SIR

SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ: ಮಾಜಿ ಮುಖ್ಯ ಚುನಾವಣಾ ಆಯುಕ್ತ SY Quraishi
ಮುಸ್ಲಿಂ ಮತದಾರರನ್ನು ‘ಬಾಂಗ್ಲಾದೇಶಿ ನುಸುಳುಕೋರರು’ ಎಂದು ಬಿಂಬಿಸುವ ರಾಜಕೀಯ ವಾಕ್ಸಮರದ ಹಿನ್ನೆಲೆಯಲ್ಲಿ SIR ಪ್ರಕ್ರಿಯೆ ನಡೆಯುತ್ತಿದ್ದು, ಇದನ್ನು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಲು ಬಳಸುವಂತಾಗಬಾರದು..

SIR: ಬೆಂಗಳೂರಿನ ಬಹುಕಾಲ ನಿವಾಸಿಗಳ ಹೆಸರುಗಳು ಕರಡು ಮತದಾರರ ಪಟ್ಟಿಯಿಂದ ನಾಪತ್ತೆ; 2ನೇ ಹಂತದ ನೊಟೀಸ್ ವಿತರಣೆಯಲ್ಲಿ ವಿಳಂಬ
2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದರೂ, ಇದೀಗ ಕರಡು ಪಟ್ಟಿಯಲ್ಲಿ ತಮ್ಮ ಹೆಸರಿನ ಎದುರು ‘ನೋ ಮ್ಯಾಪಿಂಗ್’ ಎಂದು ನಮೂದಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅರುಣಾಚಲ ಪ್ರದೇಶ: ಹಿಂಸಾಚಾರಕ್ಕೆ ತಿರುಗಿದ SIR ವಿಚಾರಣೆ, ನಿರ್ಬಂಧ
ಆದಾಗ್ಯೂ, ಕೆಲವು ಯುವಕರು ಅಡ್ಡಿಪಡಿಸಿದ ನಂತರ ವಿಚಾರಣೆಯನ್ನು ಮುಂದೂಡಲಾಯಿತು ಮತ್ತು ಎಡಿಸಿ ಕಚೇರಿಯಲ್ಲಿ ಸೆಪ್ಟೆಂಬರ್ 4 ಕ್ಕೆ ಮರು ನಿಗದಿಪಡಿಸಲಾಯಿತು.

SIR: ರಾಜ್ಯದಲ್ಲಿ 43.81 ಲಕ್ಷಕ್ಕೂ ಹೆಚ್ಚು ನೋಟಿಸ್ ಸಿದ್ಧ, 7.31 ಲಕ್ಷ ಮತದಾರರಿಗೆ ನೋಟಿಸ್ ತಲುಪಿಸಲಾಗಿದೆ- ಮುಖ್ಯ ಚುನಾವಣಾ ಅಧಿಕಾರಿ
ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದ ಭಾಗವಾಗಿ "ಮ್ಯಾಪಿಂಗ್ ಇಲ್ಲ" ಮತ್ತು "ವೈಪರೀತ್ಯಗಳು" ವರ್ಗಗಳ ಅಡಿಯಲ್ಲಿ ಹೆಸರುಗಳನ್ನು ಹೊಂದಿರುವ ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಘವ್ ಚಡ್ಡಾ ಬಳಿಕ ಮತದಾರರ ಪಟ್ಟಿಯಿಂದ ಪಂಜಾಬ್ ಕಾಂಗ್ರೆಸ್ ಸಂಸದ ಧರ್ಮವೀರ್ ಗಾಂಧಿ ಹೆಸರು ನಾಪತ್ತೆ!
ಇದು ಕೇವಲ ಕಚೇರಿ ಕೆಲಸದ ಲೋಪದಂತೆ ತೋರುತ್ತಿಲ್ಲ. ಇದು ರಾಜಕೀಯ ದ್ವೇಷದ ಸ್ಪಷ್ಟ ಪ್ರಕರಣವಾಗಿದೆ. ಪಕ್ಷವನ್ನು ತೊರೆದವರ ವಿರುದ್ಧ AAP ಸರ್ಕಾರ ರಾಜ್ಯದ ಆಡಳಿತ ಯಂತ್ರವನ್ನು ಬಳಸುತ್ತಿದೆ ಎಂದು ರಾಘವ್ ಚಡ್ಡಾ ದೂರಿದ್ದರು.

SIR ಗೊಂದಲ: ನೋಟಿಸ್ ಕೊಡುವ ಮುನ್ನ ರೀ-ಚೆಕ್ ಮಾಡಲು ಅಧಿಕಾರಿಗಳು ಮುಂದು..!
ನೋಟಿಸ್‌ಗಳು ದೊರೆಯುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕಾದ ಪರಿಸ್ಥಿತಿ ಎದುರಾಗಿರುವುದು ಜನರಲ್ಲಿ ಗೊಂದಲ ಮತ್ತು ಆತಂಕವನ್ನು ಹೆಚ್ಚಿಸಿದೆ.

ಮತದಾರರ ಪಟ್ಟಿಯಿಂದ ರಾಘವ್ ಚಡ್ಡಾ ಹೆಸರು ಔಟ್: 'ಕೋಪದಿಂದ ಕುದಿಯುತ್ತಿರುವ' AAP ನಿಂದ 'ರಾಜಕೀಯ ದ್ವೇಷದ' ಕೃತ್ಯ ಎಂದ ಸಂಸದ!
37 ವರ್ಷದ ರಾಘವ್ ಚಡ್ಡಾ ಏಪ್ರಿಲ್‌ನಲ್ಲಿ ಇತರ ಆರು ರಾಜ್ಯಸಭಾ ಸದಸ್ಯರೊಂದಿಗೆ ಆಮ್ ಆದ್ಮಿ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ಜೀವಂತ ಮತದಾರ 'ಸತ್ತ'ವರ ಪಟ್ಟಿಗೆ! BLO ಎಡವಟ್ಟಿನಿಂದ ಮಂಗಳೂರಿನಲ್ಲಿ ಗೊಂದಲ; ಜಿಲ್ಲಾಡಳಿತ ಹೇಳಿದ್ದೇನು?
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 24ರ ಮತದಾರರಾಗಿರುವ ರೆಗೋ, ತಮ್ಮ ತಂದೆಯ ಮರಣ ಪ್ರಮಾಣಪತ್ರದೊಂದಿಗೆ Enumeration Form ಅನ್ನು BLOಗೆ ಸಲ್ಲಿಸಿದ್ದರು...


