Sonal Monterio

Mr. ನಟ್ವರ್ ಲಾಲ್ ಚಿತ್ರದ ಟೀಸರ್
ಮನರಂಜನೆ

Mr. ನಟ್ವರ್ ಲಾಲ್ ಚಿತ್ರದ ಟೀಸರ್

ತನುಷ್ ಶಿವಣ್ಣ ಮತ್ತು ಸೋನಾಲ್ ಮೊಂಟೇರಿಯೋ ಅಭಿನಯದ Mr. ನಟ್ವರ್ ಲಾಲ್ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಲಾವ ನಿರ್ದೇಶಿಸಿದ್ದಾರೆ.

ಮಿಸ್ಟರ್ ನಟ್ವರ್ ಲಾಲ್ ಫಸ್ಟ್ ಲುಕ್ ವಿಡಿಯೋ
ಮನರಂಜನೆ

ಮಿಸ್ಟರ್ ನಟ್ವರ್ ಲಾಲ್ ಫಸ್ಟ್ ಲುಕ್ ವಿಡಿಯೋ

ತನುಶ್ ಶಿವಣ್ಣ ಮತ್ತು ಸೋನಾಲ್ ಮಂಟೋರಿಯಾ ಅಭಿನಯದ ಮಿಸ್ಟರ್ ನಟ್ವರ್ ಲಾಲ್ ಚಿತ್ರದ ಫಸ್ಟ್ ಲುಕ್ ವಿಡಿಯೋ ಬಿಡುಗಡೆಯಾಗಿದೆ. ಚಿತ್ರವನ್ನು ವಿ. ಲಾವಾ ನಿರ್ದೇಶಿಸಿದ್ದಾರೆ. 

ಶಂಭೋ ಶಿವಶಂಕರ ಸಿನಿಮಾಗೆ ಸೋನಾಲ್ ಮಾಂಟೆರೋ ನಾಯಕಿ
ಸಿನಿಮಾ ಸುದ್ದಿ

ಶಂಭೋ ಶಿವಶಂಕರ ಸಿನಿಮಾಗೆ ಸೋನಾಲ್ ಮಾಂಟೆರೋ ನಾಯಕಿ

ಸೋನಾಲ್‌ ಮೊಂಟೆರೋ ಈಗ ಸದ್ದಿಲ್ಲದೇ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಸಿನಿಮಾಕ್ಕೆ ಭಾನುವಾರ ಮುಹೂರ್ತ ಕೂಡಾ ನಡೆದಿದೆ. ಅಂದ ಹಾಗೆ, ಚಿತ್ರದ ಹೆಸರು “ಶಂಭೋ ಶಿವ ಶಂಕರ’. ಇದು ಸಂಪೂರ್ಣ ಹೊಸಬರ ತಂಡ. ಈ ಚಿತ್ರವನ್ನು ಕೋನಮಾನಹಳ್ಳಿ ಶಂಕರ್‌ ನಿರ್ದೇಶಿಸುತ್ತಿದ್ದಾರೆ.

ಯೋಗರಾಜ್ ಭಟ್ 'ಪಂಚತಂತ್ರ'ಕ್ಕೆ ವಿಹಾನ್, ಸೋನಾಲ್ ಹಾಗೂ ಅಕ್ಷರಾ ಆಯ್ಕೆ?
ಸಿನಿಮಾ ಸುದ್ದಿ

ಯೋಗರಾಜ್ ಭಟ್ 'ಪಂಚತಂತ್ರ'ಕ್ಕೆ ವಿಹಾನ್, ಸೋನಾಲ್ ಹಾಗೂ ಅಕ್ಷರಾ ಆಯ್ಕೆ?

ಕನ್ನಡದ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರಾದ ಯೋಗರಾಜ್ ಭಟ್ ನಿರ್ದೇಶನದ ಮುಂದಿನ ಚಿತ್ರಕ್ಕೆ ನಾಯಕ, ನಾಯಕಿಯರ ಆಯ್ಕೆ ನಡೆದಿದೆ.