ಕ್ರಿಕೆಟ್ಕ್ರಿಕೆಟ್ನಲ್ಲಿ ಭಾರತ, ಪಾಕ್ ನಿಂದಾಗದ ದಾಖಲೆ ಮಾಡಿದ ಸ್ಪೇನ್! ಆಸ್ಟ್ರೇಲಿಯಾ ರೆಕಾರ್ಡ್ ನುಚ್ಚುನೂರು; ಯಾವ ದಾಖಲೆ ಅದು?
ಕ್ರಿಕೆಟ್ನ ಶ್ರೇಷ್ಠ ತಂಡಗಳು ಅಂದರೆ ಭಾರತ, ಪಾಕಿಸ್ತಾನ, ಇಂಗ್ಲೆಂಡ್, ಸೌತ್ ಆಫ್ರಿಕಾ ಹೀಗೆ ದೊಡ್ಡ ತಂಡಗಳ ಹೆಸರು ಕೇಳಿರುಬರುತ್ತದೆ. ಆದರೆ, ಈ ದೈತ್ಯ ತಂಡಗಳು ಮಾಡದ ಒಂದು ದಾಖಲೆಯನ್ನ, ಕ್ರಿಕೆಟ್ನಲ್ಲಿ ಅಂಬೆಗಾಲು ಇಡುತ್ತಿರುವ ರಾಷ್ಟ್ರವೊಂದು ಮಾಡಿದೆ. ಆ ಕುರಿತ ವರದಿ ಇಲ್ಲಿದೆ: