Sriharikota

ಇತಿಹಾಸ ನಿರ್ಮಿಸಿದ ಭಾರತ: ದೇಶದ ಮೊದಲ ಖಾಸಗಿ ಆರ್ಬಿಟಲ್ ರಾಕೆಟ್ 'ವಿಕ್ರಮ್-1' ಉಡಾವಣೆ ಯಶಸ್ವಿ, ವಿಜ್ಞಾನಿಗಳ ಸಂಭ್ರಮ; Video
'ಮಿಷನ್ ಆಗಮನ' (Mission Aagaman) ಎಂದು ಹೆಸರಿಸಲಾದ ಈ ಪರೀಕ್ಷಾ ಉಡಾವಣೆಯನ್ನು ಹೈದರಾಬಾದ್ ಮೂಲದ ಸ್ಕೈರೂಟ್ ಏರೋಸ್ಪೇಸ್ (Skyroot Aerospace) ಯಶಸ್ವಿಯಾಗಿ ನಡೆಸಿದ್ದು, ಇದು ಭಾರತದ ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರಕ್ಕೆ ಹೊಸ ಅಧ್ಯಾಯ ಬರೆದಿದೆ.

Watch | ಅಮೆರಿಕದ ಉಪಗ್ರಹ ಭೂಕಕ್ಷೆಗೆ ಸೇರ್ಪಡೆ; ಇಸ್ರೋ ಐತಿಹಾಸಿಕ ಸಾಧನೆ

ISRO ಮತ್ತೊಂದು ಮೈಲಿಗಲ್ಲು: ನಭಕ್ಕೆ ಜಿಗಿದ ಭಾರತದ ಕಣ್ಗಾವಲು ಉಪಗ್ರಹ!
ಭಾನುವಾರ ಬೆಳಗ್ಗೆ 5.59ಕ್ಕೆ ಇಸ್ರೋದ ಇಒಎಸ್ -09 (ಭೂಸರ್ವೇಕ್ಷಣಾ) ಉಪಗ್ರಹ ಪಿಎಸ್‌ಎಲ್‌ವಿ -ಸಿ61 ರಾಕೆಟ್ ಹೊತ್ತು ಗಗನಕ್ಕೆ ಜಿಗಿದಿದೆ.

ISRO ಹಾರಿಸಿದ್ದ ಉಪಗ್ರಹದಲ್ಲಿ ತಾಂತ್ರಿಕ ದೋಷ; ಕಕ್ಷೆಗೆ ಸೇರಿಸುವ ಕಾರ್ಯ ವಿಳಂಬ ಸಾಧ್ಯತೆ!
ಬುಧವಾರ ಉಡಾವಣೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 100ನೇ ರಾಕೆಟ್ NVS-02 ನ್ಯಾವಿಗೇಷನ್ ಉಪಗ್ರಹವನ್ನು ಹೊತ್ತು ಸಾಗಿತ್ತು.

Watch | ಇಸ್ರೋ 100ನೇ ರಾಕೆಟ್ ಉಡಾವಣೆ ಯಶಸ್ವಿ; ನಾವಿಕ್-02 ಉಡ್ಡಯನ, ಇತಿಹಾಸ ಸೃಷ್ಟಿ

ISRO 100ನೇ ರಾಕೆಟ್ ಉಡಾವಣೆ ಯಶಸ್ವಿ: ಶ್ರೀಹರಿಕೋಟದಿಂದ ನಾವಿಕ್-02 ಉಡ್ಡಯನ, ಇತಿಹಾಸ ಸೃಷ್ಟಿ
ಇಸ್ರೋ ಅಧ್ಯಕ್ಷರಾಗಿ ಇತ್ತೀಚಿಗೆ ಅಧಿಕಾರ ಸ್ವೀಕರಿಸಿದ ವಿ.ನಾರಾಯಣ್ ಅವರ ಪಾಲಿಗೆ ಇದು ಮೊದಲ ಮಹತ್ವದ ಯೋಜನೆಯಾಗಿದೆ.

SpaDeX mission: ಹೊಸ ವರ್ಷಕ್ಕೂ ಮುನ್ನ ISRO ಇತಿಹಾಸ ಸೃಷ್ಟಿ, ಸ್ಪಾಡೆಕ್ಸ್ ಉಡಾವಣೆ ಮಿಷನ್ ಯಶಸ್ವಿ!
ಈ ಮಿಷನ್ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ಉಡಾವಣೆಯ ನಂತರ ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಹೊಸ ವರ್ಷದ ದಿನವೇ ಇತಿಹಾಸ ಬರೆದ ISRO: ಎಕ್ಸ್‌ಪೋಸ್ಯಾಟ್ ಉಡಾವಣೆ ಯಶಸ್ವಿ
ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಐತಿಹಾಸಿಕ ಉಡಾವಣೆ ಮಾಡಿದ್ದು, ಎಕ್ಸ್‌ಪೋಸ್ಯಾಟ್ ಉಪಗ್ರಹವನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಸಿ58 ನೌಕೆ ಯಶಸ್ವಿಯಾಗಿ ನಭಕ್ಕೆ ಹಾರಿದೆ.

ಆದಿತ್ಯಾ ಎಲ್ 1 ಯಶಸ್ವಿ ಉಡಾವಣೆ: ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ಮೋದಿ ಹರ್ಷ, ಶುಭ ಕೋರಿದ ಅಮಿತ್ ಶಾ
ಚಂದ್ರಯಾನ-3 (Chandrayaan-3) ಯಶಸ್ಸಿನ ಬೆನ್ನಲ್ಲೇ ಇಂದು ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಆದಿತ್ಯಾ ಎಲ್ 1 ನೌಕೆಯನ್ನೂ ಕೂಡ ಯಶಸ್ವಿಯಾಗಿ ಉಡಾವಣೆ ಮಾಡಿದ್ದು, ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ್ದಾರೆ.

