಕೆ ಇಟ್ಟ ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.

ಕಳ್ಳತನ ಪ್ರಯತ್ನ; ಹೈದರಾಬಾದ್ ನಲ್ಲಿ ಸಬ್ ಇನ್ಸ್ಪೆಕ್ಟರ್ ಬಂಧನ
ಪ್ರಧಾನ ಸುದ್ದಿ

ಕಳ್ಳತನ ಪ್ರಯತ್ನ; ಹೈದರಾಬಾದ್ ನಲ್ಲಿ ಸಬ್ ಇನ್ಸ್ಪೆಕ್ಟರ್ ಬಂಧನ

ಬೇಲಿಯೇ ಎದ್ದು ಹೊಲ ಮೇಯ್ದರೆ? ಎಂಬ ಗಾದೆಯಂತೆ ಕಳ್ಳತನದ ಆರೋಪದಲ್ಲಿ ಹೈದರಾಬಾದ್ ನಲ್ಲಿ ಸಬ್ ಇನ್ಸ್ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ.

ಇಬ್ಭಾಗದಿಂದ ದೂರವಾದವರು ಮದುವೆ ಮೂಲಕ ಒಂದಾದರು
ದೇಶ

ಇಬ್ಭಾಗದಿಂದ ದೂರವಾದವರು ಮದುವೆ ಮೂಲಕ ಒಂದಾದರು

ಇದೊಂದು ಹೃದಯಸ್ಪರ್ಶಿ ಪ್ರೇಮಕಥೆಯಾಗಿದ್ದು, ಮಾನವನ ಭಾವನೆಗಳು ರಾಜಕೀಯ ಸಂಘರ್ಷ ಮತ್ತು ಗಡಿಯನ್ನು...

ಆತ್ಮಹತ್ಯೆಗೆ ಯತ್ನಿಸಿದ್ದ ಪಿಎಸ್ಐ ರೂಪ ಅಪಾಯದಿಂದ ಪಾರು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ
ರಾಜ್ಯ

ಆತ್ಮಹತ್ಯೆಗೆ ಯತ್ನಿಸಿದ್ದ ಪಿಎಸ್ಐ ರೂಪ ಅಪಾಯದಿಂದ ಪಾರು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

ಹಿರಿಯ ಅಧಿಕಾರಿಗಳ ಕಿರುಕುಳದಿಂದ ಬೇಸತ್ತು ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದ ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರೂಪಾ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯಲ್ಲೇ ವಿಜಯನಗರ ಪಿಎಸ್ಐ ರೂಪಾ ಆತ್ಮಹತ್ಯೆಗೆ ಯತ್ನ, ಸ್ಥಿತಿ ಗಂಭೀರ
ರಾಜ್ಯ

ಪೊಲೀಸ್ ಠಾಣೆಯಲ್ಲೇ ವಿಜಯನಗರ ಪಿಎಸ್ಐ ರೂಪಾ ಆತ್ಮಹತ್ಯೆಗೆ ಯತ್ನ, ಸ್ಥಿತಿ ಗಂಭೀರ

ರಾಜ್ಯದಲ್ಲಿ ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ವಿಜಯನಗರ ಪೊಲೀಸ್ ಠಾಣೆಯ ಮಹಿಳಾ ಪಿಎಸ್ಐ ರೂಪಾ...

ಮಂಗಳಮುಖಿ ಬಟ್ಟೆ ಕಳುಚುತ್ತಿರುವ ದೃಶ್ಯ ಚಿತ್ರೀಕರಿಸಿ ವೀಡಿಯೋ ಹಂಚಿದ ಪೊಲೀಸ್ ವಜಾ
ದೇಶ

ಮಂಗಳಮುಖಿ ಬಟ್ಟೆ ಕಳುಚುತ್ತಿರುವ ದೃಶ್ಯ ಚಿತ್ರೀಕರಿಸಿ ವೀಡಿಯೋ ಹಂಚಿದ ಪೊಲೀಸ್ ವಜಾ

ಮಂಗಳಮುಖಿಯೊಬ್ಬರು ಬಟ್ಟೆ ಕಳಚುತ್ತಿರುವ ದೃಶ್ಯವನ್ನು ಮೊಬೈಲ್ ಫೋನ್‌ನಲ್ಲಿ ಚಿತ್ರೀಕರಿಸಿ ಆ ವೀಡಿಯೋವನ್ನು ಸಹೋದ್ಯೋಗಿಗಳಿಗೆ ಹಂಚಿದ ಆರೋಪದಲ್ಲಿ...

ಹೆಚ್ಚು ದಂಡ ವಸೂಲಿ ಮಾಡಿ ರಶೀದಿ ಕೊಡ ಸಂಚಾರ ಠಾಣೆ ಎಸ್‍ಐ ಅಮಾನತು
ಜಿಲ್ಲಾ ಸುದ್ದಿ

ಹೆಚ್ಚು ದಂಡ ವಸೂಲಿ ಮಾಡಿ ರಶೀದಿ ಕೊಡ ಸಂಚಾರ ಠಾಣೆ ಎಸ್‍ಐ ಅಮಾನತು

ಚಾಲಕರೊಬ್ಬರಿಂದ ರೂ 100 ದಂಡದ ಬದಲು ರೂ 1,100 ಪಡೆದು ರಶೀದಿ ನೀಡದೆ, ಬೈಕ್ ಜಪ್ತಿಗೆ ಮುಂದಾದ ಆರೋಪದ ಮೇಲೆ ಸಂಚಾರ ಪೊಲೀಸ್ ಠಾಣೆ ಎಸ್‍ಐ ಆಂಜನಪ್ಪ ಅಮಾನತುಗೊಂಡಿದ್ದಾರೆ.

ಜೂಜುಕೋರರಿಂದ ಸಬ್‌-ಇನ್ಸ್‌ಪೆಕ್ಟರ್ ಹತ್ಯೆ
ದೇಶ

ಜೂಜುಕೋರರಿಂದ ಸಬ್‌-ಇನ್ಸ್‌ಪೆಕ್ಟರ್ ಹತ್ಯೆ

ಕರ್ತವ್ಯ ನಿರತರಾಗಿದ್ದ ಸಬ್ ಇನ್ಸ್ ಪೆಕ್ಟರ್ ರನ್ನು ಜೂಜುಕೋರರ ತಂಡ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ...

ರೊಚ್ಚಿಗೆದ್ದ ಜನರಿಂದ ಪ್ರತಿಭಟನೆ; ದೊಡ್ಡಬಳ್ಳಾಪುರ ಉದ್ವಿಗ್ನ
ಜಿಲ್ಲಾ ಸುದ್ದಿ

ರೊಚ್ಚಿಗೆದ್ದ ಜನರಿಂದ ಪ್ರತಿಭಟನೆ; ದೊಡ್ಡಬಳ್ಳಾಪುರ ಉದ್ವಿಗ್ನ

ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸೈ ಜಗದೀಶ್ ಹತ್ಯೆ ಹಿನ್ನೆಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶ ಉದ್ವಿಗ್ನಗೊಂಡಿದೆ. ಎಲ್ಲೆಡೆ ಪ್ರತಿಭಟನೆಗಳು...