SOP

ಬಿಸಿಸಿಐ ನಿಯಮ: 65 ವರ್ಷದ ಅರುಣ್ ಲಾಲ್ ಬಂಗಾಳ, 66 ವರ್ಷದ ವಾಟ್ಮೊರೆ ಬರೋಡಾ ತಂಡದ ತರಬೇತಿಗೆ ಅಲಭ್ಯ
ಕ್ರಿಕೆಟ್

ಬಿಸಿಸಿಐ ನಿಯಮ: 65 ವರ್ಷದ ಅರುಣ್ ಲಾಲ್ ಬಂಗಾಳ, 66 ವರ್ಷದ ವಾಟ್ಮೊರೆ ಬರೋಡಾ ತಂಡದ ತರಬೇತಿಗೆ ಅಲಭ್ಯ

ತರಬೇತಿ ಶಿಬಿರದಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟವರು ಭಾಗವಹಿಸಬಾರದು ಎಂಬ ಬಿಸಿಸಿಐ ಪ್ರಮಾಣೀಕೃತ ಕಾರ್ಯಾಚರಣೆ ವಿಧಾನ(ಎಸ್ಒಪಿ) ಪಶ್ಚಿಮ ಬಂಗಾಳ ಮತ್ತು ಬರೋಡ ತಂಡಗಳಲ್ಲಿ ಕೋಚ್ ಆಗಿರುವ ಅರುಣ್ ಲಾಲ್ ಮತ್ತು ಆಸ್ಟ್ರೇಲಿಯಾದ ದಾವ್ ವಾಟ್ಮೊರೆ ಮೇಲೆ ಪರಿಣಾಮ ಬೀರಿದೆ.

ಕೊರೋನಾ ನಡುವಲ್ಲೇ ಹತ್ತಿರ ಬರುತ್ತಿದೆ ಮಾನ್ಸೂನ್: ಸಿಬ್ಬಂದಿಗೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಎನ್'ಡಿಆರ್'ಎಫ್ 
ರಾಜ್ಯ

ಕೊರೋನಾ ನಡುವಲ್ಲೇ ಹತ್ತಿರ ಬರುತ್ತಿದೆ ಮಾನ್ಸೂನ್: ಸಿಬ್ಬಂದಿಗೆ ಹೊಸ ಮಾರ್ಗಸೂಚಿ ಬಿಡುಗಡೆಗೊಳಿಸಿದ ಎನ್'ಡಿಆರ್'ಎಫ್ 

ಕೊರೋನಾ ವೈರಸ್ ನಡುವಲ್ಲೇ ದೇಶದಲ್ಲಿ ಮಾನ್ಸೂನ್ ಹತ್ತಿರ ಬರುತ್ತಿದ್ದು, ಈ ವೇಳೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕಾರ್ಯಾಚರಣೆ ನಡೆಸುವ ತನ್ನ ಸಿಬ್ಬಂದಿಗಳಿಗೆ ಪರಿಹಾರ ಸೇರಿದಂತೆ ನೂತನ ಮಾರ್ಗಸೂಚಿಯೊಂದನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಬಿಡುಗಡೆಗೊಳಿಸಿದೆ. 

ಮಹಾರಾಷ್ಟ್ರದಿಂದ ಬಂದವರಿಗೆ ಹೊಸ ಮಾರ್ಗಸೂಚಿ: ರಿಪೋರ್ಟ್ ನೆಗೆಟಿವ್ ಬಂದರೂ 21 ದಿನ ಕ್ವಾರಂಟೈನ್ ಕಡ್ಡಾಯ
ರಾಜ್ಯ

ಮಹಾರಾಷ್ಟ್ರದಿಂದ ಬಂದವರಿಗೆ ಹೊಸ ಮಾರ್ಗಸೂಚಿ: ರಿಪೋರ್ಟ್ ನೆಗೆಟಿವ್ ಬಂದರೂ 21 ದಿನ ಕ್ವಾರಂಟೈನ್ ಕಡ್ಡಾಯ

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಇದೀಗ ರಾಜ್ಯಕ್ಕೆ ಮಹಾರಾಷ್ಟ್ರದಿಂದ ಬರುತ್ತಿರುವ ಸೋಂಕು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ಬಂದವರಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಯೊಂದನ್ನು ಬಿಡುಗಡೆಗೊಳಿಸಿದ್ದು, ಇನ್ನು ಮುಂದೆ ಆ ರಾಜ್ಯದಿಂದ ಬಂದ ಪ್ರತೀಯೊಬ್ಬರಿಗೂ 21 ದಿನಗಳ...

ಮೇ 25 ರಿಂದ ದೇಶಿಯ ವಿಮಾನ ಹಾರಾಟ: ವಿಮಾನ ನಿಲ್ದಾಣದಲ್ಲಿ ಏನು ಮಾಡಬೇಕು, ಏನು ಮಾಡಬಾರದು?
ದೇಶ

ಮೇ 25 ರಿಂದ ದೇಶಿಯ ವಿಮಾನ ಹಾರಾಟ: ವಿಮಾನ ನಿಲ್ದಾಣದಲ್ಲಿ ಏನು ಮಾಡಬೇಕು, ಏನು ಮಾಡಬಾರದು?

ದೇಶೀಯ ವಿಮಾನಗಳ ಹಾರಾಟ ಇದೇ ತಿಂಗಳ 25ರಿಂದ ಆರಂಭವಾಗಲಿದ್ದು, ಕೇಂದ್ರ ಸರ್ಕಾರ ಗುರುವಾರ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು(ಎಸ್ ಒಪಿ) ಹೊರಡಿಸಿದೆ. ಅದರ ಪ್ರಕಾರ 14 ವರ್ಷಕ್ಕಿಂತ ಕೆಳಗಿನ ಮಕ್ಕಳು ಹೊರತುಪಡಿಸಿ ಉಳಿದ ಪ್ರಯಾಣಿಕರು ಆರೋಗ್ಯ ಸೇತು ಆಪ್ ನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು.