Sourav Ganguly

ಕೌಂಟಿ ಕ್ರಿಕೆಟ್‌ನಲ್ಲಿ ಸೌರವ್ ಗಂಗೂಲಿ ಬಯೋಪಿಕ್ ಚಿತ್ರೀಕರಣ; ವಿವಾದದ ಕುರಿತು ಪ್ರತಿಕ್ರಿಯಿಸಿದ ಚಿತ್ರತಂಡ!
ಶಿಸ್ತುಪಾಲನಾ ಸಮಿತಿಯು ಪಂದ್ಯಕ್ಕೆ ನಾಲ್ಕು ದಿನಗಳ ಮುನ್ನ ನಡೆದ ಬಾಲಿವುಡ್ ಚಿತ್ರದ ಚಿತ್ರೀಕರಣ ಕಳಪೆ ಪಿಚ್‌ಗೆ ಕಾರಣ ಎಂದು ಪರಿಗಣಿಸಲಿಲ್ಲ; ಏಕೆಂದರೆ, ಗ್ರೇಸ್ ರೋಡ್‌ನಲ್ಲಿ ಆ ಚಿತ್ರೀಕರಣವು ಕೇವಲ ಒಂದು ದಿನವಷ್ಟೇ ನಡೆದಿತ್ತು.

ಮೊಹಮ್ಮದ್ ಶಮಿಯನ್ನು 'ನಿರ್ಲಕ್ಷಿಸುತ್ತಿಲ್ಲ': ಏಕದಿನ ವಿಶ್ವಕಪ್ 2027ರ ಆಯ್ಕೆ ಪರಿಸ್ಥಿತಿ ವಿವರಿಸಿದ ಸೌರವ್ ಗಂಗೂಲಿ!
'ಶಮಿ ಬಗ್ಗೆ ನನಗೆ ಸಂತೋಷವಾಗುವ ವಿಷಯವೇನೆಂದರೆ, ಅವರು ದೇಶೀಯ ಕ್ರಿಕೆಟ್‌ನಲ್ಲಿ ನಿರಂತರವಾಗಿ ಆಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದನ್ನು ನೋಡುವುದು ಅದ್ಭುತವಾಗಿದೆ' ಎಂದು ಗಂಗೂಲಿ ಹೇಳಿದರು.

ಸೌರವ್ ಗಂಗೂಲಿ, ಪತ್ನಿ ಡೋನಾಗೆ ಜೀವ ಬೆದರಿಕೆ; ಆರು ತಿಂಗಳುಗಳಿಂದ ಬರುತ್ತಿದ್ದ ಪತ್ರಗಳು!
ಪತ್ರಗಳಲ್ಲಿದ್ದ ವಿಷಯವನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದು, ಪತ್ರ ಕಳುಹಿಸಿದವರ ಗುರುತು ಮತ್ತು ಉದ್ದೇಶವನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಬದಲಾವಣೆ: ಬೆಂಗಳೂರು ತಂಡದ ಶಿಬಿರದಲ್ಲಿ ಕಾಣಿಸಿಕೊಂಡ ಸೌರವ್ ಗಂಗೂಲಿ-ಯುವರಾಜ್ ಸಿಂಗ್!
ಶುಭಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಬ್ಯಾಟರ್‌ಗಳಿಗೆ ಯುವರಾಜ್ ಸಿಂಗ್ ಯಶಸ್ವಿಯಾಗಿ ಅನೌಪಚಾರಿಕ ಮಾರ್ಗದರ್ಶನ ನೀಡಿದ ನಂತರ ಈ ನೇಮಕಾತಿಯ ಸಾಧ್ಯತೆ ಕಂಡುಬಂದಿದೆ.

Bigg Bossನಲ್ಲಿ ದಾದಾಗಿರಿ: 6 ಭಾಷೆಗಳಲ್ಲಿ ಏಕಕಾಲಕ್ಕೆ ಶೋ; ಈ ಬಾರಿ ಸೌರವ್ ಗಂಗೂಲಿ ಹೊಸ ಎಂಟ್ರಿ
ಭಾರತದಲ್ಲಿ ಬಿಗ್ ಬಾಸ್ ಶೋ ಪ್ರಾರಂಭವಾಗಿ 20 ವರ್ಷಗಳಾಗಿದೆ. ಹಾಗಾಗಿ, ಸಂಸ್ಥೆಯು ಇಂಡಿಯಾಸ್ ಬಿಗ್ ರಿಯಾಲಿಟಿ ಎಂಬ ವಿಶೇಷ ಕಾಫಿ ಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಿ 6 ವಿಭಿನ್ನ ಭಾಷೆಗಳ ಆವೃತ್ತಿಗಳು ಏಕಕಾಲದಲ್ಲಿ ಪ್ರಾರಂಭವಾಗಲಿದೆ ಎಂದು ಘೋಷಿಸಿದೆ.

NatWest ವಿಜಯೋತ್ಸವಕ್ಕೆ 24 ವರ್ಷ: ಕುಟುಂಬದೊಂದಿಗೆ ಐತಿಹಾಸಿಕ ಕ್ಷಣ ಆನಂದಿಸಿದ Sourav Ganguly
ಅಂದು ತಂಡದ ನಾಯಕರಾಗಿದ್ದ ಸೌರವ್ ಗಂಗೂಲಿ ಲಾರ್ಡ್ಸ್ ಕ್ರೀಡಾಂಗಣದ ಬಾಲ್ಕನಿಯಲ್ಲೇ ತಮ್ಮ ತಂಡದ ಗೆಲುವನ್ನು ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು.

'ದಾದ: ದ ಸೌರವ್ ಗಂಗೂಲಿ ಸ್ಟೋರಿ' ಫಸ್ಟ್ ಲುಕ್ ಪೋಸ್ಟರ್ ರಿಲೀಸ್: 'ಈವರೆಗಿನ ಅತ್ಯುತ್ತಮ ಉಡುಗೊರೆ' ಎಂದ ಕ್ರಿಕೆಟ್ ದಿಗ್ಗಜ
ಚಿತ್ರತಂಡಕ್ಕೆ ಶುಭಾಶಯ ಕೋರಿದ ಗಂಗೂಲಿ, ಮುಂದಿನ ವರ್ಷ ಈ ಚಿತ್ರವು ಚಿತ್ರಮಂದಿರಗಳಲ್ಲಿ ತೆರೆ ಕಂಡಾಗ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ ಎಂದು ಆಶಿಸಿದರು.

'ನನಗೆ ಮತ್ತೊಮ್ಮೆ ಮೋಸ ಮಾಡಲು ಸಾಧ್ಯವಿಲ್ಲ': 2011ರಲ್ಲಿ ಗ್ರೆಗ್ ಚಾಪೆಲ್ KKR ತಂಡಕ್ಕೆ ಕೋಚ್ ಆಗಲು ಬಯಸಿದ್ದರು; ಸೌರವ್ ಗಂಗೂಲಿ
2005 ಮತ್ತು 2006ರಲ್ಲಿ ಚಾಪೆಲ್ ಮತ್ತು ಗಂಗೂಲಿ ನಡುವಿನ ವಿವಾದವು ಚಾಪೆಲ್ ಅವರನ್ನು ಟೀಂ ಇಂಡಿಯಾ ಕೋಚ್ ಆಗಿ ನೇಮಿಸಿದಾಗ ಮುನ್ನೆಲೆಗೆ ಬಂದಿತು. 2005ರಲ್ಲಿ ಗಂಗೂಲಿಯನ್ನು ನಾಯಕತ್ವದಿಂದ ತೆಗೆದುಹಾಕಲಾಯಿತು.

'ಸೆಟಲ್ ಆಗಲು ಬಿಡಿ, ವೈಭವ್ ಸೂರ್ಯವಂಶಿ ಮೇಲೆ ಅತಿಯಾದ ನಿರೀಕ್ಷೆ ಬೇಡ': BCCIಗೆ ಸೌರವ್ ಗಂಗೂಲಿ ಎಚ್ಚರಿಕೆ
ಇಂಗ್ಲೆಂಡ್ ಮತ್ತು ಐರ್ಲೆಂಡ್‌ನಲ್ಲಿ ಆಡುವುದು ವಿಭಿನ್ನವಾಗಿರುತ್ತದೆ. ಏಕೆಂದರೆ, ಭಾರತದಲ್ಲಿ ಆಡುವ ಪಿಚ್‌ಗಳು ಅಲ್ಲಿನ ಪಿಚ್‌ಗಳಿಗಿಂತ ಸ್ವಲ್ಪ ಭಿನ್ನವಾಗಿವೆ. ಹೆಚ್ಚಿನ ಸೀಮ್, ಬೌನ್ಸ್ ಮತ್ತು ಚಲನೆ ಇರುತ್ತದೆ.

