Snake

ಕಲ್ಲನ್ನು ನುಂಗುತ್ತಿರುವ ಹಾವು: ವಿಡಿಯೋ ವೈರಲ್! 
ಸುದ್ದಿ

ಕಲ್ಲನ್ನು ನುಂಗುತ್ತಿರುವ ಹಾವು: ವಿಡಿಯೋ ವೈರಲ್! 

ಹಾವು ಕಲ್ಲನ್ನು ನುಂಗುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ. ಸೌದಿ ಅರೇಬಿಯಾದಲ್ಲಿ ಈ ವಿಡಿಯೋ ಸೆರೆಯಾಗಿದ್ದು ಖಮಿಸ್ ಮುಷೈಟ್ ಪ್ರದೇಶದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಅಕ್ರಮ ಸಂಬಂಧ: ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ, ಆಕೆ ತಗ್ಲಾಕೊಂಡ ಕಥೆ ರೋಚಕ!
ದೇಶ

ಅಕ್ರಮ ಸಂಬಂಧ: ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ, ಆಕೆ ತಗ್ಲಾಕೊಂಡ ಕಥೆ ರೋಚಕ!

ಗಂಡ ದೇಶಕಾಯಲು ತೆರಳಿದ್ದಾಗ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಸೊಸೆಯನ್ನು ಪ್ರಶ್ನಿಸಿದ್ದ ಕಾರಣಕ್ಕೆ ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ ಆರು ತಿಂಗಳ ನಂತರ ತಗ್ಲಾಕೊಂಡಿದ್ದಾಳೆ.

ನಟಿ ಹರ್ಷಿಕಾ ಪೂಣಚ್ಚ ಕುತ್ತಿಗೆ ಮೇಲೆ ಹೆಬ್ಬಾವು! ವಿಡಿಯೋ 
ಸಿನಿಮಾ ಸುದ್ದಿ

ನಟಿ ಹರ್ಷಿಕಾ ಪೂಣಚ್ಚ ಕುತ್ತಿಗೆ ಮೇಲೆ ಹೆಬ್ಬಾವು! ವಿಡಿಯೋ 

ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೊಣಚ್ಚ ಕುತ್ತಿಗೆ ಮೇಲೆ ಹೆಬ್ಬಾವು ಇರುವ ವಿಡಿಯೋ ವೊಂದನ್ನು ಇಂದು ಅವರ ಟ್ವಿಟರ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ: 10 ವರ್ಷ ವಿದ್ಯಾರ್ಥಿನಿ ಸಾವು
ದೇಶ

ಹಾವು ಕಚ್ಚಿದೆ ಎಂದರೂ ನಂಬದ ಶಿಕ್ಷಕಿ: 10 ವರ್ಷ ವಿದ್ಯಾರ್ಥಿನಿ ಸಾವು

ಶಾಲೆ ಕೊಠಡಿಯಲ್ಲಿ ಹಾವು ಕಚ್ಚಿದ ಪರಿಣಾಮ 10 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ಘಟನೆ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.

ಕ್ಯಾಮೆರಾ ಮುಂದೆ ಹೀರೋ ಆಗಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಯುವಕ, ಭೀಕರ ವಿಡಿಯೋ!
ದೇಶ

ಕ್ಯಾಮೆರಾ ಮುಂದೆ ಹೀರೋ ಆಗಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಯುವಕ, ಭೀಕರ ವಿಡಿಯೋ!

ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಹೀರೋ ಆಗುವ ಉದ್ದೇಶದಿಂದ ವಿಷಜಂತು ಹಾವಿನ ಜೊತೆ ಚೆಲ್ಲಾಟವಾಡಲು ಹೋಗಿ ಯುವಕನೋರ್ವ ಸಾವನ್ನಪ್ಪಿರುವ ದೃಶ್ಯಗಳು ಮೊಬೈಲ್ ನಲ್ಲಿ ಸೆರೆಯಾಗಿದೆ.

ಹಾವಿನೊಂದಿಗೆ ನಾಲ್ಕು ಬೆಕ್ಕುಗಳ ಕಾದಾಟ: ಶಾಕಿಂಗ್ ವಿಡಿಯೋ!
ವಿಶೇಷ

ಹಾವಿನೊಂದಿಗೆ ನಾಲ್ಕು ಬೆಕ್ಕುಗಳ ಕಾದಾಟ: ಶಾಕಿಂಗ್ ವಿಡಿಯೋ!

ವಿಷಪೂರಿತ ನಾಗರ ಹಾವಿನ ಜೊತೆ ನಾಲ್ಕು ಬೆಕ್ಕುಗಳು ಕಾದಾಟ ನಡೆಸುತ್ತಿರುವ ಭಯಾನಕ ವಿಡಿಯೋವನ್ನು ನಟ ನೀಲ್ ನಿತಿನ್ ಮುಖೇಶ್  ತಮ್ಮ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿಯ ಈ ಪ್ರವಾಹ ಪೀಡಿತ ಜನರಿಗೆ ಹಾವು, ಕ್ರಿಮಿ-ಕೀಟಗಳ ಭಯ!
ರಾಜ್ಯ

ಹುಬ್ಬಳ್ಳಿಯ ಈ ಪ್ರವಾಹ ಪೀಡಿತ ಜನರಿಗೆ ಹಾವು, ಕ್ರಿಮಿ-ಕೀಟಗಳ ಭಯ!

ಇಲ್ಲಿನ ಉಂಕಲ್ ಸರೋವರದಲ್ಲಿ ಪ್ರವಾಹದಿಂದ ನೀರು ತುಂಬಿ ವಸತಿ ಪ್ರದೇಶಗಳು ಮುಳುಗಿ ಹೋಗಿ ವಾರವೇ ಕಳೆದಿದೆ. ನೀರಿನ ಮಟ್ಟ ಇಂದು ಕಡಿಮೆಯಾಗುತ್ತಿದ್ದರೂ ಕೂಡ ನಿವಾಸಿಗಳು ಮಾತ್ರ ತಮ್ಮ ತಮ್ಮ ಮನೆಗಳಿಗೆ ಹೋಗಲು ಭಯಪಡುತ್ತಿದ್ದಾರೆ.  

ಸಾಯುತ್ತೀನಿ ಅಂತ ಎದೆಗುಂದದೆ ನುಂಗಲು ಬಂದ ಹಾವನ್ನೇ ಕಚ್ಚಿ ತಿಂದ ಅಳಿಲು, ಫೋಟೋ ವೈರಲ್!
ವಿದೇಶ

ಸಾಯುತ್ತೀನಿ ಅಂತ ಎದೆಗುಂದದೆ ನುಂಗಲು ಬಂದ ಹಾವನ್ನೇ ಕಚ್ಚಿ ತಿಂದ ಅಳಿಲು, ಫೋಟೋ ವೈರಲ್!

ತನ್ನ ಪ್ರಾಣ ಹೋಗುತ್ತದೆ ಎಂದು ತಿಳಿದಾಗ ಎಂತಹ ಸೌಮ್ಯ ಸ್ವಭಾವದ ಪ್ರಾಣಿ ಸಹ ತಿರುಗಿ ಬಿಳುತ್ತದೆ. ಅದೇ ರೀತಿ ಹಣ್ಣು, ಎಲೆಗಳನ್ನು ತಿಂದು ಬದುಕುವ ಅಳಿಲುವೊಂದು ತನ್ನನ್ನು ನುಂಗಲು ಬಂದ ಹಾವನ್ನೇ ಕಚ್ಚಿ ಕಚ್ಚಿ...

ಕಣ್ಣೂರು: ವಿವಿಪ್ಯಾಟ್ ಯಂತ್ರದೊಳಗೆ 'ಬುಸ್ ಬುಸ್ ನಾಗ' ಕೆಲಕಾಲ ಮತದಾನ ಸ್ಥಗಿತ
ಸ್ವಾರಸ್ಯ

ಕಣ್ಣೂರು: ವಿವಿಪ್ಯಾಟ್ ಯಂತ್ರದೊಳಗೆ 'ಬುಸ್ ಬುಸ್ ನಾಗ' ಕೆಲಕಾಲ ಮತದಾನ ಸ್ಥಗಿತ

ಕೇರಳದ ಕಣ್ಣೂರು ಲೋಕಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ಅಸಾಮಾನ್ಯ ಅತಿಥಿಯೊಬ್ಬರು ಕಾಣಿಸಿಕೊಂಡಿದ್ದರಿಂದ ಕೆಲಕಾಲ ಮತದಾನವನ್ನು ಸ್ಥಗಿತಗೊಳಿಸಲಾಗಿತ್ತು.