ದೇಶವಿಚಲನೆಯ ಬಳಿಕ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಎಸ್ಎಸ್ಎಲ್ ವಿ ಮಿಷನ್ ಬಳಿಕ ಇಸ್ರೋ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಉಡಾವಣೆ ಮಾಡಿರುವ ಎಸ್ಎಸ್ಎಲ್ ವಿ-ಡಿ1 ಉಪಗ್ರಹವನ್ನು ವೃತ್ತಾಕಾರದ ಕಕ್ಷೆಯ ಬದಲಿಗೆ ದೀರ್ಘವೃತ್ತದ ಕಕ್ಷೆಗೆ ಸೇರಿಸಿದ್ದು, ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ.