soldier

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ:ಭಾರತೀಯ ಯೋಧ ಹುತಾತ್ಮ
ದೇಶ

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ:ಭಾರತೀಯ ಯೋಧ ಹುತಾತ್ಮ

ಕಣಿವೆ ರಾಜ್ಯ ಜಮ್ಮು- ಕಾಶ್ಮೀರದ ಪೊಂಚ್ ಬಳಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದು, ಭಾರತೀಯ ಸೇನೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. 

ದಾವಣಗೆರೆ: ಪ್ರೀತಿ ಒಲ್ಲೆ ಎಂದ ಪ್ರೇಯಸಿಯ ತಂದೆಗೆ ಗುಂಡಿಕ್ಕಿದ ಯೋಧ!
ರಾಜ್ಯ

ದಾವಣಗೆರೆ: ಪ್ರೀತಿ ಒಲ್ಲೆ ಎಂದ ಪ್ರೇಯಸಿಯ ತಂದೆಗೆ ಗುಂಡಿಕ್ಕಿದ ಯೋಧ!

ಪ್ರೀತಿಸುತ್ತಿದ್ದ ಯುವತಿ ಜತೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರೇಯಸಿಯ ತಂದೆ ಮೇಲೆ ಯೋಧನೊಬ್ಬ ಗುಂಡು ಹಾರಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ರಜೆ ಮೇಲೆ ತೆರಳಿದ್ದ ಭಾರತೀಯ ಯೋಧ ನಾಪತ್ತೆ, ಉಗ್ರರಿಂದ ಅಪಹರಣ ಶಂಕೆ
ದೇಶ

ರಜೆ ಮೇಲೆ ತೆರಳಿದ್ದ ಭಾರತೀಯ ಯೋಧ ನಾಪತ್ತೆ, ಉಗ್ರರಿಂದ ಅಪಹರಣ ಶಂಕೆ

ರಜೆ ಮೇಲೆ ಮನೆಗೆ ಬಂದಿದ್ದ ಭಾರತೀಯ ಯೋಧ ಮೊಹಮ್ಮದ್ ಯಾಸೀನ್ ನನ್ನು ಉಗ್ರರ ತಂಡ ಅಪಹರಿಸಿದ್ದಾರೆ ಎಂದು ವರದಿಯಾಗಿದೆ.

ಸೇನೆಗೆ ಮರಳಲು ಸಿದ್ಧನಾದ ಯೋಧ: ಪತಿಯನ್ನು ಕಳೆದುಕೊಳ್ಳುವ ಭಯದಲ್ಲಿ ಪತ್ನಿ ಆತ್ಮಹತ್ಯೆ!
ದೇಶ

ಸೇನೆಗೆ ಮರಳಲು ಸಿದ್ಧನಾದ ಯೋಧ: ಪತಿಯನ್ನು ಕಳೆದುಕೊಳ್ಳುವ ಭಯದಲ್ಲಿ ಪತ್ನಿ ಆತ್ಮಹತ್ಯೆ!

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿ ಪ್ರಕರಣದಿಂದ ಭಯಗೊಂಡಿರುವ ಯೋಧನ ಪತ್ನಿ ತನ್ನ ಪತಿಗೂ ಇದೇ ರೀತಿ ಆಗಬಹುದೆಂಬ ಭೀತಿಯಿಂದ ...

'ನನಗೆ ಅವರು ಬೇಕು ಅಮ್ಮಾ' ಎಂದು ಗೋಗರೆದ ಹುತಾತ್ಮ ಯೋಧ ಗುರುವಿನ ಪತ್ನಿ
ರಾಜ್ಯ

'ನನಗೆ ಅವರು ಬೇಕು ಅಮ್ಮಾ' ಎಂದು ಗೋಗರೆದ ಹುತಾತ್ಮ ಯೋಧ ಗುರುವಿನ ಪತ್ನಿ

ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ...

ಮತ್ತೊಬ್ಬ ಮಗನನ್ನೂ ಭಾರತಾಂಬೆಯ ಸೇವೆಗೆ ತ್ಯಾಗ ಮಾಡಲು ಸಿದ್ದ: ಹುತಾತ್ಮ ಯೋಧನ ತಂದೆ
ದೇಶ

ಮತ್ತೊಬ್ಬ ಮಗನನ್ನೂ ಭಾರತಾಂಬೆಯ ಸೇವೆಗೆ ತ್ಯಾಗ ಮಾಡಲು ಸಿದ್ದ: ಹುತಾತ್ಮ ಯೋಧನ ತಂದೆ

ಪುಲ್ವಾಮ ಉಗ್ರರ ದಾಳಿಯಲ್ಲಿ 40 ಸೈನಿಕರು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ , ಹುತಾತ್ಮ ಯೋಧನ ತಂದೆಯ ಮಾತುಗಳು ಎಲ್ಲರ ಹೃದಯ ...

ಬೀದಿಗೆ ಬಂದ ಮಾಜಿ ಯೋಧನ ಅಸಹಾಯಕತೆ ಕುರಿತು ಬೇಸರದಿಂದ ಟ್ವೀಟ್ ಮಾಡಿದ ಗಂಭೀರ್!
ದೇಶ

ಬೀದಿಗೆ ಬಂದ ಮಾಜಿ ಯೋಧನ ಅಸಹಾಯಕತೆ ಕುರಿತು ಬೇಸರದಿಂದ ಟ್ವೀಟ್ ಮಾಡಿದ ಗಂಭೀರ್!

ದೇಶ ಮತ್ತು ಯೋಧರ ಸಮಸ್ಯೆಗಳಿಗೆ ಸ್ಪಂಧಿಸುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಇದೀಗ ಮಾಜಿ ಯೋಧರೊಬ್ಬರು ಭಿಕ್ಷೆ ಬೇಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

ಬೆಳಗಾವಿ: ಬೈಕ್-ಟ್ರ್ಯಾಕ್ಟರ್ ಡಿಕ್ಕಿ, ರಜೆಗೆ ಊರಿಗೆ ಬಂದಿದ್ದ ಸೈನಿಕ ದುರ್ಮರಣ!
ರಾಜ್ಯ

ಬೆಳಗಾವಿ: ಬೈಕ್-ಟ್ರ್ಯಾಕ್ಟರ್ ಡಿಕ್ಕಿ, ರಜೆಗೆ ಊರಿಗೆ ಬಂದಿದ್ದ ಸೈನಿಕ ದುರ್ಮರಣ!

ಟ್ರ್ಯಾಕ್ಟರ್ ಹಿಂಭಾಗಕ್ಕೆ ಬೈಕ್ ಡಿಕ್ಕಿಯಾಗಿ ಸೈನಿಕನೊಬ್ಬ ದುರ್ಮರಣಕ್ಕೀಡಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಉತ್ತರ ಕಾಶ್ಮೀರದಲ್ಲಿ ಹೃದಯಾಘಾತದಿಂದ ಸೈನಿಕ ಸಾವು
ದೇಶ

ಉತ್ತರ ಕಾಶ್ಮೀರದಲ್ಲಿ ಹೃದಯಾಘಾತದಿಂದ ಸೈನಿಕ ಸಾವು

: ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಸೈನಿಕನೊಬ್ಬ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ....