Srimuruli

ಶ್ರೀಮುರಳಿ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್‌: 'ಪರಾಕ್' ಟೈಟಲ್ ಪೋಸ್ಟರ್ ರಿಲೀಸ್
ಸಿನಿಮಾ ಸುದ್ದಿ

ಶ್ರೀಮುರಳಿ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್‌: 'ಪರಾಕ್' ಟೈಟಲ್ ಪೋಸ್ಟರ್ ರಿಲೀಸ್

ರೋರಿಂಗ್‌ ಸ್ಟಾರ್‌ ಶ್ರೀಮುರಳಿಗೆ  ಜನ್ಮದಿನದ ಸಂಭ್ರಮ. ಜನ್ಮದಿನದ ಅಂಗವಾಗಿ ಈಗಾಗಲೇ ಬಘೀರ ಟೀಸರ್‌ ಬಿಡುಗಡೆ ಆಗಿದ್ದು, ಮೆಚ್ಚುಗೆ ಪಡೆದಿದೆ. ಈ ನಡುವೆ ಇನ್ನೊಂದು ಹೊಸ ಸಿನಿಮಾದ ಫಸ್ಟ್‌ ಲುಕ್‌ ರಿಲೀಸ್‌ ಆಗಿದೆ.

ಶ್ರೀಮುರುಳಿ ನಟನೆಯ 'ಮದಗಜ' ಸಿನಿಮಾ 1,500 ಸ್ಕ್ರೀನ್ ಗಳಲ್ಲಿ ಪ್ರದರ್ಶನ
ಸಿನಿಮಾ ಸುದ್ದಿ

ಶ್ರೀಮುರುಳಿ ನಟನೆಯ 'ಮದಗಜ' ಸಿನಿಮಾ 1,500 ಸ್ಕ್ರೀನ್ ಗಳಲ್ಲಿ ಪ್ರದರ್ಶನ

ಉಮಾಪತಿ ಫಿಲ್ಮ್ಸ್ ನಿರ್ಮಾಣ ಮಾಡಿರುವ ಮದಗಜ ಸಿನಿಮಾವನ್ನು1500 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ.

ಶ್ರೀಮುರುಳಿ 'ಮದಗಜ' ಟೀಸರ್ ಗೆ ಅಭಿಮಾನಿಗಳು ಫಿದಾ!
ಸಿನಿಮಾ ಸುದ್ದಿ

ಶ್ರೀಮುರುಳಿ 'ಮದಗಜ' ಟೀಸರ್ ಗೆ ಅಭಿಮಾನಿಗಳು ಫಿದಾ!

ನಟ ಶ್ರೀಮುರಳಿ ‘ಭರಾಟೆ’ಯ ನಂತರ ಮತ್ತೊಂದು ಅದ್ಧೂರಿ ಚಿತ್ರ ‘ಮದಗಜ’ದ ಬೆನ್ನೇರಿ ಹೊರಟಿರುವುದು ಗೊತ್ತೇ ಇದೆ. ಎಸ್‌.ಮಹೇಶ್‌ ಕುಮಾರ್‌ ಆ್ಯಕ್ಷನ್‌ ಕಟ್‌ ಹೇಳಿರುವ, ಶ್ರೀಮುರಳಿ ಸ್ಟನ್ನಿಂಗ್‌ ಲುಕ್‌ನಲ್ಲಿ ಕಾಣಿಸಿರುವ ಈ ಚಿತ್ರದ ಕೂತೂಹಲಕಾರಿ ಫಸ್ಟ್‌ಲುಕ್‌ ಟೀಸರ್‌ವೊಂದು ಈಗ ಹೊರಬಿದ್ದಿದೆ.

ರಮೇಶ್ ರೆಡ್ಡಿ ನಿರ್ಮಾಣದ ಮುಂದಿನ ಸಿನಿಮಾಗೆ ಶ್ರೀಮುರುಳಿ ನಾಯಕ
ಸಿನಿಮಾ ಸುದ್ದಿ

ರಮೇಶ್ ರೆಡ್ಡಿ ನಿರ್ಮಾಣದ ಮುಂದಿನ ಸಿನಿಮಾಗೆ ಶ್ರೀಮುರುಳಿ ನಾಯಕ

ನಿರ್ಮಾಪಕ  ರಮೇಶ್  ರೆಡ್ಡಿ ಮತ್ತು ರೋರಿಂಗ್ ಸ್ಟಾರ್ ಶ್ರೀಮುರುಳಿ ಕಾಂಬಿನೇಷನ್ ನಲ್ಲಿ ಹೊಸ ಚಿತ್ರ ಆರಂಭವಾಗಲಿದೆ. ಶ್ರೀಮುರುಳಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಧಿೃಕೃತವಾಗಿ ಘೋಷಣೆ ಹೊರಬಿದ್ದಿದೆ.

ಶ್ರೀಮುರುಳಿಯ 'ಮದಗಜ' ಫಸ್ಟ್ ಲುಕ್ ಟೀಸರ್ ಅನಾವರಣಗೊಳಿಸಲಿದ್ದಾರೆ ಪ್ರಶಾಂತ್ ನೀಲ್
ಸಿನಿಮಾ ಸುದ್ದಿ

ಶ್ರೀಮುರುಳಿಯ 'ಮದಗಜ' ಫಸ್ಟ್ ಲುಕ್ ಟೀಸರ್ ಅನಾವರಣಗೊಳಿಸಲಿದ್ದಾರೆ ಪ್ರಶಾಂತ್ ನೀಲ್

ರೋರಿಂಗ್ ಸ್ಟಾರ್ ಶ್ರೀಮರಳಿ ಅವರ ಜನ್ಮದಿನದ ಪ್ರಯುಕ್ತ ಡಿಸೆಂಬರ್ 17ರಂದು 'ಮದಗಜ' ಚಿತ್ರದ ಫಸ್ಟ್‌ಲುಕ್ ಟೀಸರ್ ರಿಲೀಸ್ ಆಗಲಿದೆ. ವಿಶೇಷವೆಂದರೆ, ಇದನ್ನು ರಿಲೀಸ್ ಮಾಡುವುದು ಪ್ರಶಾಂತ್ ನೀಲ್‌!