ದೇಶ'ಬೇಡಿಕೊಂಡರು ಸಿಗದ ರಜೆ': ಎರಡೂವರೆ ವರ್ಷದ ಮಗನ ಶವವನ್ನು ಎಸ್ ಪಿ ಕಚೇರಿಗೆ ಹೊತ್ತೊಯ್ದ ಪೊಲೀಸ್ ಪೇದೆ!
ರಜೆ ಸಿಗದ ಹಿನ್ನೆಲೆಯಲ್ಲಿ ಪೊಲೀಸ್ ಪೇದೆಯೊಬ್ಬರು ತನ್ನ ಎರಡುವರೆ ವರ್ಷದ ಮಗುವಿನ ಶವವನ್ನು ಹಿರಿಯ ಪೊಲೀಸ್ ಅಧೀಕ್ಷಕರ ಕಚೇರಿಗೆ ಕೊಂಡೊಯ್ದಿರುವ ಮನ ಕಲಕುವ ಘಟನೆ ಫತ್ತರ ಪ್ರದೇಶದ ಈತ್ವಾ ಜಿಲ್ಲೆಯಲ್ಲಿ ನಡೆದಿದೆ.