Simmering Land

ಕುದಿಯುತ್ತಿರುವ ಭೂಮಿಗೆ ಕುತೂಹಲದಿಂದ ಜಿಗಿದ: ಮೃತ ಹರ್ಷಿಲ್ ಗೆಳೆಯ ಮನೋಜ್
ಭೂಮಿಯಲ್ಲಿ ಬೆಂಕಿ ಬರುತ್ತಿದೆ ಹತ್ತಿರ ಹೋಗಬೇಡ ಎಂದು ಹೇಳಿದರೂ ಹರ್ಷಿಲ್ ಕುತೂಹಲದಿಂದಾಗಿ ಕುದಿಯುತ್ತಿರುವ ಭೂಮಿಯೊಳಗೆ ಜಿಗಿದಿದ್ದ ಎಂದು ಮೃತ ಹರ್ಷಿಲ್ ಗೆಳೆಯ ಮನೋಜ್ ಹೇಳಿದ್ದಾನೆ...

ಕುದಿಯುತ್ತಿರುವ ಭೂಮಿಗೆ ಬಿದ್ದು ಬಾಲಕನ ಸಾವು; ಮೈಸೂರಿನಲ್ಲಿ ವಿಚಿತ್ರ ಘಟನೆ!
ಕುದಿಯುತ್ತಿರುವ ಭೂಮಿಗೆ ಬಿದ್ದು 14 ವರ್ಷದ ಬಾಲಕನೋರ್ವ ಸಾವನ್ನಪ್ಪಿರುವ ವಿಚಿತ್ರ ಘಟನೆ ಮೈಸೂರಿನ ಹೊರವಲಯದಲ್ಲಿ ನಡೆದಿದೆ.

