son

ಅಪಘಾತವಾದ ಕಾರಿಗೂ ನಮಗೂ ಸಂಬಂಧವಿಲ್ಲ, ಎಫ್ ಐ ಆರ್ ನಲ್ಲಿ ಪುತ್ರನ ಹೆಸರಿಲ್ಲ: ಆರ್ ಅಶೋಕ್ 
ರಾಜ್ಯ

ಅಪಘಾತವಾದ ಕಾರಿಗೂ ನಮಗೂ ಸಂಬಂಧವಿಲ್ಲ, ಎಫ್ ಐ ಆರ್ ನಲ್ಲಿ ಪುತ್ರನ ಹೆಸರಿಲ್ಲ: ಆರ್ ಅಶೋಕ್ 

ಪಘಾತವಾದ ಕಾರಿಗೂ ತಮಗೂ ಯಾವುದೇ ಸಂಬಂಧವಿಲ್ಲ, ಪೊಲೀಸರು ದಾಖಲಿಸಿರುವ ಎಫ್‌ಐಆರ್ ನಲ್ಲಿ ತಮ್ಮ ಪುತ್ರನ ಹೆಸರಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಬಳ್ಳಾರಿ ಬಳಿ ಕಾರು ಅಪಘಾತಕ್ಕೆ ಇಬ್ಬರು ಬಲಿ: ಕಾರಿನಲ್ಲಿದ್ದದ್ದು ಆರ್. ಅಶೋಕ್ ಪುತ್ರ?
ರಾಜ್ಯ

ಬಳ್ಳಾರಿ ಬಳಿ ಕಾರು ಅಪಘಾತಕ್ಕೆ ಇಬ್ಬರು ಬಲಿ: ಕಾರಿನಲ್ಲಿದ್ದದ್ದು ಆರ್. ಅಶೋಕ್ ಪುತ್ರ?

ಬಳ್ಳಾರಿಯ ಹೊಸಪೇಟೆ ಬಳಿ ಮೂರು ದಿನಗಳ ಹಿಂದೆ ಕಾರೊಂದು ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಈ ಕಾರನ್ನು ಬೆಂಗಳೂರಿನ ಪ್ರಭಾವಿ ಸಚಿವ ಆರ್. ಅಶೋಕ್ ಮಗ ಶರತ್ ಚಲಾಯಿಸುತ್ತಿದ್ದ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದಿದೆ.

ಬೆಂಗಳೂರು: ಕುಡಿದು ಬಂದು ಮುಖಾಮೂತಿ ನೋಡದೆ ಹೊಡೆಯುತ್ತಿದ್ದ ತಂದೆಯನ್ನೇ ಭೀಕರವಾಗಿ ಕೊಂದ ಮಗ
ರಾಜ್ಯ

ಬೆಂಗಳೂರು: ಕುಡಿದು ಬಂದು ಮುಖಾಮೂತಿ ನೋಡದೆ ಹೊಡೆಯುತ್ತಿದ್ದ ತಂದೆಯನ್ನೇ ಭೀಕರವಾಗಿ ಕೊಂದ ಮಗ

ಮದ್ಯಪಾನ ಮಾಡಿ ನಿರಂತರ ಮನೆಮಂದಿಗೆ ಹಲ್ಲೆ ನಡೆಸುತ್ತಿದ್ದ ವ್ಯಕ್ತಿಯನ್ನು ಆತನ ಪುತ್ರನೇ ಕೊಲೆ ಮಾಡಿರುವ ದಾರುಣ ಘಟನೆ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮಗನ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುರೆ ಸವಾರಿ: ವಿಡಿಯೋ ವೈರಲ್ 
ಮನರಂಜನೆ

ಮಗನ ಜೊತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕುದುರೆ ಸವಾರಿ: ವಿಡಿಯೋ ವೈರಲ್ 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಗನ ಜೊತೆ ಕುದುರೆ ಸವಾರಿ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. 

ಇನ್ ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಪುತ್ರನ ಮದುವೆ ಫಿಕ್ಸ್! 
ರಾಜ್ಯ

ಇನ್ ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಪುತ್ರನ ಮದುವೆ ಫಿಕ್ಸ್! 

ಇಸ್ಫೋಸಿಸ್‌ನ ಸಂಸ್ಥಾಪಕ ಅಧ್ಯಕ್ಷ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಅವರ ಪುತ್ರ ರೋಹನ್‌ ಮೂರ್ತಿ ಕೇರಳದ ಕೊಚ್ಚಿ ಮೂಲದ ಅಪರ್ಣಾ ಕೃಷ್ಣನ್ ಅವರನ್ನು ವಿವಾಹವಾಗಲಿದ್ದಾರೆ.

12 ವರ್ಷದ ಉಳಿತಾಯದ ಹಣದಿಂದ ತಾಯಿ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಗಿಫ್ಟ್ ನೀಡಿದ ಬಾಲಕ!
ದೇಶ

12 ವರ್ಷದ ಉಳಿತಾಯದ ಹಣದಿಂದ ತಾಯಿ ಹುಟ್ಟುಹಬ್ಬಕ್ಕೆ ಫ್ರಿಡ್ಜ್ ಗಿಫ್ಟ್ ನೀಡಿದ ಬಾಲಕ!

ಪಿಗ್ಗಿ ಬ್ಯಾಂಕ್ ನಲ್ಲಿ 12 ವರ್ಷದಿಂದ ಸಂಗ್ರಹಿಸಿಟ್ಟಿದ್ದ ಹಣದಿಂದ ತನ್ನ ತಾಯಿಯ ಹುಟ್ಟುಹಬ್ಬಕ್ಕೆ 17 ವರ್ಷದ ಬಾಲಕ ಪ್ರಿಡ್ಜ್ ಗಿಫ್ಟ್ ನೀಡಿದ್ದಾನೆ.

ನಟಿ ತಾರಾ ಅನುರಾಧಾ ಪುತ್ರ ಕೃಷ್ಣನ ಬಹುದೊಡ್ಡ ಕನಸು ಏನು ಗೊತ್ತೆ?
ಸಿನಿಮಾ ಸುದ್ದಿ

ನಟಿ ತಾರಾ ಅನುರಾಧಾ ಪುತ್ರ ಕೃಷ್ಣನ ಬಹುದೊಡ್ಡ ಕನಸು ಏನು ಗೊತ್ತೆ?

'ನಿಖಿಲ್ ಒಳ್ಳೆ ಹುಡುಗ, ನನ್ನ ಮಗನಿದ್ದಂತೆ: ದೊಡ್ಡದಾಗಿ ಮೀಸೆ ತಿರುವಿ, ಕರೆತಂದು ಸೋಲಿಸಿದರು'
ರಾಜಕೀಯ

'ನಿಖಿಲ್ ಒಳ್ಳೆ ಹುಡುಗ, ನನ್ನ ಮಗನಿದ್ದಂತೆ: ದೊಡ್ಡದಾಗಿ ಮೀಸೆ ತಿರುವಿ, ಕರೆತಂದು ಸೋಲಿಸಿದರು'

ನಿಖಿಲ್ ಕುಮಾರಸ್ವಾಮಿ ಒಳ್ಳೆಯ ಹುಡುಗ,  ಆತನಿಗೆ ರಾಜಕಾರಣ ಮಾಡೋದಕ್ಕೆ ಟೈಮ್ ಇತ್ತು,  ದೊಡ್ಡದಾಗಿ ಮೀಸೆ ತಿರುಗಿ, ಕರೆತಂದು  ಆತನನ್ನು ಸೋಲಿಸಿದರು ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.

17 ಕ್ಷೇತ್ರಗಳ ಉಪಚುನಾವಣೆ: ಹುಣಸೂರಿನಿಂದ ಜೆಡಿಸ್ ಅಭ್ಯರ್ಥಿಯಾಗಿ ಜಿಟಿಡಿ ಪುತ್ರ!
ರಾಜಕೀಯ

17 ಕ್ಷೇತ್ರಗಳ ಉಪಚುನಾವಣೆ: ಹುಣಸೂರಿನಿಂದ ಜೆಡಿಸ್ ಅಭ್ಯರ್ಥಿಯಾಗಿ ಜಿಟಿಡಿ ಪುತ್ರ!

ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪತನವಾಗುವವರೆಗೂ ಬಿಜೆಪಿಯನ್ನು ಹಾಡಿ ಹೊಗಳುತ್ತಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡ ಸ್ವಪಕ್ಷಕ್ಕೆ ಟಾಂಗ್ ನೀಡುತ್ತಿದ್ದರು.