stabbed

ಲಂಡನ್: 'ಚಾರ್ಲಿ ಹೆಬ್ಡೊ' ಟಿ-ಶರ್ಟ್ ಧರಿಸಿದ್ದ ಮಹಿಳೆಗೆ ಚೂರು ಇರಿತ
ಲಂಡನ್ ಪಾರ್ಕ್ ನಲ್ಲಿ ಚಾರ್ಲಿ ಹೆಬ್ಡೊ' ಟಿ-ಶರ್ಟ್ ಧರಿಸಿದ್ದ ಮಹಿಳೆಗೆ ಆಗಂತುಕ ಚೂರಿ ದಾಳಿ ನಡೆಸಿದ್ದು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬ್ರಿಟನ್ ಪೊಲೀಸರು ತಿಳಿಸಿದ್ದಾರೆ.

ಹಾಡುಹಗಲೇ ರಸ್ತೆ ಮಧ್ಯೆ ಕಿರುತೆರೆ ನಟಿಗೆ ಚೂರಿ ಇರಿದ ನಿರ್ಮಾಪಕ!
ಕಿರುತೆರೆ ನಟಿ ಮಾಲ್ವಿ ಮಲ್ಹೋತ್ರಾ ಅವರು ಕೇಫೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಅಡ್ಡಹಾಕಿದ ಯೋಗೇಶ್ ಮಹಿಪಾಲ್ ಸಿಂಗ್ ಚೂರಿ ಇರಿದಿದ್ದಾನೆ.

ಹಳೆ ವೈಷಮ್ಯ ಹಿನ್ನೆಲೆ: ಕೊಲೆ ಆರೋಪಿಯ ಬರ್ಬರ ಹತ್ಯೆ
ಜೈಲಿನಿಂದ ಜಾಮೀನಿನ ಮೇಲೆ ಹೊರಬಂದು ಆಟೋ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹಳೆ ಕೊಲೆ ಆರೋಪಿಯೊಬ್ಬನನ್ನು ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಿನ್ನೆ ತಡರಾತ್ರಿ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ದೆಹಲಿ ಗಲಭೆ: 250 ಬಾರಿ ಚೂರಿ ಇರಿತದಿಂದ ಗುಪ್ತಚರ ಅಧಿಕಾರಿ ಸಾವು; ಮರಣೋತ್ತರ ಪರೀಕ್ಷೆ ವರದಿ
ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ ಗುಪ್ತಚರ ಸಂಸ್ಥೆಯ ಅಧಿಕಾರಿ ಅಂಕಿತ್ ಶರ್ಮಾ ಅವರನ್ನು ಹಲವು ಬಾರಿ ಚೂರಿ ಇರಿದು ಬರ್ಬರ ರೀತಿಯಲ್ಲಿ ಹತ್ಯೆ ಮಾಡಿರುವುದು ಮರಣೋತ್ತರ ಪರೀಕ್ಷೆ ವರದಿಯಿಂದ ದೃಢಪಟ್ಟಿದೆ.

ಕೆನಡಾದ ಟೊರೆಂಟೋದಲ್ಲಿ ತಮಿಳುನಾಡು ವಿದ್ಯಾರ್ಥಿಗೆ ಚಾಕು ಇರಿತ: ಆಘಾತ ವ್ಯಕ್ತಪಡಿಸಿದ ಎಂಇಎ
ಕೆನಡಾದ ಟೊರೆಂಟೋದಲ್ಲಿ ತಮಿಳುನಾಡಿನ ರಾಚೆಲ್ ಅಲ್ಬರ್ಟ್ ಎಂಬ ವಿದ್ಯಾರ್ಥಿ ಚಾಕುವಿನಿಂದ ಇರಿತಕ್ಕೊಳಗಾಗಿದ್ದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್ ಆಘಾತ ವ್ಯಕ್ತಪಡಿಸಿದ್ದಾರೆ.

ಶಾಸಕ ತನ್ವೀರ್ ಸೇಠ್‌ಗೆ ಚೂರಿ ಇರಿತ: ವಿಐಪಿಯನ್ನು ಕೊಂದು ಫೇಮಸ್ ಆಗ್ತೀನಿ: ಸ್ನೇಹಿತರ ಬಳಿ ಹೇಳಿಕೊಂಡಿದ್ದ ಫರಾನ್
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೆ ಚೂರಿ ಇರಿದಿದ್ದ ಆರೋಪಿ ಫರಾನ್ ಗೆ ದಿಢೀರ್ ಅಂತಾ ಫೇಮಸ್ ಆಗಬೇಕು ಎಂಬ ಹುಚ್ಚಿನಲ್ಲಿ ಈ ರೀತಿ ಮಾಡಿದ್ದಾನೆ ಎಂಬ ಸ್ಫೋಟಕ ವಿಚಾರ ಇದೀಗ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.

ಕೇರಳದಲ್ಲಿ ಪ್ರತಿಭಟನೆ, ಹಿಂಸಾಚಾರ: 3 ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿತ, ಪೊಲೀಸರು, ಬಸ್'ಗಳ ಮೇಲೆ ದಾಳಿ
ಇಬ್ಬರು ಮಹಿಳೆಯರು ಶಬರಿಮಲೆ ಪ್ರವೇಶಿಸಿದ್ದನ್ನು ಖಂಡಿಸಿ ಕೇರಳ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಮೂವರು ಬಿಜೆಪಿ ಕಾರ್ಯಕರ್ತರಿಗೆ ಚೂರಿ ಇರಿದಿರುವುದಾಗಿ ವರದಿಗಳಿಂದ ತಿಳಿದುಬಂದಿದೆ...

ದೆಹಲಿ: ಹೆಚ್ಚುವರಿ ದರ ಕೇಳಿದ್ದಕ್ಕೆ ಆಟ್ರೋ ಡ್ರೈವರ್ ಕಥೆ ಮುಗಿಸಿದ ಪ್ರಯಾಣಿಕರು !
ಹೆಚ್ಚುವರಿ ದರವನ್ನು ಕೇಳಿದ ಆಟ್ರೋ ಡ್ರೈವರ್ ನನ್ನು ಪ್ರಯಾಣಿಕರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕಳೆದ ರಾತ್ರಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಪಾರಿದಾಬಾದ್ : ಅಪ್ರಾಪ್ತ ಬಾಲಕಿ ಅತ್ಯಾಚಾರ ಕೊಲೆ, ಶವವನ್ನು ಕಂಟೈನರ್ ಗೆ ಬಿಸಾಕಿದ ಕಿರಾತಕ
ಹರಿಯಾಣದ ಪಾರಿದಾಬಾದ್ ಜಿಲ್ಲೆಯಲ್ಲಿ ನಾಲ್ಕು ವರ್ಷದ ಬಾಲಕಿ ಮೇಲೆ ಅಮಾನವೀಯವಾಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಬಳಿಕ ಶವವನ್ನು ಕಂಟೈನರ್ ಒಳಗೆ ಬಿಸಾಕಲಾಗಿದೆ.

