South Korea

ಭಾರತ-ಕೊರಿಯಾ ಮಹಿಳಾ ಹಾಕಿ: 4ನೇ ಪಂದ್ಯ ಗೆದ್ದ ಭಾರತಕ್ಕೆ ಸರಣಿ
ಕ್ರೀಡೆ

ಭಾರತ-ಕೊರಿಯಾ ಮಹಿಳಾ ಹಾಕಿ: 4ನೇ ಪಂದ್ಯ ಗೆದ್ದ ಭಾರತಕ್ಕೆ ಸರಣಿ

ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಕೊರಿಯಾ ಮಹಿಳಾ ಹಾಕಿ ಪಂದ್ಯಾವಳಿಯಲ್ಲಿ ಭಾರತ ತಂಡವು 3-1 ಅಂತರದ ಜಯ ಸಾಧಿಸಿದೆ.

ಭಾರತ-ಕೊರಿಯಾ ಹಾಕಿ ಸರಣಿ: ಮೊದಲ ಪಂದ್ಯದಲ್ಲಿ ಭಾರತ ವನಿತೆಯರಿಗೆ ಜಯ
ಕ್ರೀಡೆ

ಭಾರತ-ಕೊರಿಯಾ ಹಾಕಿ ಸರಣಿ: ಮೊದಲ ಪಂದ್ಯದಲ್ಲಿ ಭಾರತ ವನಿತೆಯರಿಗೆ ಜಯ

ಸಿಯೋಲ್ ನ ಜಿನ್‌ಚುನ್‌ ರಾಷ್ಟ್ರೀಯ ಅಥ್ಲೆಟಿಕ್ಸ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ಭಾರತ-ಕೊರಿಯಾ ಮಹಿಳಾ ಹಾಕಿ ಸರಣಿಯ ಮೊದಲ ಪಂದ್ಯದಲ್ಲಿ...........

ದಕ್ಷಿಣ ಕೊರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 30 ಸಾವು, 70ಕ್ಕೂ ಹೆಚ್ಚು ರೋಗಿಗಳಿಗೆ ಗಾಯ
ವಿದೇಶ

ದಕ್ಷಿಣ ಕೊರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 30 ಸಾವು, 70ಕ್ಕೂ ಹೆಚ್ಚು ರೋಗಿಗಳಿಗೆ ಗಾಯ

ದಕ್ಷಿಣ ಕೊರಿಯಾದ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ 30 ಮಂದಿ ಸಾವನ್ನಪ್ಪಿ 70ಕ್ಕೂ ಹೆಚ್ಚು ಜನರಿಗೆ ಗಾಯವಾಗಿರುವ ಘಟನೆ ಶುಕ್ರವಾರ ನಡೆದಿದೆ...

ಕಿಡಂಬಿ ಶ್ರೀಕಾಂತ್ ಗೆ ಡೆನ್ಮಾರ್ಕ್ ಓಪನ್ ಪ್ರಶಸ್ತಿ ಗರಿ
ಕ್ರೀಡೆ

ಕಿಡಂಬಿ ಶ್ರೀಕಾಂತ್ ಗೆ ಡೆನ್ಮಾರ್ಕ್ ಓಪನ್ ಪ್ರಶಸ್ತಿ ಗರಿ

ಭಾರತದ ಹೆಮ್ಮೆಯ ಕ್ರೀಡಾಪಟು ಕಿಡಂಬಿ ಶ್ರೀಕಾಂತ್ ಡೆನ್ಮಾರ್ಕ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಪ್ರಶಸ್ತಿ ಜಯಿಸಿದ್ದಾರೆ

ಏಷ್ಯಾ ಕಪ್ ಹಾಕಿ: ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಗೆ ತೃಪ್ತಿಪಟ್ಟ ಭಾರತ
ಕ್ರೀಡೆ

ಏಷ್ಯಾ ಕಪ್ ಹಾಕಿ: ದಕ್ಷಿಣ ಕೊರಿಯಾ ವಿರುದ್ಧ ಡ್ರಾ ಗೆ ತೃಪ್ತಿಪಟ್ಟ ಭಾರತ

ಗುರ್ಜಂತ್ ಸಿಂಗ್ ಅವರ ಗೋಲಿನ ನೆರವಿನಿಂದ ಏಷ್ಯಾ ಕಪ್ ಹಾಕಿ 2017 ಸರಣಿಯ ಸೂಪರ್ 4ಘಟ್ಟದಲ್ಲಿ ದಕ್ಷಿಣ ಕೊರಿಯಾ ವಿರುದ್ಧದ ಭಾರತ ಡ್ರಾ ಗೆ ತೃಪ್ತಿ ಪಟ್ಟುಕೊಂಡಿದೆ.

ಯುದ್ಧಕ್ಕೆ ಉ.ಕೊರಿಯಾ ಸನ್ನದ್ಧ?: ಸಂಶೋಧನಾ ಕೇಂದ್ರಗಳಿಂದ ಕ್ಷಿಪಣಿಗಳ ರವಾನೆ!
ವಿದೇಶ

ಯುದ್ಧಕ್ಕೆ ಉ.ಕೊರಿಯಾ ಸನ್ನದ್ಧ?: ಸಂಶೋಧನಾ ಕೇಂದ್ರಗಳಿಂದ ಕ್ಷಿಪಣಿಗಳ ರವಾನೆ!

ಈ ಹಿಂದೆ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ ಉತ್ತರ ಕೊರಿಯಾ ತನ್ನ ರಕ್ಷಣಾ ಸಂಶೋಧನಾ ಕೇಂದ್ರಗಳಲ್ಲಿದ್ದ ಅತ್ಯಾಧುನಿಕ ಕ್ಷಿಪಣಿಗಳನ್ನು ರವಾನೆ ಮಾಡುತ್ತಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಶಕ್ತಿ ಪ್ರದರ್ಶನ: ಕೊರಿಯನ್ ಪರ್ಯಾಯ ದ್ವೀಪದ ಮೇಲೆ ಅಮೆರಿಕ ಫೈಟರ್ ಜೆಟ್, ಬಾಂಬರ್ ಗಳ ಹಾರಾಟ!
ವಿದೇಶ

ಶಕ್ತಿ ಪ್ರದರ್ಶನ: ಕೊರಿಯನ್ ಪರ್ಯಾಯ ದ್ವೀಪದ ಮೇಲೆ ಅಮೆರಿಕ ಫೈಟರ್ ಜೆಟ್, ಬಾಂಬರ್ ಗಳ ಹಾರಾಟ!

ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿರುವ ಹಿನ್ನೆಲೆಯಲ್ಲಿ ಶಕ್ತಿ ಪ್ರದರ್ಶನಕ್ಕೆ ಅಮೆರಿಕ ಮುಂದಾಗಿದ್ದು, ಕೊರಿಯನ್ ಪರ್ಯಾಯ ದ್ವೀಪದ ಮೇಲೆ ಅಮೆರಿಕಾದ ಫೈಟರ್ ಜೆಟ್, ಬಾಂಬರ್ ಗಳು ಹಾರಾಟ ನಡೆಸಿವೆ.

ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಿಯಾ ಮೋಟರ್ಸ್
ವಾಹನ

ಸದ್ಯದಲ್ಲೇ ಭಾರತ ಮಾರುಕಟ್ಟೆಗೆ ಲಗ್ಗೆ ಇಡಲಿರುವ ಕಿಯಾ ಮೋಟರ್ಸ್

ದಕ್ಷಿಣ ಕೊರಿಯಾ ಮೂಲದ ಆಟೊಮೊಬೈಲ್‌ ಸಂಸ್ಥೆ ಕಿಯಾ ಮೋಟಾರ್ಸ್‌ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಸಿದ್ದತೆ ನಡೆಸಿದೆ.

ಕ್ಷಿಪಣಿ ಪರೀಕ್ಷೆ ವೀಡಿಯೋ ಬಿಡುಗಡೆಗೊಳಿಸಿದ ದ.ಕೊರಿಯಾ
ವಿದೇಶ

ಕ್ಷಿಪಣಿ ಪರೀಕ್ಷೆ ವೀಡಿಯೋ ಬಿಡುಗಡೆಗೊಳಿಸಿದ ದ.ಕೊರಿಯಾ

ದಕ್ಷಿಣ ಕೊರಿಯಾವು ತಾನು ನಡೆಸಿದ ಕ್ಷಿಪಣಿ ಪರೀಕ್ಷೆಯ ವೀಡಿಯೋ ತುಣುಕನ್ನು ಬಿಡುಗಡೆ ಮಾಡಿದೆ.