ರಾಜ್ಯಕರಾಳ ಶುಕ್ರವಾರದ ಮಳೆ, ಪ್ರವಾಹಕ್ಕೆ ಕೊಚ್ಚಿ ಹೋದ ಬೆಂಗಳೂರಿನ 'ಸ್ಮಾರ್ಟ್ ಸಿಟಿ' ಇಮೇಜ್
ಸ್ಮಾರ್ಟ್ ಸಿಟಿ ಇಮೇಜ್ ಬೆಂಗಳೂರಿನಿಂದ ನೀರಿನಲ್ಲಿ ಕೊಚ್ಚಿ ಹೋಗಿದೆ ಎನಿಸುತ್ತಿದೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಸತತ ಮಳೆಯಿಂದ ಬೆಂಗಳೂರಿನ ಹಲವು ಭಾಗಗಳು ತೀವ್ರ ಮಟ್ಟದಲ್ಲಿ ಹಾನಿಯಾಗಿದ್ದು ಐಟಿ ಸಿಟಿ ಎಂಬ ಕೀರ್ತಿಗೆ ಭಾಜನವಾಗಿದ್ದ ಬೆಂಗಳೂರಿನ ನಿಜರೂಪ ದರ್ಶನವಾಗುತ್ತಿದೆ.