State Government

ಹೊಸ ವರ್ಷದಲ್ಲಿ ಹೊಸ ಲೋಕಾಯುಕ್ತರ ಆಯ್ಕೆ
ಲೋಕಾಯುಕ್ತ ಆಯ್ಕೆ ಪ್ರಕ್ರಿಯೆ ಎರಡು ವಾರಗಳ ಕಾಲ ಮುಂದಕ್ಕೆ ಹೋಗಿದೆ. ಹೊಸ ವರ್ಷದಲ್ಲಿ ಹೊಸ ಲೋಕಾಯುಕ್ತರ ನೇಮಕಕ್ಕೆ ಪ್ರಕ್ರಿಯೆ ಆರಂಭವಾಗಲಿದೆ.

ಬರ ಅನುದಾನ ಬಳಸದ ರಾಜ್ಯ ಸರ್ಕಾರ:ಸಚಿವ ಅನಂತಕುಮಾರ್ ಆರೋಪ
ಕೇಂದ್ರ ಸರ್ಕಾರ ಬರ ನಿರ್ವಹಣೆಗಾಗಿ ರಾಜ್ಯಕ್ಕೆ ರು.1540 ಕೋಟಿ ಅನುದಾನ ನೀಡಿದರೂ ಅದನ್ನು ಬಳಕೆ ಮಾಡಿಲ್ಲ. ಇನ್ನುಳಿದ ಮೂರು ತಿಂಗಳಲ್ಲಿ ಸಿದ್ದರಾಮಯ್ಯ ...

ಸರ್ಕಾರಕ್ಕೆ ಲೋಕಾಯುಕ್ತವೇ ಬೇಕಾಗಿಲ್ಲ: ನ್ಯಾ.ಸಂತೋಷ್ ಹೆಗ್ಡೆ
ಲೋಕಾಯುಕ್ತ ಎಂಬ ಸಂಸ್ಥೆ ಅಸ್ತಿತ್ವದಲ್ಲಿ ಇರುವುದು ಬೇಕಾಗಿಲ್ಲ ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಹಸಿರು ಪೀಠದ ಮುಂದೆ ಅಹವಾಲು ಸಲ್ಲಿಕೆಗೆ ಸಲಹೆ
ಎತ್ತಿನಹೊಳೆ ಯೋಜನೆ ಜಾರಿ ಸಂಬಂಧ ಚೆನ್ನೈನ ಹಸಿರು ಪೀಠದ ಮುಂದೆ ಸಲ್ಲಿಸಬೇಕಾದ ಅಹವಾಲು ಕುರಿತು ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷ ಸಭೆ ನಡೆಯಿತು...

ಮಕ್ಕಳು, ಬಾಣಂತಿಯರ ಸಾವು ತಡೆಗೆ ಕ್ರಮ
ಬಳ್ಳಾರಿಯ ವಿಜಯನಗರ ವೈದ್ಯಕೀಯ ಶಿಕ್ಷಣ ಸಂಸ್ಥೆ (ವಿಮ್ಸ್), ಬೆಂಗಳೂರಿನ ವಾಣಿವಿಲಾಸ, ಮೈಸೂರಿನ ಚೆಲುವಾಂಬ ಸೇರಿದಂತೆ ರಾಜ್ಯದ ಇತರೆ ಸರ್ಕಾರಿ ಜಿಲ್ಲಾಸ್ಪತ್ರೆಗಳಲ್ಲಿ ನವಜಾತ ಶಿಶುಗಳ ಹಾಗೂ ಬಾಣಂತಿಯರ ಸಾವಿನ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ...
ಸೆರಗು ಹಿಡಿದು ಮುಖ್ಯಮಂತ್ರಿ ಪದವಿ
ಭ್ರಷ್ಟಾಚಾರ ಮಾಡಿದ ಲೋಕಾಯಕ್ತ ಹಾಗೂ ಸಚಿವ ಆಂಜನೇಯ ಅವರಿಗೆ ರಕ್ಷಣೆ,ಕೋಮುಗಲಭೆ ಸೃಷ್ಟಿ, ರೈತರಿಗೆ ಅಸಹಕಾರ ಸೇರಿದಂತೆ...

ನೂತನ ಅಡ್ವೋಕೇಟ್ ಜನರಲ್ ನೇಮಕ
ರಾಜ್ಯದ ನೂತನ ಅಡ್ವೋಕೇಟ್ ಜನರಲ್ ಹುದ್ದೆಗೆ ಹಿರಿಯ ನ್ಯಾಯವಾದಿ ಮಧುಸೂದನ್ ಆರ್.ನಾಯಕ್ ನೇಮಕಗೊಂಡಿದ್ದಾರೆ....

25 ಪಾರಂಪರಿಕ ತಾಣಗಳನ್ನು ಪಟ್ಟಿ ಮಾಡಿದ ಜಮ್ಮು-ಕಾಶ್ಮೀರ ಸರ್ಕಾರ
ಸಂರಕ್ಷಣೆಯಾಗಬೇಕಿರುವ 25 ಪಾರಂಪರಿಕ ತಾಣಗಳನ್ನು ಜಮ್ಮು-ಕಾಶ್ಮೀರ ಸರ್ಕಾರ ಪಟ್ಟಿ ಮಾಡಿದೆ.

ನವೆಂಬರ್ 10ರಂದು ಟಿಪ್ಪು ಜಯಂತಿ ಆಚರಣೆ: ಸರ್ಕಾರದಿಂದ ಅಧಿಕೃತ ಆದೇಶ ಪ್ರಕಟ
'ಮೈಸೂರಿನ ಹುಲಿ' ಟಿಪ್ಪು ಸುಲ್ತಾನನ ಜಯಂತಿಯನ್ನು ಪ್ರತಿ ವರ್ಷ ನವೆಂಬರ್ 10ರಂದು...

