South Africa

IPL 2025: ಮಾದಕ ವಸ್ತು ಸೇವನೆ ಮಾಡಿ ಸಿಕ್ಕಿಬಿದ್ದ ಗುಜರಾತ್ ಟೈಟಾನ್ಸ್ ವೇಗಿ; ಕ್ರಿಕೆಟ್‌ನಿಂದ ಅಮಾನತು
ಕ್ರಿಕೆಟ್

IPL 2025: ಮಾದಕ ವಸ್ತು ಸೇವನೆ ಮಾಡಿ ಸಿಕ್ಕಿಬಿದ್ದ ಗುಜರಾತ್ ಟೈಟಾನ್ಸ್ ವೇಗಿ; ಕ್ರಿಕೆಟ್‌ನಿಂದ ಅಮಾನತು

ವೇಗಿ ಕಗಿಸೊ ರಬಾಡ ನಿಷೇಧಿತ ಮಾದಕ ವಸ್ತು ಸೇವನೆ ದೃಢಪಟ್ಟಿದೆ. ಈ ಘಟನೆ ವಿಷಾದನೀಯ.

IPL ಆಡಲು PSL ನಿಂದ ಹೊರಬಂದ ಮುಂಬೈ ಇಂಡಿಯನ್ಸ್ ಆಟಗಾರನಿಗೆ ಒಂದು ವರ್ಷ ನಿಷೇಧ ಹೇರಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ!
ಕ್ರಿಕೆಟ್

IPL ಆಡಲು PSL ನಿಂದ ಹೊರಬಂದ ಮುಂಬೈ ಇಂಡಿಯನ್ಸ್ ಆಟಗಾರನಿಗೆ ಒಂದು ವರ್ಷ ನಿಷೇಧ ಹೇರಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ!

ಈ ವರ್ಷದ ಆರಂಭದಲ್ಲಿ ಪಾಕಿಸ್ತಾನ ವಿರುದ್ಧದ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಪರ ಪದಾರ್ಪಣೆ ಮಾಡಿದ್ದ ಬಾಷ್, ಜನವರಿ 13 ರಂದು ಲಾಹೋರ್‌ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ಪ್ಲೇಯರ್ಸ್ ಡ್ರಾಫ್ಟ್‌ನ 10ನೇ ಆವೃತ್ತಿಯಲ್ಲಿ ಪೇಶಾವರ್ ಝಲ್ಮಿಯ ಡೈಮಂಡ್ ವಿಭಾಗದಲ್ಲಿ ಆಯ್ಕೆಯಾಗಿದ್ದರು.

IPL 2025: ಐಪಿಎಲ್ ಆಡಲು ಬಂದ ಮುಂಬೈ ಇಂಡಿಯನ್ಸ್ ಸ್ಟಾರ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೋಟಿಸ್!
ಕ್ರಿಕೆಟ್

IPL 2025: ಐಪಿಎಲ್ ಆಡಲು ಬಂದ ಮುಂಬೈ ಇಂಡಿಯನ್ಸ್ ಸ್ಟಾರ್‌ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೋಟಿಸ್!

ಐದು ಬಾರಿ ಐಪಿಎಲ್ ವಿಜೇತ ಮುಂಬೈ ಇಂಡಿಯನ್ಸ್ ತಂಡವು ಗಾಯಗೊಂಡಿರುವ ಲಿಜಾದ್ ವಿಲಿಯಮ್ಸ್ ಬದಲಿಗೆ ದಕ್ಷಿಣ ಆಫ್ರಿಕಾದ ಕಾರ್ಬಿನ್ ಬಾಷ್ ಅವರನ್ನು ತಂಡದಲ್ಲಿ ಹೆಸರಿಸಿದೆ.

'ಮುಜುಗರದ, ನಗೆಪಾಟಲಿನ ಸಂಗತಿ': ಭಾರತಕ್ಕೆ 'ಪ್ರಯೋಜನ'; ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಗ್ಗೆ ICC ಗೆ ತರಾಟೆ!
ಕ್ರಿಕೆಟ್

'ಮುಜುಗರದ, ನಗೆಪಾಟಲಿನ ಸಂಗತಿ': ಭಾರತಕ್ಕೆ 'ಪ್ರಯೋಜನ'; ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಗ್ಗೆ ICC ಗೆ ತರಾಟೆ!

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ಲಾಯ್ಡ್ ಐಸಿಸಿ ವ್ಯವಸ್ಥೆಗಳನ್ನು 'ಮುಜುಗರ' ಮತ್ತು 'ನಗೆಪಾಟಲು' ಎಂದು ಕರೆದಿದ್ದು, ಅದು ಕ್ರಿಕೆಟಿಗರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಹೇಳಿದ್ದಾರೆ.

CT2025: ಗಂಭೀರ್‌ಗೆ 'ಭಯ ಹುಟ್ಟಿಸುವಷ್ಟು ದುರಹಂಕಾರ...'; ಭಾರತ ಟ್ರೋಫಿ ಗೆದ್ದರೆ ಟೊಳ್ಳು; 'ಚೋಕರ್ಸ್' ದಕ್ಷಿಣ ಆಫ್ರಿಕಾ ಮಾಧ್ಯಮಗಳ ಅಳಲು!
ಕ್ರಿಕೆಟ್

CT2025: ಗಂಭೀರ್‌ಗೆ 'ಭಯ ಹುಟ್ಟಿಸುವಷ್ಟು ದುರಹಂಕಾರ...'; ಭಾರತ ಟ್ರೋಫಿ ಗೆದ್ದರೆ ಟೊಳ್ಳು; 'ಚೋಕರ್ಸ್' ದಕ್ಷಿಣ ಆಫ್ರಿಕಾ ಮಾಧ್ಯಮಗಳ ಅಳಲು!

ಭಾರತ ಟ್ರೋಫಿಯನ್ನು ಗೆದ್ದಾಗ ಅವರ ಗೆಲುವು ಯಾವಾಗಲೂ ಪ್ರಶ್ನಾರ್ಹವಾಗಿರುತ್ತದೆ ಎಂದು ಅವರಿಗೆ ತಿಳಿಯುತ್ತದೆ.

ವಿಶ್ವದ ಮೊದಲ 'ಸ್ವಯಂಘೋಷಿತ ಸಲಿಂಗಕಾಮಿ ಇಮಾಮ್' ಗುಂಡಿಕ್ಕಿ ಹತ್ಯೆ! ಯಾರು ಈ Muhsin Hendricks?
ವಿದೇಶ

ವಿಶ್ವದ ಮೊದಲ 'ಸ್ವಯಂಘೋಷಿತ ಸಲಿಂಗಕಾಮಿ ಇಮಾಮ್' ಗುಂಡಿಕ್ಕಿ ಹತ್ಯೆ! ಯಾರು ಈ Muhsin Hendricks?

LGBTQ+ ಮುಸ್ಲಿಮರಿಗೆ ಸುರಕ್ಷಿತ ಸ್ಥಳಾವಕಾಶ ನೀಡುವ ಮಸೀದಿಯ ನೇತೃತ್ವ ವಹಿಸಿದ್ದ ಹೆಂಡ್ರಿಕ್ಸ್ ಶನಿವಾರ ಇನ್ನೊಬ್ಬ ವ್ಯಕ್ತಿಯೊಂದಿಗೆ ಕಾರಿನಲ್ಲಿ ಚಲಿಸುತ್ತಿದ್ದಾಗ ಅಪರಿಚಿತ ವಾಹನವೊಂದು ಅವರ ಕಾರು ತಡೆದು ಗುಂಡಿಕ್ಕಿ ಹತ್ಯೆ ಗೈದಿದೆ.

Video: ರನ್ ಔಟ್ ಆದ ಆಫ್ರಿಕಾ ಆಟಗಾರನ ಸುತ್ತುವರೆದು ಪಾಕ್ ಆಟಗಾರರಿಂದ 'ನಾಚಿಕೆಗೇಡಿನ ವರ್ತನೆ'; ಅಂಪೈರ್ ಎಚ್ಚರಿಕೆ!
ಕ್ರಿಕೆಟ್

Video: ರನ್ ಔಟ್ ಆದ ಆಫ್ರಿಕಾ ಆಟಗಾರನ ಸುತ್ತುವರೆದು ಪಾಕ್ ಆಟಗಾರರಿಂದ 'ನಾಚಿಕೆಗೇಡಿನ ವರ್ತನೆ'; ಅಂಪೈರ್ ಎಚ್ಚರಿಕೆ!

ಈ ವಿಡಿಯೋದಲ್ಲಿ ಪಾಕಿಸ್ತಾನಿ ಆಟಗಾರರು ಟೆಂಬಾ ಬವುಮಾ ರನ್ ಔಟ್ ಆದ ನಂತರ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ.

G20 ಸಭೆಯಲ್ಲಿ ಭಾಗವಹಿಸುವುದಿಲ್ಲ: US ಮತ್ತೊಂದು ಶಾಕ್!; ಈ ನಿರ್ಧಾರದ ಹಿಂದಿನ ಕಾರಣ...?
ವಿದೇಶ

G20 ಸಭೆಯಲ್ಲಿ ಭಾಗವಹಿಸುವುದಿಲ್ಲ: US ಮತ್ತೊಂದು ಶಾಕ್!; ಈ ನಿರ್ಧಾರದ ಹಿಂದಿನ ಕಾರಣ...?

"ನನ್ನ ಕೆಲಸ ಅಮೆರಿಕದ ರಾಷ್ಟ್ರೀಯ ಹಿತಾಸಕ್ತಿಗಳನ್ನು ಮುನ್ನಡೆಸುವುದು, ತೆರಿಗೆದಾರರ ಹಣವನ್ನು ವ್ಯರ್ಥ ಮಾಡುವುದು ಅಥವಾ ಅಮೆರಿಕನ್ ವಿರೋಧಿತ್ವವನ್ನು ಮರೆಮಾಚುವುದು ಅಲ್ಲ" ಎಂದು ಅವರು ಹೇಳಿದರು.

ಟೀಂ ಇಂಡಿಯಾಗೆ ಢವಢವ ಶುರು! ಪಾಕ್ ವಿರುದ್ಧ ರೋಚಕ ಜಯದ ಮೂಲಕ ದಕ್ಷಿಣ ಆಫ್ರಿಕಾ WTC ಫೈನಲ್‌ಗೆ ಎಂಟ್ರಿ!
ಕ್ರಿಕೆಟ್

ಟೀಂ ಇಂಡಿಯಾಗೆ ಢವಢವ ಶುರು! ಪಾಕ್ ವಿರುದ್ಧ ರೋಚಕ ಜಯದ ಮೂಲಕ ದಕ್ಷಿಣ ಆಫ್ರಿಕಾ WTC ಫೈನಲ್‌ಗೆ ಎಂಟ್ರಿ!

ದಕ್ಷಿಣ ಆಫ್ರಿಕಾ ರೋಚಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಮೊದಲ ಟೆಸ್ಟ್ ಅನ್ನು ಎರಡು ವಿಕೆಟ್‌ಗಳಿಂದ ಗೆದ್ದುಕೊಂಡಿತು.