smart phone

ಸ್ಮಾರ್ಟ್ ಫೋನ್ ವಿನ್ಯಾಸದಲ್ಲಿ ಶೀಘ್ರವೇ ಮಹತ್ವದ ಬದಲಾವಣೆ: sealed design ನಿಂದ ಮುಕ್ತಿ; ದೀರ್ಘಾವಧಿ ಬ್ಯಾಟರಿಗೆ EU rule
ಈ ನಿಯಮ ಫೆಬ್ರವರಿ 18,2027 ರಿಂದ ಪ್ರಾರಂಭವಾಗಲಿದೆ ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ ಸಾಧನ ವಿನ್ಯಾಸದಲ್ಲಿ ಪ್ರಾಬಲ್ಯ ಹೊಂದಿರುವ ಸೀಲ್ ಮಾಡಿದ ವಿನ್ಯಾಸದಿಂದ ಮುಕ್ತಿ ಸಿಗಲಿದೆ.

ಟಿ ವಿ ನೋಡುವ, ಮೊಬೈಲ್ ಫೋನ್ ಅತಿಯಾಗಿ ಬಳಸುವ ಚಟವಿದೆಯೇ? ಹಾಗಿದ್ದರೆ ಈ ಗ್ರಾಮಸ್ಥರ ಐಡಿಯಾ ಅನುಸರಿಸಲೇಬೇಕು!
ಸ್ಮಾರ್ಟ್ ಫೋನ್, ಮೊಬೈಲ್, ಸೋಷಿಯಲ್ ಮೀಡಿಯಾ ಬಳಕೆ ಹೆಚ್ಚಾಗುತ್ತಿದ್ದಂತೆ ಜನರ ಸಾಮಾಜಿಕ ಬದುಕು ಬಹಳಷ್ಟು ಬದಲಾಗಿದೆ ಎಂದು ನಮ್ಮ ಸುತ್ತುಮುತ್ತ ಜನರು ಮಾತನಾಡಿಕೊಳ್ಳುವುದನ್ನು ಕೇಳಿದ್ದೇವೆ.

ವಿಶ್ವದಲ್ಲೇ ಅಗ್ಗದ ಜಿಯೊ ಸ್ಮಾರ್ಟ್ ಫೋನ್ ಬಿಡುಗಡೆ ವಿಳಂಬ: ಮಾರುಕಟ್ಟೆಯಲ್ಲಿ ಚಿಪ್ ಕೊರತೆ
ಈ ಹಿಂದೆ ಈ ಮೊಬೈಲ್ ಬೆಲೆ 3,500 ಎಂದು ಹೇಳಲಾಗಿತ್ತಾದರೂ, ಇದೀಗ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಮೊಬೈಲ್ ಫೋನ್ ಬೆಲೆಯೂ ಏರಿಕೆ ಕಾಣಲಿದೆ ಎನ್ನಲಾಗುತ್ತಿದೆ.

ಡಜನ್ ಮಾವಿನಹಣ್ಣನ್ನು 1.2 ಲಕ್ಷ ರೂ. ಗೆ ಮಾರಿ ಆನ್‌ಲೈನ್ ತರಗತಿಗಾಗಿ ಸ್ಮಾರ್ಟ್‌ಫೋನ್ ಖರೀದಿಸಿದ 11ರ ಬಾಲಕಿ!
ಕೊರೋನಾ ಹಿನ್ನಲೆಯಲ್ಲಿ ತರಗತಿಗಳು ತೆರೆಯುತ್ತಿಲ್ಲ. ಶಾಲಾ ಮಂಡಳಿಗಳು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದೆ. ಸ್ಮಾರ್ಟ್‌ಫೋನ್ ಖರೀದಿಸಲು ಹಣವಿಲ್ಲದೆ 11 ವರ್ಷದ ಬಾಲಕಿಯೊಬ್ಬಳು ಮಾವಿನಹಣ್ಣನ್ನು ಮಾರುತ್ತಿರುವ ಹೃದಯಸ್ಪರ್ಶಿ ಘಟನೆ ಜಮ್ಶೆಡ್‌ಪುರದಲ್ಲಿ ನಡೆದಿದೆ.

ಇನ್ಫಿನಿಕ್ಸ್ ಎಸ್5 ಪ್ರೊ ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ, ವೈಶಿಷ್ಟ್ಯಗಳು ಹೀಗಿವೆ
ಪ್ರೀಮಿಯಂ ಸ್ಮಾರ್ಟ್ ಫೋನ್ ಬ್ರಾಂಡ್ ಇನ್ಫಿನಿಕ್ಸ್ ಸಂಸ್ಥೆಯು ಪಾಪ್-ಅಪ್ ಸೆಲ್ಫಿ ಕ್ಯಾಮರಾ ಒಳಗೊಂಡಿರುವ ಎಸ್5 ಪ್ರೊ (S5 Pro) ಸ್ಮಾರ್ಟ್ ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಬಜೆಟ್ ಸ್ಮಾರ್ಟ್‌ಫೋನ್ ನೋಕಿಯಾ 2.3 ಶೀಘ್ರದಲ್ಲೇ ಭಾರತಕ್ಕೆ!
ನೋಕಿಯಾ 2.3 ಶೀಘ್ರದಲ್ಲೇ ಭಾರತಕ್ಕೆ ಬರಲಿದೆ, ಕಂಪನಿಯು ಟ್ವಿಟರ್‌ನಲ್ಲಿ ಒಂದೆರಡು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ನೋಕಿಯಾ ಈ ಮುನ್ಸೂಚನೆ ನೀಡಿದೆ.

ತನ್ನ ಮೃತದೇಹದ ಫೋಟೋವನ್ನು ತಾನೇ ಕಳಿಸಿದ ವ್ಯಕ್ತಿ: ದಾವಣಗೆರೆಯಲ್ಲಿ ಕೆಲಕಾಲ ಆತಂಕ!
ಯುವಕನೋರ್ವ ತನ್ನದೇ ಮೃತದೇಹದ ಫೋಟೊಗಳನ್ನು ತಾನೆ ಕಳಿಸಿ ಆತಕ ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

2018 ರಲ್ಲಿ ತಯಾರಾದ ಎಲ್ಲಾ ಸ್ಮಾರ್ಟ್ ಫೋನ್ ಗಳು ಮಾರಾಟವಾಗಿದ್ದು ಈ 2 ಬ್ರಾಂಡ್ ಗಳದ್ದು!
2018 ರಲ್ಲಿ ಅತ್ಯಾಧುನಿಕ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ನೊಂದಿಗೆ ತಯಾರಾಗಿದ್ದ ಎಲ್ಲಾ ಸ್ಮಾರ್ಟ್ ಫೋನ್ ಗಳನ್ನೂ ಗೂಗಲ್ ಹಾಗೂ ಒನ್ ಪ್ಲಸ್ ಮೊಬೈಲ್ ಬ್ರಾಂಡ್ ಗಳು ಮಾರಾಟ ಮಾಡಿವೆ.

ಕೊನೆಗೂ ಬಿಡುಗಡೆಯಾಯ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9, ಫೀಚರ್ಸ್ ಏನೇನು ಗೊತ್ತಾ?
ಭಾರತೀಯ ಸ್ಮಾರ್ಟ್ ಫೋನ್ ಲೋಕದ ಬಹು ನಿರೀಕ್ಷಿತ ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಕೊನೆಗೂ ಬಿಡುಗಡೆಯಾಗಿದ್ದು, ಗ್ರಾಹಕರ ಕುತೂಹಲ ಕೆರಳಿಸಿದ್ದ ಈ ಫೋನ್ ಒಂದಷ್ಟು ಮಾಹಿತಿ ಇಲ್ಲಿದೆ.

