Sohael Khaturiya

ಸೊಹೈಲ್ ಜೊತೆಗಿನ 4 ವರ್ಷಗಳ ದಾಂಪತ್ಯಕ್ಕೆ ತಿಲಾಂಜಲಿ: ನಟಿ ಹನ್ಸಿಕಾ ಮೊದಲ ಪೋಸ್ಟ್.. ಒಂದೇ ಮಾತಿನಲ್ಲಿ ಫುಲ್ ಸ್ಟಾಪ್!
ದಕ್ಷಿಣ ಭಾರತದ ನಟಿ ಹನ್ಸಿಕಾ ಮೋಟ್ವಾನಿ ಅವರು ಬಿಲಿಯನೇರ್ ಸೊಹೈಲ್ ಖತುರಿಯಾ ಅವರಿಗೆ ವಿಚ್ಛೇದನ ನೀಡಿದ್ದಾರೆ. ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ತಮ್ಮ ನಾಲ್ಕು ವರ್ಷಗಳ ದಾಂಪತ್ಯವನ್ನು ಅಧಿಕೃತವಾಗಿ ಕೊನೆಗೊಳಿಸಿದೆ.

'ಬಿಂದಾಸ್' ನಟಿ ಬಾಳಲ್ಲಿ ಬಿರುಗಾಳಿ: ಬೆಸ್ಟ್ಫ್ರೆಂಡ್ ಪತಿಯನ್ನೇ ಮದುವೆ ಆಗಿದ್ದ ಹನ್ಸಿಕಾ ಮೊಟ್ವಾನಿ; ನಾಲ್ಕೇ ವರ್ಷಕ್ಕೆ ವಿಚ್ಛೇದನ!
ಮುಂಬೈನ ಬಾಂದ್ರಾ ಉಪನಗರದಲ್ಲಿರುವ ಕೌಟುಂಬಿಕ ನ್ಯಾಯಾಲಯವು ನಟಿ ಹನ್ಸಿಕಾ ಮೊಟ್ವಾನಿ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ಅವರಿಗೆ ವಿಚ್ಛೇದನ ನೀಡಿದೆ ಎಂದು ಅವರ ವಕೀಲ ಅದ್ನಾನ್ ಶೇಖ್ ದೃಢಪಡಿಸಿದ್ದಾರೆ.

ಭಾವಿ ಪತಿಯ ಫೋಟೊವನ್ನು ರಿವೀಲ್ ಮಾಡಿದ ನಟಿ ಹನ್ಸಿಕಾ ಮೋಟ್ವಾನಿ, ಇವರೇ ನೋಡಿ ಸೋಹೆಲ್ ಖತುರಿಯಾ!
ಇದೀಗ ಹನ್ಸಿಕಾ ಅವರೇ ತಾವು ಮದುವೆಯಾಗುತ್ತಿರುವ ಹುಡುಗನನ್ನು ಪರಿಚಯಿಸಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಾಕಿರುವ ನಟಿ, ಉದ್ಯಮಿ ಸೋಹೆಲ್ ಖತುರಿಯಾರನ್ನು ವಿವಾಹವಾಗಲಿದ್ದಾರೆ.

