ದೇಶಸಂವಿಧಾನದ ನಿಬಂಧನೆ ಪಾಲನೆಯಾಗಿಲ್ಲ, ಸುವೇಂದು ರಾಜೀನಾಮೆ ಅಂಗೀಕಾರ ಸಾಧ್ಯವಿಲ್ಲ: ಸ್ಪೀಕರ್ ಬಿಮನ್ ಬ್ಯಾನರ್ಜಿ
ಪಶ್ಚಿಮ ಬಂಗಾಳ ರಾಜಕೀಯ ಪ್ರಹಸನ ಮುಂದುವರೆದಿದ್ದು, ಟಿಎಂಸಿ ಶಾಸಕರ ರಾಜಿನಾಮೆ ಬೆನ್ನಲ್ಲೇ ಶಾಸಕ ಸುವೇಂದು ಅಧಿಕಾರಿ ಅವರ ರಾಜೀನಾಮೆಯು ಅಂಗೀಕಾರವಾಗಿಲ್ಲ ಎಂದು ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಹೇಳಿದ್ದಾರೆ.