ದೇಶ'ನನ್ನ ಜೀವನವಿಡೀ ಹೋರಾಡುತ್ತೇನೆ': ಸತತ 3 ಗಂಟೆ ಭಾವನಿಪುರ ಸ್ಟ್ರಾಂಗ್ ರೂಂನಲ್ಲಿ ಕಳೆದು ಹೊರಬಂದ ಮಮತಾ ಬ್ಯಾನರ್ಜಿ ಹೇಳಿದ್ದೇನು? Video
ಸ್ಟ್ರಾಂಗ್ರೂಮ್ನಿಂದ ಹೊರಬಂದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಮಾಧ್ಯಮಗಳಲ್ಲಿ ಬಂದ ವರದಿಗಳ ನಂತರ ಈ ಸ್ಥಳವನ್ನು ಪರಿಶೀಲಿಸಲು ಬಂದೆ ಎಂದು ಹೇಳಿದರು.