ದೇಶಯುದ್ಧಕ್ಕೆ ಸಿದ್ಧವಾಯ್ತಾ ಪಾಕ್?: ಲಡಾಖ್ ಸಮೀಪ ಪಾಕ್ನ ಸಿ130 ಯುದ್ಧ ವಿಮಾನಗಳ ರವಾನೆ, ಭಾರತದ ಕಣ್ಗಾವಲು!
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದುಗೊಳಿಸಿದ ಬಳಿಕ ಭಾರತದ ವಿರುದ್ಧ ಮಸಲತ್ತು ಮಾಡುತ್ತಿರುವ ಪಾಕಿಸ್ತಾನ ಇದೀಗ ಬಹುದೊಡ್ಡ ಕುಕೃತ್ಯಕ್ಕೆ ಕೈ ಹಾಕಿದೆ.