sport

ರಾಷ್ಟ್ರೀಯ ಕ್ರೀಡಾಕೂಟ 2022: ಗಾಯದ ಹೊರತಾಗಿಯೂ ವೇಟ್‌ಲಿಫ್ಟಿಂಗ್‌ನಲ್ಲಿ ಚಿನ್ನ ಗೆದ್ದ ಮೀರಾಬಾಯಿ ಚಾನು!
ಟೋಕಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು ಶುಕ್ರವಾರ ಗಾಂಧಿನಗರದಲ್ಲಿ ನಡೆಯುತ್ತಿರುವ 36 ನೇ ರಾಷ್ಟ್ರೀಯ ಕ್ರೀಡಾಕೂಟದ ಮಹಿಳೆಯರ ವೇಟ್‌ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ 191 ಕೆಜಿ ಎತ್ತುವ ಮೂಲಕ ಚಿನ್ನದ ಪದಕ ಗೆದ್ದರು.

ಭಾರತ-ಪಾಕ್ ಕ್ರಿಕೆಟ್ ಪಂದ್ಯ ಕೇವಲ ಕ್ರೀಡೆಯಲ್ಲ, ಅದಕ್ಕಿಂತ ಹೆಚ್ಚು: ಎಂಎಸ್ ಧೋನಿ
ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳು ಕೇವಲ ಕ್ರೀಡೆಯಲ್ಲ. ಅದಕ್ಕಿಂತಲೂ ಹೆಚ್ಚು ಎಂದು ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ...

ಹಾಕಿ ಕ್ರೀಡೆ ವೀಕ್ಷಣೆ ಉಳಿದ ಕ್ರೀಡೆಗಳಿಗಿಂತ ಹೃದಯಬಡಿತ ಹೆಚ್ಚಿಸುತ್ತದೆ!
ಹಾಕಿ ವೀಕ್ಷಣೆ ಉಳಿದ ಎಲ್ಲಾ ಕ್ರೀಡೆಗಳಿಗಿಂತ ಎದೆಬಡಿತವನ್ನು ಹೆಚ್ಚಿಸುತ್ತದೆ. ಇದು ಕಠಿಣ ವ್ಯಾಯಾಮ ಮಾಡಿದಾಗ ಉಂಟಾಗುವ ಎದೆಬಡಿತಕ್ಕೆ ಸಮನಾಗಿರುತ್ತದೆ ಎಂದು ಹೊಸ ಅಧ್ಯಯನ ವರದಿಯೊಂದು...

ಬೆಂಗಳೂರಿನಲ್ಲಿ ಮೊದಲ ಬಾರಿಗೆ 'ಪಡೆಲ್' ಕ್ರೀಡಾ ಸೌಲಭ್ಯ
ಟೆನ್ನಿಸ್ ಹಾಗೂ ಸ್ಕ್ವಾಷ್‍ನ ಸಮ್ಮಿಶ್ರಣ ಆಗಿರುವ ಪಡೆಲ್ ಕ್ರೀಡೆಯು ಸದಾ ಡಬಲ್ಸ್ ಆಡುವ ಆಟ.

ರಾಜ್ಯ ಕ್ರೀಡಾ ಸಚಿವ ಮಧ್ವರಾಜ್‌ಗಾಗಿ 1 ಗಂಟೆ ಕಾದು ಕುಳಿತ ಕೇಂದ್ರ ಕ್ರೀಡಾ ಸಚಿವರು
ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆ ರಾಜ್ಯ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರಿಗಾಗಿ ಕೇಂದ್ರ ಕ್ರೀಡಾ ಸಚಿವ ವಿಜಯ್ ಗೋಯೆಲ್ ಸುಮಾರು 1 ಗಂಟೆ ಕಾಲ...

ಯೋಗವನ್ನು ಕ್ರೀಡೆಯಾಗಿ ಗುರುತಿಸಬೇಕು: ಕೇಂದ್ರ ಸರ್ಕಾರ
ಯೋಗವನ್ನು ಕ್ರೀಡೆಯಾಗಿ ಗುರುತಿಸಬೇಕೆ ಹೊರತು ನಿರ್ದಿಷ್ಟ ಕೋಮಿನ ಆಧಾರದಲ್ಲಿ ಗುರುತಿಸಬಾರದು ಎಂದು ಕೇಂದ್ರ ಸರ್ಕಾರ ಹೇಳಿದೆ.

ನೀತೂಚಂದ್ರ ಈಗ ಬಾಲ್‌ಚಂದ್ರ
ಬಾಲಿವುಡ್‌ನ ಗರಮ್ ಮಸಾಲೆ ನೀತೂಚಂದ್ರ ಈ ಕೊರೆಯುವ ಚಳಿಯಲ್ಲೂ ಗರಮ್ಮಾಗಿದ್ದಾಳೆ...

