silver

ಚಿನ್ನ ಮತ್ತು ಬೆಳ್ಳಿ: ಹೊಸ ಸೂಪರ್ ಸೈಕಲ್ನ ಆರಂಭವೇ? (ಹಣಕ್ಲಾಸು)
ಜಾಗತಿಕ ಹಣಕಾಸು ಬದಲಾವಣೆ, ಡಾಲರ್ ದುರ್ಬಲತೆ ಮತ್ತು ಕೇಂದ್ರ ಬ್ಯಾಂಕ್ಗಳ ಚಿನ್ನ ಖರೀದಿ: ಚಿನ್ನ–ಬೆಳ್ಳಿಗೆ ಹೊಸ ಸೂಪರ್ ಸೈಕಲ್ ಆರಂಭದ ಸೂಚನೆಗಳು

ಏಷ್ಯನ್ ಗೇಮ್ಸ್ 2026: ಪುರುಷರ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ ಪದಕ; ಮಹಿಳೆಯರ ವಿಭಾಗದಲ್ಲಿ ಕೈತಪ್ಪಿದ ಚಿನ್ನ!
ಶೂಟಿಂಗ್ ವಿಭಾಗದಲ್ಲಿ ಭಾರತದ ಪದಕಗಳ ಪಟ್ಟಿಗೆ ಈ ಬೆಳ್ಳಿ ಪದಕ ಸೇರ್ಪಡೆಯಾಯಿತು. ಈ ವಿಭಾಗದಲ್ಲಿ ಭಾರತದ ಅಭಿಯಾನವು ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡದ ಸ್ಪರ್ಧೆಯಲ್ಲಿ ಮತ್ತೊಂದು ಬೆಳ್ಳಿ ಪದಕ ಬೇಟೆ ಆರಂಭವಾಯಿತು.

ನಿಮ್ಮ ಮನೆಯಲ್ಲಿರೋ ಬೆಳ್ಳಿ ವಸ್ತುಗಳು ಬೇಗನೆ ಕಪ್ಪಾಗುತ್ತಾ? ಹಾಗಾದ್ರೆ, ಈ ಸಿಂಪಲ್ ಟ್ರಿಕ್ಸ್ ಯೂಸ್ ಮಾಡಿ ಯಾವಾಗಲೂ ಹೊಸದರಂತೆ ಕಂಗೊಳಿಸುತ್ತವೆ!
ಬೆಳ್ಳಿ ಸರ, ಕಾಲುಂಗುರ, ಪೂಜಾ ಸಾಮಾನು, ಲೋಟ ಎಲ್ಲವೂ 2 ತಿಂಗಳಲ್ಲೇ ಕಪ್ಪಾಗಿ ಹೋಗುತ್ತಾ? ಇದು ನಿಮ್ಮ ತಪ್ಪಲ್ಲ. ಬೆಳ್ಳಿ ಗಾಳಿಯಲ್ಲಿರುವ ಗಂಧಕದ ಜೊತೆ ರಿಯಾಕ್ಟ್ ಆಗಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಬೀರುವಿನಲ್ಲಿ ಮುಚ್ಚಿಟ್ಟರೂ ಗಾಳಿ ಹೋದರೆ ಕಪ್ಪಾಗುವುದು ಸಾಮಾನ್ಯ.

Gold Tariffs: ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಕೇಂದ್ರ ಕ್ರಮ; ಚಿನ್ನ-ಬೆಳ್ಳಿ ಆಮದು ಸುಂಕ ಶೇ.15ಕ್ಕೆ ಏರಿಕೆ
ಹೆಚ್ಚಿದ ಸುಂಕವು ಜಗತ್ತಿನ ಎರಡನೇ ಅತಿ ದೊಡ್ಡ ಅಮೂಲ್ಯ ಲೋಹ ಬಳಕೆದಾರ ದೇಶವಾದ ಭಾರತದಲ್ಲಿ ಚಿನ್ನದ ಬೇಡಿಕೆಯನ್ನು ಕುಗ್ಗಿಸಬಹುದು.

Gold Rate Today: ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ; ಇಂದಿನ ಬೆಲೆ ಎಷ್ಟು? ಇಲ್ಲಿದೆ ಮಾಹಿತಿ..
ದೇಶೀಯ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮುಖ್ಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಅವಲಂಬಿತವಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಗಳು ಹೆಚ್ಚಾದರೆ, ಇಲ್ಲಿಯೂ ಹೆಚ್ಚಾಗುತ್ತವೆ. ಅಲ್ಲಿ ಕಡಿಮೆಯಾದರೆ, ದೇಶೀಯವಾಗಿಯೂ ಇಳಿಕೆ ಕಂಡುಬರುತ್ತದೆ.

ಚಿನ್ನದ ಬೆಲೆಯಲ್ಲಿ ದಾಖಲೆಯ ಏರಿಕೆ: 10 ಗ್ರಾಂ ಗೋಲ್ಡ್ ರೇಟ್ ಎಷ್ಟೆಂದರೆ...
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ, ಮಾರ್ಚ್ ವಿತರಣೆಯ ಬೆಳ್ಳಿ ಪ್ರತಿ ಕಿಲೋಗ್ರಾಂಗೆ 25,101 ರೂ. ಅಥವಾ ಶೇಕಡಾ 7.5 ರಷ್ಟು ಹೆಚ್ಚಾಗಿ 3,59,800 ರೂ.ಗೆ ದಾಖಲೆಯನ್ನು ಮುಟ್ಟಿದೆ.
ಬೆಳ್ಳಿ, ತಾಮ್ರದ ಬೆಲೆ ಸತತ ಏರಿಕೆ: ಬ್ಯಾಟರಿ ತಯಾರಿಕೆಗೆ ಪರ್ಯಾಯ ಲೋಹದ ಹುಡುಕಾಟದಲ್ಲಿ KREDL
ತಾಮ್ರ ಮತ್ತು ಅಲ್ಯುಮಿನಿಯಂ ಜೊತೆಗೆ ಬ್ಯಾಟರಿಗಳಿಗೆ ಆದ್ಯತೆಯ ಲೋಹವಾಗಿದ್ದ ಬೆಳ್ಳಿ ಈಗ ತುಂಬಾ ದುಬಾರಿಯಾಗಿದೆ. ಎಲೆಕ್ಟ್ರಿಕ್ ವಾಹನ ಬ್ಯಾಟರಿಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಆಮದು ಮಾಡಿಕೊಳ್ಳುವ ಲೀಥಿಯಂ ಕೂಡ ದುಬಾರಿಯಾಗುತ್ತಿದೆ.

ಡಾಲರ್ ಎದುರು ರೂಪಾಯಿ ಮತ್ತಷ್ಟು ದುರ್ಬಲ: ಚಿನ್ನ-ಬೆಳ್ಳಿ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ!
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,46,400 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,59,226 ರುಪಾಯಿ ಆಗಿದೆ.

ಸತತ ಎರಡನೇ ದಿನ ಚಿನ್ನ-ಬೆಳ್ಳಿ ದರ ಕುಸಿತ: ಇಂದಿನ ಬೆಲೆ ಹೀಗಿದೆ...
ಯುಎಸ್ ಡಾಲರ್ ಬೆಲೆಯಲ್ಲಿ ದೃಢತೆ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಕಡಿಮೆಯಾಗಿರುವುದು ಬೆಲೆ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.

