Sridevi

ಹೊರ ಜಗತ್ತಿಗೆ ಶ್ರೀದೇವಿ ಚಾಂದಿನಿ, ನನಗೆ.. ನನ್ನ ಪ್ರೀತಿ, ಸ್ನೇಹಿತೆ, ನನ್ನ ಮಕ್ಕಳ ಶ್ರೇಷ್ಠ ತಾಯಿ: ಬೋನಿ ಕಪೂರ್
ನಟಿ ಶ್ರೀದೇವಿ ಸಾವಿನ ಬಳಿಕ ಪತಿ ಬೋನಿ ಕಪೂರ್ ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದು, ಶ್ರೀದೇವಿ ಅವರನ್ನು ನೆನೆದು ಭಾವುಕರಾಗಿ ಪತ್ರವೊಂದನ್ನು ಬರೆದಿದ್ದಾರೆ.

ಸಿನಿ ಸೂಪರ್ ಸ್ಟಾರ್ ಆಗಿದ್ದರೂ ಸಂಸ್ಕಾರ, ಮಾನವೀಯತೆ ಮರೆಯದ ಶ್ರೀದೇವಿ
ಸೂಪರ್ ಸ್ಚಾರ್ ಶ್ರೀದೇವಿ ಅವರನ್ನು ನೋಡಿದ್ದ ಅಭಿಮಾನಿಗಳಿಗೆ ಅವರ ಮತ್ತೊಂದು ಸಂಸ್ಕಾರ, ಮಾನವೀಯತೆಯ ಮುಖ ಪರಿಚಯವಾಗುತ್ತಿದೆ.

ಹಾಲಿವುಡ್ ದಂತಕಥೆ ಸ್ಟೀವನ್ ಸ್ಪೀಲ್ ಬರ್ಗ್ ಅವರ ಜುರಾಸಿಕ್ ಪಾರ್ಕ್ ಆಫರ್ ಅನ್ನೇ ತಿರಸ್ಕರಿಸಿದ್ದ ಶ್ರೀದೇವಿ!
ದುಬೈನಲ್ಲಿ ಅಕಾಲಿಕ ಮರಣವನ್ನಪ್ಪಿರುವ ಸೂಪರ್ ಸ್ಟಾರ್ ಶ್ರೀದೇವಿ ಯಶಸ್ಸಿನ ಉತ್ತುಂಗದಲ್ಲಿದ್ದಾಗ ಆ ಕಾಲಕ್ಕೇ ಹಾಲಿವುಡ್ ಚಿತ್ರ ಜಗತ್ತಿನ ದಂತಕಥೆಯಾಗಿದ್ದ ನಿರ್ದೇಶಕ ಸ್ಟೀವನ್ ಸ್ಪೀಲ್ ಬರ್ಗ್ ಅವರ ಆಪರ್ ಅನ್ನೇ ಶ್ರೀದೇವಿ ನಿರಾಕರಿಸಿದ್ದರಂತೆ.

ಸೂಪರ್ ಸ್ಟಾರ್ ಶ್ರೀದೇವಿ ಅವರ ಕೊನೆಯ ಟಿವಿ ಜಾಹಿರಾತು, ವಿಡಿಯೋ ವೈರಲ್
ಭಾರತದ ಮೊಟ್ಟ ಮೊದಲ ಮಹಿಳಾ ಸೂಪರ್ ಸ್ಟಾರ್ ನಟಿ ಶ್ರೀದೇವಿ ನಟಿಸಿರುವ ತಮ್ಮ ಕೊನೆಯ ಟಿವಿ ಜಾಹಿರಾತು ವಿಡಿಯೋ ಇದೀಗ ವೈರಲ್ ಆಗುತ್ತಿದೆ.

ಮುಂಬೈ ನಿವಾಸದಲ್ಲಿ ಶ್ರೀದೇವಿ ಪಾರ್ಥೀವ ಶರೀರದ ಅಂತಿಮ ದರ್ಶನ ಆರಂಭ, ಸಂಜೆ ಅಂತ್ಯಕ್ರಿಯೆ
ಮುಂಬೈನ ನಟ ಅನಿಲ್ ಕಪೂರ್ ನಿವಾಸದಲ್ಲಿ ಕಳೆದ ವಾರ ಮೃತಪಟ್ಟ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನ ಆರಂಭವಾಗಿದ್ದು, ಬಾಲಿವುಡ್, ಟಾಲಿವುಡ್. ಕಾಲಿವುಡ್ ಸೇರಿದಂತೆ ಭಾರತೀಯ ಸಿನಿರಂಗದ ಗಣ್ಯಾತಿ ಗಣ್ಯರು ನಟಿ ಶ್ರೀದೇವಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.

ಸರ್ಕಾರಿ ಗೌರವಗಳೊಂದಿಗೆ ನಟಿ ಶ್ರೀದೇವಿ ಅಂತ್ಯಕ್ರಿಯೆ
ಸಕಲ ಸರ್ಕಾರಿ ಗೌರವಗಳೊಂದಿಗೆ ನಟಿ ಶ್ರೀದೇವಿ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.

ನಟಿ ಶ್ರೀದೇವಿ ಪಾರ್ಥೀವ ಶರೀರವನ್ನು ದುಬೈನಿಂದ ಭಾರತಕ್ಕೆ ತರಲು ನೆರವಾದ ಭಾರತೀಯ!
ಕಳಿದ ಶನಿವಾರ ತಡರಾತ್ರಿ ಸಾವಿಗೀಡಾದ ನಟಿ ಶ್ರೀದೇವಿ ಅವರ ಪಾರ್ಥೀವ ಶರೀರ ಭಾರತಕ್ಕೆ ರವಾನೆಯಾಗುವಲ್ಲಿ ಭಾರತೀಯ ಮೂಲದ ದುಬೈ ನಿವಾಸಿಯೋರ್ವ ಕಪೂರ್ ಕುಟುಂಬಕ್ಕೆ ನೆರವಾಗಿದ್ದ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಎಲ್ಲಾ ಇದ್ದರೂ ಶ್ರೀದೇವಿ ಎಂದೂ ಸಂತೋಷವಾಗಿರಲಿಲ್ಲ: ರಾಮ್ ಗೋಪಾಲ್ ವರ್ಮಾ
ಬಹುಭಾಷಾ ನಟಿ ಶ್ರೀದೇವಿಯವರ ಅಭಿಮಾನಿಯಾಗಿರುವ ಚಿತ್ರ ನಿರ್ದೇಶಕ ರಾಮ್ ....

ಜನಪ್ರಿಯತೆ ಇದ್ದರೂ ಶ್ರೀದೇವಿ ರಾಜಕೀಯದಿಂದ ದೂರ: ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದರು!
ಸಂಬಂಧಿಕರ ವಿವಾಹಕ್ಕೆ ತೆರಳಿ ದುಬೈ ನಲ್ಲಿ ಸಾವಿಗೀಡಾಗಿರುವ ಮೋಹಕ ತಾರೆ ಶ್ರೀದೇವಿ ಜನಪ್ರಿಯತೆಯ ಉತ್ತುಂಗದಲ್ಲಿದ್ದರೂ ರಾಜಕೀಯದಿಂದ ದೂರ ಉಳಿದಿದ್ದರು...

