Somnath Bharti

ಕೌಟುಂಬಿಕ ಹಿಂಸೆ ಪ್ರಕರಣ: ಸೋಮನಾಥ ಭಾರತಿಗೆ ಜಾಮೀನು
ಪ್ರಧಾನ ಸುದ್ದಿ

ಕೌಟುಂಬಿಕ ಹಿಂಸೆ ಪ್ರಕರಣ: ಸೋಮನಾಥ ಭಾರತಿಗೆ ಜಾಮೀನು

ಪತ್ನಿ ಲಿಪಿಕ ಮಿತ್ರ ಅವರ ಮೇಲೆ ಕೌಟುಂಬಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ದೆಹಲಿಯ ಮಾಜಿ ಕಾನೂನು ಸಚಿವ ಸೋಮನಾಥ ಭಾರತಿ ಅವರಿಗೆ ಕೋರ್ಟ್ ಜಾಮೀನು ನೀಡಿದೆ.

ಭಾರ್ತಿಗೆ ಜಾಮೀನು ನಿರಾಕರಿಸಿದ ಸುಪ್ರೀಂ, ರಾಜಿ ಸಂಧಾನಕ್ಕೆ ಲಿಪಿಕಾ ನಕಾರ
ದೇಶ

ಭಾರ್ತಿಗೆ ಜಾಮೀನು ನಿರಾಕರಿಸಿದ ಸುಪ್ರೀಂ, ರಾಜಿ ಸಂಧಾನಕ್ಕೆ ಲಿಪಿಕಾ ನಕಾರ

ಕೌಟುಂಬಿಕ ದೌರ್ಜನ್ಯ ಆರೋಪದ ಮೇಲೆ ಜೈಲು ಪಾಲಾಗಿರುವ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರಿಗೆ ಭಾರಿ...

ವಿಚಾರಣೆ ವೇಳೆ ಕಣ್ಣೀರಿಟ್ಟ ಸೋಮನಾಥ್ ಭಾರ್ತಿ
ದೇಶ

ವಿಚಾರಣೆ ವೇಳೆ ಕಣ್ಣೀರಿಟ್ಟ ಸೋಮನಾಥ್ ಭಾರ್ತಿ

ಕೌಟುಂಬಿಕ ಹಿಂಸೆ, ಕೊಲೆ ಯತ್ನ ಪ್ರಕರಣದಡಿ ಬಂಧಿತರಾಗಿರುವ ದೆಹಲಿಯ ಮಾಜಿ ಕಾನೂನು ಸಚಿವ, ಆಪ್ ನಾಯಕ ಸೋಮನಾಥ್ ಭಾರ್ತಿ ವಿಚಾರಣೆ ವೇಳೆ ಕಣ್ಣೀರು...

ಕೌಟುಂಬಿಕ ದೌರ್ಜನ್ಯ ಪ್ರಕರಣ: ದೆಹಲಿ ಶಾಸಕ ಸೋಮನಾಥ್ ಭಾರ್ತಿ ಬಂಧನ
ಪ್ರಧಾನ ಸುದ್ದಿ

ಕೌಟುಂಬಿಕ ದೌರ್ಜನ್ಯ ಪ್ರಕರಣ: ದೆಹಲಿ ಶಾಸಕ ಸೋಮನಾಥ್ ಭಾರ್ತಿ ಬಂಧನ

ಕೌಟುಂಬಿಕ ದೌರ್ಜನ್ಯ ಪ್ರಕರಣ ಎದುರಿಸುತ್ತಿರುವ ದೆಹಲಿ ಮಾಜಿ ಸಚಿವ, ಶಾಸಕ ಸೋಮನಾಥ್ ಭಾರ್ತಿ ಅವರನ್ನು ದೆಹಲಿ ಪೊಲೀಸರು ಸೆ.29 ರಂದು ಬಂಧಿಸಿದ್ದಾರೆ.

ಸೋಮನಾಥ್ ಭಾರ್ತಿ ಜಾಮೀನು ಅರ್ಜಿ ವಜಾ, ಶರಣಾಗುವಂತೆ ಸುಪ್ರೀಂ ಸೂಚನೆ
ದೇಶ

ಸೋಮನಾಥ್ ಭಾರ್ತಿ ಜಾಮೀನು ಅರ್ಜಿ ವಜಾ, ಶರಣಾಗುವಂತೆ ಸುಪ್ರೀಂ ಸೂಚನೆ

ಕೌಟುಂಬಿಕ ದೌರ್ಜನ್ಯ ಹಾಗೂ ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರನ್ನು ಸೋಮವಾರ...

ಸೋಮನಾಥ್ ಭಾರ್ತಿ ವೃತ್ತಿಪರ ಕ್ರಿಮಿನಲ್ ನಂತೆ ವರ್ತಿಸುತ್ತಿದ್ದಾರೆ: ದೆಹಲಿ ಪೊಲೀಸ್
ದೇಶ

ಸೋಮನಾಥ್ ಭಾರ್ತಿ ವೃತ್ತಿಪರ ಕ್ರಿಮಿನಲ್ ನಂತೆ ವರ್ತಿಸುತ್ತಿದ್ದಾರೆ: ದೆಹಲಿ ಪೊಲೀಸ್

ಬಂಧನದಿಂದ ಪಾರಾಗಲು ಯತ್ನಿಸುತ್ತಿರುವ ದೆಹಲಿ ಶಾಸಕ ಸೋಮನಾಥ್ ಭಾರ್ತಿ ಪದೇ ಪದೇ ಮೊಬೈಲ್ ನಂಬರ್ ನ್ನು ಬದಲಾವಣೆ ಮಾಡುತ್ತಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಸೋಮನಾಥ್ ಭಾರ್ತಿ ಜಾಮೀನು ಅರ್ಜಿ ಸೋಮವಾರ ಸುಪ್ರೀಂನಲ್ಲಿ ವಿಚಾರಣೆ
ದೇಶ

ಸೋಮನಾಥ್ ಭಾರ್ತಿ ಜಾಮೀನು ಅರ್ಜಿ ಸೋಮವಾರ ಸುಪ್ರೀಂನಲ್ಲಿ ವಿಚಾರಣೆ

ಕೌಟುಂಬಿಕ ದೌರ್ಜನ್ಯ ಹಾಗೂ ಕೊಲೆ ಯತ್ನ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರು ಸಲ್ಲಿಸಿದ್ದ...

ದೆಹಲಿಯಲ್ಲಿ ಆಪ್ ಸಭೆ: ಸೋಮನಾಥ್ ಭಾರ್ತಿ ಭವಿಷ್ಯ ನಿರ್ಧಾರ ಸಾಧ್ಯತೆ
ದೇಶ

ದೆಹಲಿಯಲ್ಲಿ ಆಪ್ ಸಭೆ: ಸೋಮನಾಥ್ ಭಾರ್ತಿ ಭವಿಷ್ಯ ನಿರ್ಧಾರ ಸಾಧ್ಯತೆ

ಗೃಹ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ರಹಿತ ವಾರಂಟ್ ಪಡೆದಿರುವ ಆಪ್ ಮುಖಂಡ ಮತ್ತು ದೆಹಲಿ ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರ ರಾಜಕೀಯ ಭವಿಷ್ಯ ಇದೀಗ ತೂಗುಯ್ಯಾಲೆಯಲ್ಲಿದೆ..

ಕಿರ್ಕಿ ದಾಳಿ ಪ್ರಕರಣ: ಭಾರ್ತಿ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಸರ್ಕಾರ ಅನುಮತಿ
ದೇಶ

ಕಿರ್ಕಿ ದಾಳಿ ಪ್ರಕರಣ: ಭಾರ್ತಿ ವಿರುದ್ಧ ಕಾನೂನು ಕ್ರಮಕ್ಕೆ ದೆಹಲಿ ಸರ್ಕಾರ ಅನುಮತಿ

ಕೌಟುಂಬಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಬಂಧನದ ಭೀತಿಯಿಂದ ತಲೆ ಮರೆಸಿಕೊಂಡಿರುವ ಆಮ್ ಆದ್ಮಿ ಪಕ್ಷದ ಶಾಸಕ ಹಾಗೂ ಮಾಜಿ ಕಾನೂನು ಸಚಿವ ...