spying

ಭಾರತದ ಪರ 'ಬೇಹುಗಾರಿಕೆ' ಆರೋಪ: ಮೀನುಗಾರನನ್ನು ಬಂಧಿಸಿದ ಪಾಕಿಸ್ತಾನ!
ಪಾಕಿಸ್ತಾನ ನೌಕಾಪಡೆ, ಪಾಕಿಸ್ತಾನ ಸೇನೆ ಮತ್ತು ಸಿಂಧ್ ರೇಂಜರ್‌ಗಳ ಸಮವಸ್ತ್ರಗಳನ್ನು ಒಳಗೊಂಡಿರುವ ಕೆಲವು ವಸ್ತುಗಳನ್ನು ಸಂಗ್ರಹಿಸಲು ಪಾಕಿಸ್ತಾನಕ್ಕೆ ಮೀನುಗಾರರನ್ನು ಕಳುಹಿಸಲಾಗಿತ್ತು.

ಪಾಕ್ ಪರ ಬೇಹುಗಾರಿಕೆ: ಜ್ಯೋತಿ ಮಲ್ಹೋತ್ರಾ ಜೊತೆ ಸಂಪರ್ಕ; ಪಂಜಾಬ್ YouTuber ಜಸ್ಬೀರ್ ಸಿಂಗ್ ಬಂಧನ
ಪಂಜಾಬ್ ಪೊಲೀಸರ ಮಾಹಿತಿ ಪ್ರಕಾರ, ಜಸ್ಬೀರ್ ಸಿಂಗ್ 2020, 2021 ಹಾಗೂ 2024ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ. ಸಿಂಗ್ ಪಾಕ್ ಐಎಸ್‌ಐನ ಶಾಕೀರ್ ಎಂಬಾತನ ಜತೆ ಸಂಪರ್ಕದಲ್ಲಿದ್ದ.

ಪಹಲ್ಗಾಮ್ ದಾಳಿಗೂ ಮುನ್ನಾ ಜ್ಯೋತಿ ಮಲ್ಹೋತ್ರಾ ಪಾಕಿಸ್ತಾನಕ್ಕೆ ಭೇಟಿ!, ISI ಏಜೆಂಟ್ ಗಳ ಜೊತೆ ನಿರಂತರ ಸಂಪರ್ಕ; ತನಿಖೆ ವೇಳೆ ಬಹಿರಂಗ
ಭಾರತ-ಪಾಕ್ ಸೇನಾ ಸಂಘರ್ಷದ ಸಮಯದಲ್ಲಿ ಜ್ಯೋತಿ ಅವರು ಪಾಕ್ ಏಜೆಂಟ್‌ಗಳೊಂದಿಗೆ ಸಂಪರ್ಕದಲ್ಲಿದ್ದರು. ಆದರೆ ಸೇನೆಗೆ ಸಂಬಂಧಿಸಿದ ಯಾವುದೇ ಮಾಹಿತಿ ಅವರಿಗೆ ಸಿಕ್ಕಿರಲಿಲ್ಲ.

ಪಾಕಿಸ್ತಾನದ ಅಧಿಕಾರಿಯೊಂದಿಗೆ ಸಂಪರ್ಕ, ಬೇಹುಗಾರಿಕೆ: ಪಂಜಾಬ್ ನಲ್ಲಿ ಇಬ್ಬರ ಬಂಧನ
ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ರಹಸ್ಯ ಮಾಹಿತಿಯನ್ನು ರವಾನಿಸಿ ಆನ್‌ಲೈನ್ ವಹಿವಾಟಿನ ಮೂಲಕ ಪಾವತಿಗಳನ್ನು ಪಡೆಯುತ್ತಿದ್ದರು ಎಂದು ಡಿಜಿಪಿ ಹೇಳಿದ್ದಾರೆ.

ಪಾಕ್ ಪರ ಗೂಢಚರ್ಯೆ ಆರೋಪ: ಬಂಧನ, ದೋಷಮುಕ್ತನಾದ ವ್ಯಕ್ತಿ ಇದೀಗ ಯುಪಿ ಜಡ್ಜ್ ಆಗಲು ತಯಾರಿ!
ಹಣದ ಆಮಿಷಕ್ಕೆ ಬಲಿಯಾಗಿ ಗಡಿಯಲ್ಲಿನ ಸೇನೆ ನಿಯೋಜನೆ ಮತ್ತಿತರ ರಹಸ್ಯ ಮಾಹಿತಿಯನ್ನು ತನ್ನ ಹ್ಯಾಂಡಲ್ಸ್ ಗಳಿಗೆ ಹಂಚಿಕೊಂಡ ಆರೋಪದ ಮೇರೆಗೆ ಕುಮಾರ್ ಅವರನ್ನು 2002ರಲ್ಲಿ ಬಂಧಿಸಲಾಗಿತ್ತು.

ಐಎಸ್ಐ ಪರ ಗೂಢಚಾರಿಕೆಗಾಗಿ ಪಾಕ್ ಪತ್ರಕರ್ತನಿಗೆ ಆಹ್ವಾನ; ಬಿಜೆಪಿ ಆರೋಪಕ್ಕೆ ಮಾಜಿ ಉಪರಾಷ್ಟ್ರಪತಿ ಅನ್ಸಾರಿ ಪ್ರತಿಕ್ರಿಯೆ ಹೀಗಿದೆ...
ಐಎಸ್ಐ ಪರ ಭಾರತದಲ್ಲಿ ಗೂಢಚಾರಿಕೆಗಾಗಿ ಪಾಕ್ ಪತ್ರಕರ್ತರನ್ನು ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಆಹ್ವಾನಿಸಿದ್ದರು ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.

ಪಾಕಿಸ್ತಾನದ ಐಎಸ್‌ಐಗಾಗಿ ಬೇಹುಗಾರಿಕೆ ನಡೆಸಿದ್ದ ಇಬ್ಬರು ಸೇನಾ ಯೋಧರ ಬಂಧನ: ಪಂಜಾಬ್ ಪೊಲೀಸರು
ಪಾಕಿಸ್ತಾನದ ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಗಾಗಿ ಗೂಢಚರ್ಯೆ ನಡೆಸಿದ ಆರೋಪದ ಮೇಲೆ ಇಬ್ಬರು ಸೇನಾ ಯೋಧರನ್ನು ಬಂಧಿಸಲಾಗಿದೆ ಎಂದು ಪಂಜಾಬ್ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೋದಿ, ರಾಷ್ಟ್ರಪತಿ, ಬಿಪಿನ್ ರಾವತ್, ಎಚ್ ಡಿಡಿ ಸೇರಿದಂತೆ 1,350 ರಾಜಕಾರಣಿಗಳ ಮೇಲೆ ಚೀನಾ ಕಳ್ಳಗಣ್ಣು!
ಪೂರ್ವ ಲಡಾಖ್ ಗಡಿಯಲ್ಲಿ ಉಪಟಳ ನೀಡುತ್ತಿರುವ ಚೀನಾ ಇದೀಗ ದೇಶದ ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಕಳ್ಳಗಣ್ಣು ನೆಟ್ಟಿದೆ. ಹೌದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ಬರೋಬ್ಬರಿ 1,350ಕ್ಕೂ ಹೆಚ್ಚು ರಾಜಕಾರಣಿಗಳ ಡೇಟಾ ಸಂಗ್ರಹಿಸುತ್ತಿದೆ.

ಗೂಢಾಚಾರರ ಬಗ್ಗೆ ಮಾಹಿತಿಗೆ ಬೃಹತ್ ಹಣದ ಬಹುಮಾನ ಘೋಷಿಸಿದ ಬೀಜಿಂಗ್
ವಿದೇಶಿ ಗೂಢಾಚಾರರ ಬಗ್ಗೆ ಮಾಹಿತಿ ಒದಗಿಸಿದವರಿಗೆ ದೊಡ್ಡ ಮೊತ್ತದ ಹಣದ ಬಹುಮಾನವನ್ನು ಬೀಜಿಂಗ್ ಸರ್ಕಾರ ಘೋಷಿಸಿರುವುದಾಗಿ ಸೋಮವಾರ ಮಾಧ್ಯಮವೊಂದು ವರದಿ ಮಾಡಿದೆ.

