Sourav Ganguly

ಐಪಿಎಲ್ 2020 ಆನ್: ಕೊರೋನಾ ವೈರಸ್ ನಿಂದ ಟೂರ್ನಿಗೆ ಅಡ್ಡಿ ಇಲ್ಲ.. ಸುಗಮ ಟೂರ್ನಿಗೆ ಬಿಸಿಸಿಐ ಸಜ್ಜು
ಮಾರಣಾಂತಿಕ ಕೋವಿಡ್-19 ಈಗಾಗಲೇ ಭಾರತಕ್ಕೆ ವ್ಯಾಪಿಸಿದೆ. ಈ ಮಧ್ಯೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, 2020ರ ಐಪಿಎಲ್ ಪ್ರಕ್ರಿಯೆ ಶುರುವಾಗಿದ್ದು, ಮಾರ್ಚ್ 29ರಿಂದ ಆರಂಭವಾಗಲಿರುವ ಟೂರ್ನಿಯನ್ನು ಸುಗಮವಾಗಿ ನಡೆಸಲು ಮಂಡಳಿ ಎಲ್ಲ ರೀತಿಯ ಕ್ರಮ ಕೈಗೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಳಪೆ ಆಟದಲ್ಲೂ ಬಿಸಿಸಿಐ ಅಧ್ಯಕ್ಷ ಗಂಗೂಲಿಯ 18 ವರ್ಷದ ಹಿಂದಿನ ಇತಿಹಾಸ ಪುನಾರಾವರ್ತಿಸಿದ ಕೊಹ್ಲಿ!
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿಯ 18 ವರ್ಷದ ಹಿಂದಿನ ಇತಿಹಾಸವನ್ನು ಪುನರಾವರ್ತಿಸಿದ್ದಾರೆ.

ಐಪಿಎಲ್ 2020: ಫ್ರಾಂಚೈಸಿ, ಆಟಗಾರರಿಗೆ ಬಿಸಿಸಿಐ ಶಾಕ್, ಪ್ರಶಸ್ತಿ ಮೊತ್ತದಲ್ಲಿ ಶೇ.50ರಷ್ಟು ಕಡಿತ!
ಮಹತ್ವದ ಬೆಳವಣಿಗೆಯಲ್ಲಿ ಮುಂಬರುವ ಐಪಿಎಲ್ ಸರಣಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದ ಕ್ರಿಕೆಟಿಗರಿಗೆ ಮತ್ತು ಫ್ರಾಂಚೈಸಿ, ತಂಡದ ಮಾಲೀಕರಿಗೆ ಬಿಸಿಸಿಐ ಬಿಗ್ ಶಾಕ್ ನೀಡಿದ್ದು, ಪ್ರಶಸ್ತಿ ಮೊತ್ತದಲ್ಲಿ ಶೇ.50ರಷ್ಟು ಹಣವನ್ನು ಕಡಿತ ಮಾಡಿದೆ.

ದುಬೈ ನಲ್ಲಿ ಏಷ್ಯಾಕಪ್: ಭಾರತ-ಪಾಕ್ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಿಷ್ಟು
ಮುಂದಿನ ಏಷ್ಯಾಕಪ್ ದುಬೈ ನಲ್ಲಿ ನಡೆಯಲಿದ್ದು ಪಾಕ್-ಭಾರತ ನಡುವಿನ ಪಂದ್ಯದ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸೌರವ್ ಗಂಗೂಲಿ ದಾಖಲೆ ಮುರಿಯಲು ರನ್ ಮೆಷಿನ್ ಕೊಹ್ಲಿಗೆ ಬೇಕು ಕೇವಲ 11 ರನ್!
ಭಾರತೀಯ ಕ್ರಿಕೆಟ್ ನ ದಂತಕಥೆ ಸೌರವ್ ಗಂಗೂಲಿ ಅವರ ಮತ್ತೊಂದು ದಾಖಲೆ ಮುರಿಯಲು ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಕೂದಲೆಳೆ ಅಂತರದ ದೂರದಲ್ಲಿದ್ದಾರೆ.

4 ರಾಷ್ಟ್ರಗಳ ಸರಣಿಗೆ ಮಹೂರ್ತ ಫಿಕ್ಸ್ ಮಾಡಲು ಲಂಡನ್‌ಗೆ ತೆರಳಿದ ಬಿಸಿಸಿಐ ಬಾಸ್ ಗಂಗೂಲಿ!
ನಾಲ್ಕು ರಾಷ್ಟ್ರಗಳ ಸರಣಿಗೆ ಮಹೂರ್ತ ನಿಗದಿ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇಂಗ್ಲೆಂಡ್‌ಗೆ ಪ್ರವಾಸ ಮಾಡಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಟೆಸ್ಟ್ ಕ್ರಿಕೆಟ್‌ಗೂ ರಾಹುಲ್ ಮರಳುವುದು ಬಹುತೇಕ ಖಚಿತ!
ಸೀಮಿತ ಓವರ್‌ಗಳ ಮಾದರಿಯಲ್ಲಿ ಅದ್ಭುತ ಬ್ಯಾಟಿಂಗ್ ಮುಂದುವರಿಸಿರುವ ಕನ್ನಡಿಗ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಕೆ.ಎಲ್ ರಾಹುಲ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದು, ದೀರ್ಘಾವಧಿ ಮಾದರಿಯಲ್ಲೂ ಅದೇ ಲಯ ಮುಂದುವರಿಸಲಿದ್ದಾರೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ

ಎಂಎಸ್ ಧೋನಿಯ ಋಣ ಸಂದಾಯ ಅವಕಾಶ ತಪ್ಪಿಸಿಕೊಂಡ ಬಿಸಿಸಿಐ ಬಾಸ್ ಗಂಗೂಲಿ!
ಟೀಂ ಇಂಡಿಯಾದ ನಾಯಕ ಮಹೇಂದ್ರ ಸಿಂಗ್ ಧೋನಿ ಅಂದು, ಸೌರವ್ ಗಂಗೂಲಿ ಅವರಿಗೆ ತಮ್ಮ ಕೊನೆಯ ಟೆಸ್ಟ್ ನ ಕೊನೆಯ ದಿನ ನಾಯಕತ್ವ ನೀಡಿ ಗೌರವಯುತ ವಿದಾಯ ತಿಳಿಸಿದ್ದರು.

ರಿಷಬ್ ಪಂತ್ ಗೆ ವಿಶೇಷ ಪ್ರತಿಭೆ ಇದೆ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ
2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ನೇತೃತ್ವ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ಯಾವ ಸಮಯದಲ್ಲೂ ಬೇಕಾದರೂ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಬಹುದು.

