ವಾಣಿಜ್ಯನಮ್ಮ ಮೆಟ್ರೋದಲ್ಲಿ ಬಾಡಿಗೆ ಜಾಗ: ಫ್ಲಿಪ್ ಕಾರ್ಟ್ ಹಿಂದಿಕ್ಕಿದ ಸ್ಟಾರ್ಟ್ ಅಪ್ ಸಂಸ್ಥೆಗಳು
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ವ್ಯಾಪಾರ ವಹಿವಾಟುಗಳಿಗಾಗಿ ಒಂದಷ್ಟು ಜಾಗವನ್ನು ಬಾಡಿಗೆಗೆ ನೀಡಲಾಗುತ್ತಿದ್ದು, ಆಯ್ಕೆ ಪ್ರಕ್ರಿಯೆಯಲ್ಲಿ ಸ್ಟಾರ್ಟ್ ಅಪ್ ಸಂಸ್ಥೆಗಳು ಆನ್ ಲೈನ್ ಶಾಪಿಂಗ್ ಸಂಸ್ಥೆ ಫ್ಲಿಪ್ ಕಾರ್ಟ್ ನ್ನು ಹಿಂದಿಕ್ಕಿವೆ.