Skill India Programme

Adobe ಘೋಷಣೆ: ಭಾರತೀಯ ವಿದ್ಯಾರ್ಥಿಗಳಿಗೆ ಫೋಟೋಶಾಪ್, ಅಕ್ರೋಬ್ಯಾಟ್ ಮತ್ತು ಫೈರ್ಫ್ಲೈ AI ಉಚಿತ
ದೆಹಲಿಯಲ್ಲಿ ಅಡೋಬ್ ಸಂಸ್ಥೆಯ ವಕ್ತಾರರು ಈ ಘೋಷಣೆ ಮಾಡಿದ್ದು, ಈ ಉಪಕ್ರಮವು ಕೇಂದ್ರ ಸರ್ಕಾರದ ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಕೌಶಲ್ಯ ಅಭಿವೃದ್ಧಿಯತ್ತ ಗಮನಹರಿಸುತ್ತದೆ.

ನ್ಯಾಚುರಲಿಸ್ಟ್ ಟ್ರೈನಿಂಗ್ ಕೋರ್ಸ್: ನಿಸರ್ಗದ ಬಗ್ಗೆ ತರಬೇತಿ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ!
ಸರ್ಕಾರಿ ಏಜೆನ್ಸಿಗಳು ಮತ್ತು ನಿವೃತ್ತ ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿಗಳೊಂದಿಗೆ ಕೆಲಸ ಮಾಡುವ ತರಬೇತಿ ಪಡೆದ ನೈಸರ್ಗಿಕವಾದಿಗಳು ತರಬೇತಿ ನೀಡುತ್ತಾರೆ.

