Students

ಪ್ರತಿಭಾವಂತ 65 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಜಿಲ್ಲಾ ಸುದ್ದಿ

ಪ್ರತಿಭಾವಂತ 65 ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ 65 ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎರಡು ವರ್ಷ ಉಚಿತ ಶಿಕ್ಷಣ ನೀಡಲಾಗುವುದು...

ರಕ್ತಚಂದನಕ್ಕೆ ಮರುಳಾದ ಚೀನಾ ವಿದ್ಯಾರ್ಥಿಗಳ ಸೆರೆ
ಜಿಲ್ಲಾ ಸುದ್ದಿ

ರಕ್ತಚಂದನಕ್ಕೆ ಮರುಳಾದ ಚೀನಾ ವಿದ್ಯಾರ್ಥಿಗಳ ಸೆರೆ

ರಕ್ತ ಚಂದನ ಕಳ್ಳ ಸಾಗಣೆ ಪ್ರಕರಣದಲ್ಲಿ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಚೀನಾ ದೇಶದ ಬಿಇ ವಿದ್ಯಾರ್ಥಿನಿ ಸೇರಿ ನಾಲ್ವರನ್ನು ತಿರುಮಲಶೆಟ್ಟಿಹಳ್ಳಿ ಪೊಲೀಸರು ಬಂಧಿಸಿದ್ದಾರೆ...

ಹೆಬ್ಬಾಳ ಅಪಘಾತ: ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ
ಜಿಲ್ಲಾ ಸುದ್ದಿ

ಹೆಬ್ಬಾಳ ಅಪಘಾತ: ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

ಬೆಂಗಳೂರಿನ ಹೆಬ್ಬಾಳದ ಕೆಂಪಾಪುರ ಜಂಕ್ಷನ್ ಬಳಿ ನಡೆದಿದ್ದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ಪೋರ್ಟ್ ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸುತ್ತಿದ್ದಾರೆ..

ಪರೀಕ್ಷೆಯೊಂದೇ ಜೀವನವಲ್ಲ ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ದೇಶ

ಪರೀಕ್ಷೆಯೊಂದೇ ಜೀವನವಲ್ಲ ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು

ಪರೀಕ್ಷೆಯೊಂದೇ ಜೀವನವಲ್ಲ. ಒತ್ತಡಕ್ಕೆ ಒಳಗಾಗದಿರಿ. ಇದು ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತದ ವಿದ್ಯಾರ್ಥಿಗಳಿಗೆ ನೀಡಿರುವ ಸಲಹೆ. ಭಾನುವಾರ ಆಕಾಶ ವಾಣಿಯಲ್ಲಿ `ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ...

ವಿದ್ಯಾರ್ಥಿಗಳನ್ನು 'ಮನ್ ಕಿ ಬಾತ್‌'ಗೆ ಆಹ್ವಾನಿಸಿದ ಮೋದಿ
ದೇಶ

ವಿದ್ಯಾರ್ಥಿಗಳನ್ನು 'ಮನ್ ಕಿ ಬಾತ್‌'ಗೆ ಆಹ್ವಾನಿಸಿದ ಮೋದಿ

ಪರೀಕ್ಷೆಯ ಅನುಭವ ಕುರಿತಂತೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಬಾನುಲಿಯ...

ಫೇಸ್‌ಬುಕ್ ನೆರವಿನಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ..!
ವಿಜ್ಞಾನ-ತಂತ್ರಜ್ಞಾನ

ಫೇಸ್‌ಬುಕ್ ನೆರವಿನಿಂದ ಪರೀಕ್ಷೆಯಲ್ಲಿ ಹೆಚ್ಚು ಅಂಕ..!

ಹೌದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಹೆಚ್ಚೆಚ್ಚು ಅಂಕ ಗಳಿಸಬಹುದು..

ಗುರಿಮುಟ್ಟಲು ನಿರಂತರ ಯತ್ನಿಸಿ
ದೇಶ

ಗುರಿಮುಟ್ಟಲು ನಿರಂತರ ಯತ್ನಿಸಿ

ವಿದ್ಯಾರ್ಥಿಗಳು ಯಾವುದೇ ಸಮಸ್ಯೆಗಳಿಗೆ ಎದೆಗುಂದದೆ ಅವುಗಳನ್ನು ಮೆಟ್ಟಿ ಗುರಿ ಮುಟ್ಟಬೇಕೆಂದು ಮಾಜಿ...

೨೫ ಸಾವಿರ ಬ್ರಿಟಿಶ್ ವಿದ್ಯಾರ್ಥಿಗಳಿಗೆ ಭಾರತದ ವಿವಿಗಳಲ್ಲಿ ವಿದ್ಯಾಭ್ಯಾಸ
ವಿಶೇಷ

೨೫ ಸಾವಿರ ಬ್ರಿಟಿಶ್ ವಿದ್ಯಾರ್ಥಿಗಳಿಗೆ ಭಾರತದ ವಿವಿಗಳಲ್ಲಿ ವಿದ್ಯಾಭ್ಯಾಸ

ಬಾರತ-ಬ್ರಿಟಿಶ್ ನಡುವೆ ಶೈಕ್ಷಣಿಕ ದ್ವಿಪಕ್ಷೀಯ ಸಂಬಂಧ ಹೆಚ್ಚಿಸಿಕೊಳ್ಳುವ ...

ವರ್ಷಾಚರಣೆ ಮುಗಿಸಿ ಮರಳುವಾಗ ಟ್ರಕ್‌ಗೆ ಕಾರು ಡಿಕ್ಕಿ: 6 ಸಾವು
ದೇಶ

ವರ್ಷಾಚರಣೆ ಮುಗಿಸಿ ಮರಳುವಾಗ ಟ್ರಕ್‌ಗೆ ಕಾರು ಡಿಕ್ಕಿ: 6 ಸಾವು