Sports

ಪ್ರೋ ಕಬಡ್ಡಿ ಲೀಗ್ ಸೀಸನ್ 10 ಫೈನಲ್: ಹರ್ಯಾಣ ಸ್ಟೀಲರ್ಸ್ ಮಣಿಸಿ ಚಾಂಪಿಯನ್ ಆದ ಪುಣೇರಿ ಪಲ್ಟನ್!
ಪ್ರೊ ಕಬಡ್ಡಿ ಲೀಗ್ 2024ರ ನೂತನ ಚಾಂಪಿಯನ್ ಆಗಿ ಪುಣೆರಿ ಪಲ್ಟನ್ ತಂಡ ಹೊರಹೊಮ್ಮಿದ್ದು, ಇಂದು ನಡೆದ ಫೈನಲ್ ಪಂದ್ಯದಲ್ಲಿ ಹರ್ಯಾಣ ಸ್ಟೀಲರ್ಸ್ ವಿರುದ್ಧ 28-23 ಅಂತರದ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟಕ್ಕೇರಿದೆ.

ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ಮಣಿಸಿ ನಂಬರ್ 1 ಸ್ಥಾನಕ್ಕೇರಿದ ಭಾರತದ ಪ್ರಗ್ನಾನಂದ
ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ರನ್ನು ಮಣಿಸುವ ಮೂಲಕ ಭಾರತದ ಉದಯೋನ್ಮುಖ ಚೆಸ್ ತಾರೆ ಆರ್ ಪ್ರಗ್ನಾನಂದ ನಂಬರ್ 1 ಸ್ಥಾನಕ್ಕೇರಿದ್ದಾರೆ.

ಸೆಸ್ಟೊಬಾಲ್ ಪಂದ್ಯಾವಳಿ: ಭಾರತಕ್ಕೆ ಚಿನ್ನ ಗೆದ್ದ ಕೊಡಗಿನ ಹುಡುಗರು, ಅದ್ಧೂರಿ ಸ್ವಾಗತ
ಥಾಯ್ಲೆಂಡ್ ಮತ್ತು ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸೆಸ್ಟೊಬಾಲ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಗೆದ್ದಿದ್ದ ಕೊಡಗಿನ ಮೂಲದ ಇಬ್ಬರು ಕ್ರೀಡಾ ಪಟುಗಳು ಜಿಲ್ಲೆಗೆ ಚಿನ್ನದ ಪದಕದೊಂದಿಗೆ ವಾಪಸ್ ಆಗಿದ್ದು, ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಹವಾಮಾನ ಬದಲಾವಣೆಯಿಂದ ಕ್ರೀಡೆ ತತ್ತರ: ಐಒಸಿ ಮುಖ್ಯಸ್ಥ
ಹವಾಮಾನ ಬದಲಾವಣೆಯಿಂದ ಕ್ರೀಡೆಗಳು ತತ್ತರಿಸುತ್ತಿವೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ಥಾಮಸ್ ಬಾಚ್ ಹೇಳಿದ್ದಾರೆ.

70 ವಯಸ್ಸಿನಲ್ಲಿ 3ನೇ ಮದುವೆಯಾದ WWE ಲೆಜೆಂಡ್ ಹಲ್ಕ್ ಹೊಗನ್, 'ವಧು' ಯಾರು ಗೊತ್ತಾ?
ಅಮೆರಿಕದ ನಿವೃತ್ತ ವೃತ್ತಿಪರ ಫೈಟರ್ ಟೆರ್ರಿ ಜೀನ್ ಬೊಲಿಯಾ ಅಲಿಯಾಸ್ WWE ಲೆಜೆಂಡ್ ಹಲ್ಕ್ ಹೊಗನ್ 3ನೇ ಬಾರಿಗೆ ಮದುವೆಯಾಗಿದ್ದು, ತಮ್ಮ 45 ವರ್ಷದ ಗೆಳತಿ ಸ್ಕೈ ಡೈಲಿ ಅವರನ್ನು ವರಿಸಿದ್ದಾರೆ.

Asian Games 2023 ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ; ಸಾಂಪ್ರದಾಯಿಕ ಉಡುಗೆಯಲ್ಲಿ ಭಾರತೀಯ ತಂಡ ಪಥಸಂಚಲನ
ಚೀನಾದ ಹ್ಯಾಂಗ್ ಝೌನಲ್ಲಿ ಇಂದು ಏಷ್ಯನ್ ಗೇಮ್ಸ್ ಕ್ರೀಡಾಕೂಟ 2023ಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಭಾರತೀಯ ಕ್ರೀಡಾಪಟುಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಪಥಸಂಚಲನದಲ್ಲಿ ಪಾಲ್ಗೊಂಡರು.

Asian Games 2023: ಭಾರತದ ಪದಕ ಬೇಟೆ ಆರಂಭ; ಮೊದಲ ದಿನವೇ 2 ಬೆಳ್ಳಿ
ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್‌ಗೆ ಶನಿವಾರ ಅಧಿಕೃತ ಚಾಲನೆ ದೊರೆತಿದ್ದು, ಮೊದಲ ದಿನವೇ ಭಾರತದ ಕ್ರೀಡಾಪಟುಗಳು 2 ಬೆಳ್ಳಿಯೊಂದಿಗೆ ಪದಕ ಬೇಟೆ ಆರಂಭಿಸಿದ್ದಾರೆ.

Asian Games 2023: ಏಷ್ಯನ್ ಗೇಮ್ಸ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ, ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಭಾರತೀಯ ಕ್ರೀಡಾಪಟುಗಳು
ಚೀನಾದ ಹ್ಯಾಂಗ್ ಝೌನಲ್ಲಿ ಇಂದು ಏಷ್ಯನ್ ಗೇಮ್ಸ್ ಕ್ರೀಡಾಕೂಟ 2023ಕ್ಕೆ ಅದ್ದೂರಿ ಚಾಲನೆ ನೀಡಲಾಯಿತು. ಭಾರತೀಯ ಕ್ರೀಡಾಪಟುಗಳು ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದರು.

ಚೆಸ್ ವಿಶ್ವಕಪ್‍ನ ರನ್ನರ್ ಅಪ್ ಪ್ರಜ್ಞಾನಂದಗೆ ಭರ್ಜರಿ ಸ್ವಾಗತ: ಕಾರು ಉಡುಗೊರೆ ನೀಡಿದ ಮಹೀಂದ್ರಾ!
ಚೆಸ್ ವಿಶ್ವಕಪ್‍ನ ರನ್ನರ್ ಅಪ್ ಆಗಿರುವ ಆರ್. ಪ್ರಜ್ಞಾನಂದ ಭಾರತಕ್ಕೆ ವಾಪಸ್ ಆಗಿದ್ದು, ಅವರಿಗೆ ವಿಮಾನ ನಿಲ್ದಾಣದಲ್ಲಿ ಭರ್ಜರಿ ಸ್ವಾಗತ ದೊರೆತಿರುವಂತೆಯೇ ಮಹೀಂದ್ರಾ ಸಂಸ್ಥೆಯಿಂದಲೂ ವಿಶೇಷ ಉಡುಗೊರೆ ದೊರೆತಿದೆ.

