ವಾಣಿಜ್ಯನಿಮ್ಮ ಹೆಸರಿನಲ್ಲೂ ಇರಬಹುದು ನಕಲಿ ಸಿಮ್! ಎಚ್ಚರತಪ್ಪಿದರೆ 50 ಲಕ್ಷ ರೂ ದಂಡದ ಜೊತೆ 3 ವರ್ಷ ಜೈಲು ಶಿಕ್ಷೆ; ಸರ್ಕಾರ ಎಚ್ಚರಿಕೆ
ಕೇಂದ್ರ ದೂರಸಂಪರ್ಕ ಇಲಾಖೆಯು ಸೈಬರ್ ಅಪರಾಧ ಹಾಗೂ ನಕಲಿ ಸಿಮ್ ಹಾವಳಿಗೆ ಬ್ರೇಕ್ ಹಾಕಲು ದೂರಸಂಪರ್ಕ ಕಾಯ್ದೆ, 2023ರ ಅಡಿಯಲ್ಲಿ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆ ಕುರಿತ ವರದಿ ಇಲ್ಲಿದೆ: