Sreeleela

ಸೈಡಿಗೆ ಹೋಗು; ಮಗಳ ಜೊತೆ ಫೋಟೋಶೂಟ್‌ಗಾಗಿ ಶ್ರೀಲೀಲಾಗೆ ಅವಮಾನ: CM ಫಡ್ನವೀಸ್ ಪತ್ನಿ ವರ್ತನೆ ಬಗ್ಗೆ ಭಾರೀ ಟೀಕೆ; Video
ಸಿನಿಮಾ ಸುದ್ದಿ

ಸೈಡಿಗೆ ಹೋಗು; ಮಗಳ ಜೊತೆ ಫೋಟೋಶೂಟ್‌ಗಾಗಿ ಶ್ರೀಲೀಲಾಗೆ ಅವಮಾನ: CM ಫಡ್ನವೀಸ್ ಪತ್ನಿ ವರ್ತನೆ ಬಗ್ಗೆ ಭಾರೀ ಟೀಕೆ; Video

ಅಮೃತಾ ಫಡ್ನವೀಸ್, ಅವರ ಮಗಳು ಮತ್ತು ಶ್ರೀಲೀಲಾ ಮಾಧ್ಯಮ ಫೋಟೋಗ್ರಾಫರ್ ಗಳಿಗೆ ಪೋಸ್ ನೀಡಿದರು. ಕೆಲವು ಛಾಯಾಗ್ರಾಹಕರು ಅಮೃತಾ ಫಡ್ನವೀಸ್ ಮತ್ತು ಅವರ ಮಗಳೊಂದಿಗೆ ಮಾತ್ರ ಫೋಟೋ ತೆಗೆದುಕೊಳ್ಳಲು ಬಯಸಿದ್ದರು ಎಂದು ತೋರುತ್ತದೆ.

ಶ್ರೀಲೀಲಾ-ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್?: 'ಇದು ಅನ್ಯಾಯ' ಎಂದು ವದಂತಿಗಳಿಗೆ ಸ್ಪಷ್ಟನೆ ನೀಡಿದ ನಟಿ ತಾಯಿ!
ಸಿನಿಮಾ ಸುದ್ದಿ

ಶ್ರೀಲೀಲಾ-ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್?: 'ಇದು ಅನ್ಯಾಯ' ಎಂದು ವದಂತಿಗಳಿಗೆ ಸ್ಪಷ್ಟನೆ ನೀಡಿದ ನಟಿ ತಾಯಿ!

ತಿಲಕ್ ವರ್ಮಾ ಮತ್ತು ಶ್ರೀಲೀಲಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಕಳೆದ ವರ್ಷ ಮೊದಲು ಹರಡಿದವು.

ಇದ್ದಕ್ಕಿದ್ದಂತೆ Beep ಶಬ್ದ: 'ರಂಗಸ್ಥಳಂ' ನಟನಿಂದ ಅನುಚಿತ ವರ್ತನೆ? ಕೊನೆಗೂ ನಟಿ Sreeleela ಸ್ಪಷ್ಟನೆ
ಸಿನಿಮಾ ಸುದ್ದಿ

ಇದ್ದಕ್ಕಿದ್ದಂತೆ Beep ಶಬ್ದ: 'ರಂಗಸ್ಥಳಂ' ನಟನಿಂದ ಅನುಚಿತ ವರ್ತನೆ? ಕೊನೆಗೂ ನಟಿ Sreeleela ಸ್ಪಷ್ಟನೆ

ನಟ ಪವನ್ ಕಲ್ಯಾಣ್ ಮತ್ತು ಶ್ರೀಲೀಲಾ ಅಭಿನಯದ ಬಹು ನಿರೀಕ್ಷಿತ 'ಉಸ್ತಾದ್ ಭಗತ್ ಸಿಂಗ್' ಚಿತ್ರದ ಪ್ರಿ ರಿಲೀಸ್ ಈವೆಂಟ್ ನಲ್ಲಿ ನಡೆದ ಘಟನೆಯೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.

Dr Sreeleela: ನಟನೆ ಜೊತೆಗೇ MBBS ಪದವಿ ಪಡೆದ ಶ್ರೀಲೀಲಾ; ಪೋಷಕರ ತಬ್ಬಿ ಆನಂದ ಭಾಷ್ಮ! Video
ದೇಶ

Dr Sreeleela: ನಟನೆ ಜೊತೆಗೇ MBBS ಪದವಿ ಪಡೆದ ಶ್ರೀಲೀಲಾ; ಪೋಷಕರ ತಬ್ಬಿ ಆನಂದ ಭಾಷ್ಮ! Video

ಮುಂಬೈನ ಡಿವೈ ವೈದ್ಯಕೀಯ ವಿವಿಯಲ್ಲಿ ಆಯೋಜಿಸಲಾಗಿದ್ದ ಪದವಿ ವಿತರಣಾ ಘಟಿಕೋತ್ಸವ ಸಮಾರಂಭದಲ್ಲಿ ಹಲವಾರು ವಿದ್ಯಾರ್ಥಿಗಳ ಜೊತೆಗೆ ಶ್ರೀಲೀಲಾ ಸಹ ತಮ್ಮ ವೈದ್ಯ ಪದವಿಯನ್ನು ಸ್ವೀಕಾರ ಮಾಡಿದ್ದಾರೆ.

ನಟಿ ಶ್ರೀಲೀಲಾಗೆ ಕಹಿ ಅನುಭವ: ಜನಸಂದಣಿ ಮಧ್ಯೆ ನಟಿಯ ಕೈಹಿಡಿದು ಬಲವಂತವಾಗಿ ಎಳೆದುಕೊಂಡ ಅಭಿಮಾನಿ, Video!
ಬಾಲಿವುಡ್

ನಟಿ ಶ್ರೀಲೀಲಾಗೆ ಕಹಿ ಅನುಭವ: ಜನಸಂದಣಿ ಮಧ್ಯೆ ನಟಿಯ ಕೈಹಿಡಿದು ಬಲವಂತವಾಗಿ ಎಳೆದುಕೊಂಡ ಅಭಿಮಾನಿ, Video!

ಇತ್ತೀಚೆಗೆ ಶ್ರೀಲೀಲಾಗೆ ಕಹಿ ಅನುಭವವಾಗಿದ್ದು ಆ ಘಟನೆಯಿಂದ ನಟಿ ತುಂಬಾ ಭಯಭೀತಳಾದಳು. ಶ್ರೀಲೀಲಾ ಜೊತೆ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಕೂಡ ಇದ್ದರು. ಆದರೆ ಶ್ರೀಲೀಲೆಗೆ ಏನಾಯಿತು ಎಂದು ನಟನಿಗೆ ಗೊತ್ತಾಗಲೇ ಇಲ್ಲ.

ಪುಷ್ಪ-2 ನಲ್ಲಿ ಶ್ರೀಲೀಲಾ‌ ಕಮಾಲ್: ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್!
ಸಿನಿಮಾ ಸುದ್ದಿ

ಪುಷ್ಪ-2 ನಲ್ಲಿ ಶ್ರೀಲೀಲಾ‌ ಕಮಾಲ್: ಅಲ್ಲು ಅರ್ಜುನ್ ಜೊತೆ ಸೊಂಟ ಬಳುಕಿಸಿದ ಡ್ಯಾನ್ಸಿಂಗ್ ಕ್ವೀನ್!

ಡ್ಯಾನ್ಸಿಂಗ್ ಸ್ಟಾರ್ ಹಾಗೂ ಡ್ಯಾನ್ಸಿಂಗ್ ಕ್ವೀನ್ ಇಬ್ಬರು ಜಬರ್ದಸ್ತ್ ಆಗಿ ಪುಷ್ಪ‌ ಸೀಕ್ವೆಲ್ ವಿಶೇಷ ಹಾಡಿಗೆ ಕಾಲು ಕುಣಿಸಿದ್ದಾರೆ.

ಸ್ಕಂದ ನನ್ನ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಲಿದೆ: ಡ್ಯಾನಿ ಕುಟ್ಟಪ್ಪ
ಸಿನಿಮಾ ಸುದ್ದಿ

ಸ್ಕಂದ ನನ್ನ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಲಿದೆ: ಡ್ಯಾನಿ ಕುಟ್ಟಪ್ಪ

ಸ್ಕಂದ ನನ್ನ ವೃತ್ತಿಜೀವನಕ್ಕೆ ಮಹತ್ವದ ತಿರುವು ನೀಡಲಿದೆ ಎಂದು ನಾನು ಭಾವಿಸುತ್ತೇನೆ ಎಂದು ನಟ ಡ್ಯಾನಿ ಕುಟ್ಟಪ್ಪ ಹೇಳಿದ್ದಾರೆ.

ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಗ್ಲಿಂಪಸ್ ವಿಡಿಯೋ
ಮನರಂಜನೆ

ಪವನ್ ಕಲ್ಯಾಣ್ ನಟನೆಯ 'ಉಸ್ತಾದ್ ಭಗತ್ ಸಿಂಗ್' ಗ್ಲಿಂಪಸ್ ವಿಡಿಯೋ

ಟಾಲಿವುಡ್ ನಟ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ 'ಉಸ್ತಾದ್ ಭಗತ್ ಸಿಂಗ್' ಗ್ಲಿಂಪಸ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ಹರೀಶ್ ಶಂಕರ್ ನಿರ್ದೇಶಿಸಿದ್ದಾರೆ.

ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಶೂಟಿಂಗ್ ಮುಹೂರ್ತ: ಭರವಸೆ ಮೂಡಿಸಿದ ಟೀಸರ್
ಮನರಂಜನೆ

ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಸಿನಿಮಾ ಶೂಟಿಂಗ್ ಮುಹೂರ್ತ: ಭರವಸೆ ಮೂಡಿಸಿದ ಟೀಸರ್

ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಖ್ಯಾತ ನಿರ್ದೇಶಕ ರಾಜಮೌಳಿ ಉಪಸ್ಥಿತಿಯಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಸಿನಿಮಾ ತಂಡ ಪ್ರೋಮೊ ವಿಡಿಯೋ ಬಿಡುಗಡೆಗೊಳಿಸಿತು.