ದೇಶಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ನ ಸೋಭಾಂದೇಬ್ ಚಟ್ಟೋಪಾಧ್ಯಾಯ ವಿರೋಧ ಪಕ್ಷ ನಾಯಕ, ಫಿರ್ಹದ್ ಹಕಿಮ್ ಮುಖ್ಯ ಸಚೇತಕ
ನಿನ್ನೆ ಶನಿವಾರ ಸಂಜೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಪಕ್ಷವು ಧನೇಖಾಲಿ ಶಾಸಕ ಅಸಿಮಾ ಪತ್ರ ಮತ್ತು ಚೌರಂಗಿ ಶಾಸಕಿ ನೈನಾ ಬಂಡೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ಉಪನಾಯಕರಾಗಿ ನೇಮಿಸಿದೆ ಎಂದು ತಿಳಿಸಿದೆ.