Sonia Gandhi

ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ: ಸಿಎಂ ಸಿದ್ದರಾಮಯ್ಯ
ಪ್ರಧಾನ ಸುದ್ದಿ

ರಾಜ್ಯಪಾಲರಿಗೆ ನೂತನ ಸಚಿವರ ಪಟ್ಟಿ: ಸಿಎಂ ಸಿದ್ದರಾಮಯ್ಯ

ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಅನುಮತಿ ನೀಡಿದ ಬೆನ್ನಲ್ಲೇ ಭಾನುವಾರ ಸಂಜೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ...

ಸಂಪುಟ ಕಸರತ್ತು: ಹೊಸಮುಖಗಳಿಗೆ ಮಣೆ, 10 ಸಚಿವರಿಗೆ ಕೊಕ್ ಸಾಧ್ಯತೆ
ರಾಜಕೀಯ

ಸಂಪುಟ ಕಸರತ್ತು: ಹೊಸಮುಖಗಳಿಗೆ ಮಣೆ, 10 ಸಚಿವರಿಗೆ ಕೊಕ್ ಸಾಧ್ಯತೆ

ತೀವ್ರ ಕುತೂಹಲ ಕೆರಳಿಸಿರುವ ರಾಜ್ಯ ಸಂಪುಟ ವಿಸ್ತರಣೆ ವಿಚಾರ ಇದೀಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, 10 ಮಂದಿ ಹಾಲಿ ಸಚಿವರಿಗೆ ಕೊಕ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ...

ಸಂಪುಟ ಪುನಾರಚನೆಗೆ ಸೋನಿಯಾ ಅಸ್ತು: 13 ಸಚಿವರಿಗೆ ಕೊಕ್, ಹೊಸ ಮುಖಗಳಿಗೆ ಮಣೆ
ಪ್ರಧಾನ ಸುದ್ದಿ

ಸಂಪುಟ ಪುನಾರಚನೆಗೆ ಸೋನಿಯಾ ಅಸ್ತು: 13 ಸಚಿವರಿಗೆ ಕೊಕ್, ಹೊಸ ಮುಖಗಳಿಗೆ ಮಣೆ

ಬಹು ನಿರೀಕ್ಷಿತ ರಾಜ್ಯ ಸಂಪುಟ ಪುನಾರಚನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ ಅವರು ಗ್ರೀನ್ ಸಿಗ್ನಲ್ ನೀಡಿದ್ದು, 13 ಹಾಲಿ ಸಚಿವರಿಗೆ ಕೊಕ್ ನೀಡಲು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ...

ಸೋನಿಯಾ ಗಾಂಧಿ ಭೇಟಿ ಮಾಡಲಿರುವ ಅನುಪಮಾ ಶೆಣೈ
ರಾಜ್ಯ

ಸೋನಿಯಾ ಗಾಂಧಿ ಭೇಟಿ ಮಾಡಲಿರುವ ಅನುಪಮಾ ಶೆಣೈ

ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಲು ತೀರ್ಮಾನಿಸಿದ್ದು, ಸಚಿವರೊಬ್ಬ ನೀಡಿದ್ದ ಕಿರುಕುಳುದ ಕುರಿತು...

ಸೋನಿಯಾ ಆಕ್ಷೇಪಾರ್ಹ ಫೋಟೋ ಸಂಬಂಧ ಘರ್ಷಣೆ: 1 ಸಾವು, 6 ಮಂದಿಗೆ ಗಾಯ
ದೇಶ

ಸೋನಿಯಾ ಆಕ್ಷೇಪಾರ್ಹ ಫೋಟೋ ಸಂಬಂಧ ಘರ್ಷಣೆ: 1 ಸಾವು, 6 ಮಂದಿಗೆ ಗಾಯ

ವಾಟ್ಸಾಪ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪಾತ್ರೆ ತೊಳೆಯುವ ಆಕ್ಷೇಪಾರ್ಹ ಫೋಟೋ ಕಾಣಿಸಿಕೊಂಡ ಕಾರಣ ಭುಗಿಲೆದ್ದ ಗುಂಪು...

ಬಾಕಿ ಹಣ ಪಾವತಿಸದ ಹಿನ್ನೆಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೇಸ್
ದೇಶ

ಬಾಕಿ ಹಣ ಪಾವತಿಸದ ಹಿನ್ನೆಲೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಕೇಸ್

ಕೇರಳದ ಖ್ಯಾತ ಕಟ್ಟಡ ನಿರ್ಮಾಣ ಗುತ್ತಿಗೆದಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಾಕಿ ಹಣ ಪಾವತಿ ಮಾಡದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ರಾಹುಲ್ ಪ್ರಧಾನಿಯಾಗುತ್ತಾರೆ ಎಂದು ಸೋನಿಯಾ ಕನಸು, ದೇಶದ ಜನ ಮೂರ್ಖರಲ್ಲ: ಓಂಪುರಿ
ದೇಶ

ರಾಹುಲ್ ಪ್ರಧಾನಿಯಾಗುತ್ತಾರೆ ಎಂದು ಸೋನಿಯಾ ಕನಸು, ದೇಶದ ಜನ ಮೂರ್ಖರಲ್ಲ: ಓಂಪುರಿ

ತಮ್ಮ ಪುತ್ರ ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕನಸು ಕಾಣುತ್ತಿದ್ದಾರೆ, ಆದರೆ ದೇಶದ ಜನ ಮೂರ್ಖರಲ್ಲ ಎಂದು ...

ಶಸ್ತ್ರಾಸ್ತ್ರಗಳ ಡೀಲರ್  ಸಂಜಯ್ ಭಂಡಾರಿ ಆಪ್ತರ ಬಗ್ಗೆ ಮತ್ತಷ್ಟು ಹೊಸ ಮಾಹಿತಿ ಬಹಿರಂಗ
ದೇಶ

ಶಸ್ತ್ರಾಸ್ತ್ರಗಳ ಡೀಲರ್ ಸಂಜಯ್ ಭಂಡಾರಿ ಆಪ್ತರ ಬಗ್ಗೆ ಮತ್ತಷ್ಟು ಹೊಸ ಮಾಹಿತಿ ಬಹಿರಂಗ

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಎರಡು ರಕ್ಷಣಾ ವ್ಯವಹಾರಗಳ ಪೈಕಿ ಕನಿಷ್ಠ ಎರಡು ವ್ಯವಹಾರಗಳಲ್ಲಿ ಸಂಜಯ್ ಭಂಡಾರಿ ಶಾಮೀಲಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗುತ್ತಿದೆ.

ನರೇಂದ್ರ ಮೋದಿ ಪ್ರಧಾನಿಯಷ್ಟೇ, ಶೆಹನ್ ಶಾ ಅಲ್ಲ: ಸೋನಿಯಾ ಗಾಂಧಿ
ದೇಶ

ನರೇಂದ್ರ ಮೋದಿ ಪ್ರಧಾನಿಯಷ್ಟೇ, ಶೆಹನ್ ಶಾ ಅಲ್ಲ: ಸೋನಿಯಾ ಗಾಂಧಿ

ತಮ್ಮ ಅಳಿಯ ರಾಬರ್ಟ್ ವಾದ್ರಾ ವಿರುದ್ಧ ಎನ್ ಡಿ ಎ ಸರ್ಕಾರ ಮಾಡುತ್ತಿರುವ ಆರೋಪಗಳೆಲ್ಲಾ ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ನಡೆಯುತ್ತಿರುವ ಷಡ್ಯಂತ್ರ ...