ಸಿನಿಮಾ ಸುದ್ದಿತಮಿಳು ನಟ ವಿಕ್ರಮ್ ಅಭಿನಯದ ಹೊಸ ಸಿನಿಮಾ ಘೋಷಣೆ
ಸೂಪರ್ಸ್ಟಾರ್ ವಿಕ್ರಮ್ ಅಭಿನಯದ ಹೊಸ ಸಿನಿಮಾ ಘೋಷಣೆಯಾಗಿದೆ. ಅವರ 62 ಚಿತ್ರವನ್ನು ಎಸ್ಯು ಅರುಣ್ ಕುಮಾರ್ ನಿರ್ದೇಶಿಸಲಿದ್ದಾರೆ. ಈ ಹಿಂದೆ ಥಗ್ಸ್ ಮತ್ತು ಮುಂಬೈಕರ್ ಚಿತ್ರಗಳನ್ನು ನಿರ್ಮಿಸಿರುವ ರಿಯಾ ಶಿಬು ಅವರ ಎಚ್ಆರ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡಲಿದೆ.