strike

ಇಂದಿನಿಂದ 3 ದಿನ ಬ್ಯಾಂಕ್ ಸೇವೆ ಇಲ್ಲ
ಎಸ್‍ಬಿಐ ಮತ್ತು ಅದರ ಸಹವರ್ತಿ ಬ್ಯಾಂಕ್‍ಗಳು ಸೇವಾ ನಿಯಮಗಳಲ್ಲಿ ಏಕಾಏಕಿ ಬದಲಾವಣೆ ತಂದು ಅನುಷ್ಠಾನ...

ಉಪನ್ಯಾಸಕರ ಧರಣಿ 12ನೇ ದಿನಕ್ಕೆ
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಕ್ಕೆ ಒಳಪಡುತ್ತಿರುವ ಪದವಿ ಪೂರ್ವ...

ಸಿಎಂ ಭರವಸೆ ನಂತರವೂ ನಿಂತಿಲ್ಲ ಕಳಸಾ ಹೋರಾಟ
ಜಡ್ಡುಗಟ್ಟಿದ ಕೇಂದ್ರ, ರಾಜ್ಯ ಸರ್ಕಾರವನ್ನು ಬಡಿದೆಬ್ಬಿಸಲು ಬಂಡಾಯದ ನಾಡಿನ ಕುಡಿಯುವ ನೀರಿನ ಹೋರಾಟ ರಾಜಧಾನಿ...

ವಕೀಲರಿಗೆ ಪ್ರತಿಭಟನೆ-ಧರಣಿ ಮಾಡುವ ಹಕ್ಕಿಲ್ಲ: ಸುಪ್ರೀಂ ಕೋರ್ಟ್
ನ್ಯಾಯವಾದಿಗಳಿಗೆ ಧರಣಿ ಅಥವಾ ಪ್ರತಿಭಟನೆ ಮಾಡುವ ಯಾವುದೇ ಅಧಿಕಾರ ಇಲ್ಲ ಎಂದು ಭಾರತದ ಸರ್ವೋಚ್ಛ ನ್ಯಾಯಾಲಯ ಹೇಳಿದೆ...

ರಾಜ್ಯದ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದಿಂದ ಎಚ್ಚರಿಕೆ
ರಾಜ್ಯ ಸರ್ಕಾರ ಏಡ್ಸ್ ಪ್ರಿವೆನ್‍ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದ ಬೇಡಿಕೆ ಈಡೇರಿಸದಿದ್ದರೆ ಆಹೋರಾತ್ರಿ ಧರಣಿ ಕೈಗೊಳ್ಳಲಾಗುವುದು ಎಂದು ಸಂಘದ...

ಡಿ. 1ರಿಂದ ಲಾರಿ ಮುಷ್ಕರ ಆರಂಭ
ಸರಕು ಸಾಗಣೆ ಹಾಗೂ ಖಾಸಗಿ ವಾಹನಗಳಿಗೆ ವೇಗ ನಿಯಂತ್ರಕ (ಸ್ಪೀಡ್ ಗವರ್ನರ್) ಅಳವಡಿಸಿಕೊಳ್ಳಬೇಕೆಂದು ಸರ್ಕಾರ...

ಆರ್ ಬಿಐ ಸಿಬ್ಬಂದಿ ಮುಷ್ಕರ
ಉತ್ತಮ ನಿವೃತ್ತಿ ಸೌಲಭ್ಯ, ಬ್ಯಾಂಕ್ ಸುಧಾರಣೆಗಳನ್ನು ವಿರೋಧಿಸಿ ಭಾರತೀಯ ರಿಸರ್ವ್ ಬ್ಯಾಂಕ್...

ಅನಿರ್ದಿಷ್ಟಾವಧಿ ಎಪಿಎಂಸಿ ಬಂದ್ ವಾಪಸ್
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಎಪಿಎಂಸಿ ಬಂದ್ ಗೆ ತೆರೆ ಬಿದ್ದಿದೆ....
5ನೇ ದಿನಕ್ಕೆ ಲಾರಿ ಮುಷ್ಕರ
ಹೆದ್ದಾರಿಗಳಲ್ಲಿ ಟೋಲ್ ವ್ಯವಸ್ಥೆ ರದ್ದುಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಲಾರಿ...

