Silicon Valley

ಬೆದರಿಕೆ ವಿರೋಧಿ ಅಪ್ಲಿಕೇಷನ್ ಸೃಷ್ಟಿಸಿದ 9 ವರ್ಷದ ಮೇಘಾಲಯ ಬಾಲಕಿಗೆ ಸಿಲಿಕಾನ್ ವ್ಯಾಲಿಯಿಂದ ಆಹ್ವಾನ!
ಒಂಬತ್ತು ವರ್ಷದ ಮೇಘಾಲಯ ಹುಡುಗಿಯೊಬ್ಬಳು ಆಂಟಿ ಬುಲ್ಲಿಂಗ್ (ಬೆದರಿಕೆ ವಿರೋಧಿ) ಅಪ್ಲಿಕೇಷನ್ ರೂಪಿಸುವ ಮೂಲಕ ಸಿಲಿಕಾನ್ ವ್ಯಾಲಿಗೆ ಸಿಲಿಕಾನ್ ವ್ಯಾಲಿಯೇ ಬೆರಗಾಗುವಂತೆ ಮಾಡಿದ್ದಾಳೆ.

'ಕಟ್-ಕಾಪಿ-ಪೇಸ್ಟ್' ಜನಕ ಲ್ಯಾರಿ ಟೆಸ್ಲರ್ ನಿಧನ
ಜಗದ್ವಿಖ್ಯಾತ ಕಂಪ್ಯೂಟರ್ ವಿಜ್ಞಾನಿಬ್ರಾಂಕ್ಸ್ ಮೂಲದ ಲಾರೆನ್ಸ್ "ಲ್ಯಾರಿ ಟೆಸ್ಲರ್ತಮ್ಮ 74 ನೇ ವಯಸ್ಸಿನಲ್ಲಿ ನಿಧನರಾದರು, ಕಂಪ್ಯೂಟರ್ ತಂತ್ರಜ್ಞಾನದಲ್ಲಿ ನಾವೆಲ್ಲಾ ಬಳಸುವ "ಕಟ್, ಕಾಪಿ ಮತ್ತು ಪೇಸ್ಟ್" ಗಳನ್ನು ಜನಪ್ರಿಯಗೊಳಿಸಿದ್ದ ಲ್ಯಾರಿ ಈ ವಾರ ನಿಧನರಾದರೆಂದು ಖ್ಯಾತ ಸಂಸ್ಥೆ ಜೆರಾಕ್ಸ್ ವರದಿ ಮಾಡಿದೆ

ತಂತ್ರಜ್ಞಾನ ವಲಯದ ಉದ್ಯೋಗಾವಕಾಶ, ಬೆಂಗಳೂರೇ ನಂಬರ್ ಒನ್: ವರದಿ
ತಂತ್ರಜ್ಞಾನ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಬಯಸುವವರಿಗೆ ಬೆಂಗಳೂರು ಅತ್ಯಂತ ಹೆಚ್ಚು ಅವಕಾಶ ನಿಡುತ್ತಿದೆ.

5 ವರ್ಷಗಳಲ್ಲಿ ಭಾರತ ಮತ್ತೊಂದು ಸಿಲಿಕಾನ್ ವ್ಯಾಲಿಯಾಗಬಹುದು: ವಿಶ್ವ ಬ್ಯಾಂಕ್
ಹೊಸತನ್ನು ಅನ್ವೇಷಿಸುವ ಪರಿಸರವನ್ನು ಉತ್ತೇಜಿಸಿದರೆ ಭಾರತಕ್ಕೆ ಕೇವಲ 5 ವರ್ಷಗಳಲ್ಲಿ ಮತ್ತೊಂದು ಸಿಲಿಕಾನ್ ವ್ಯಾಲಿಯಾಗುವ ಸಾಮರ್ಥ್ಯವಿದೆ ಎಂದು ವಿಶ್ವ ವ್ಯಾಂಕ್ ಹೇಳಿದೆ.

ಜೀವಜಲದ ಕೊರತೆ: ಜಾಗತಿಕ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಎರಡನೆ ಸ್ಥಾನ
ಜಗತ್ತಿನ ಹನ್ನೊಂದು ನಗರಗಳಲ್ಲಿ ಭವಿಷ್ಯದ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಲಿದೆ ಎಂದು ಬಿಬಿಸಿ ವರದಿ ಮಾಡಿದ್ದು ..........

ಮಳವಳ್ಳಿ ಅರಮನೆ ಮಾರಾಟಕ್ಕಿದೆ!
ಇಂಥದೊಂದು ಅರಮನೆ ಕೊಳ್ಳುವ ಕನಸಿದ್ದರೆ ಈಗಲೇ ನನಸಾಗಿಸಿಕೊಳ್ಳಿ. ನನಸಾಗದಿದ್ದರೂ ಓಕೆ, ಒಮ್ಮೆ ಕನಸು ಕಂಡುಬಿಡಿ...
ಡಿಜಿಟಲ್ ಇಂಡಿಯಾಗೆ ಸಿಲಿಕಾನ್ ವ್ಯಾಲಿ ಸಿಇಒ ಗಳ ಮೆಚ್ಚುಗೆ: ಭಾರತಕ್ಕೆ ಪೂರಕವಾಗುವ ಯೋಜನೆ ರೂಪಿಸುವ ಭರವಸೆ
ಡಿಜಿಟಲ್ ಇಂಡಿಯಾಗೆ ಪೂರಕವಾಗುವ ಯೋಜನೆಯನ್ನು ಜಾರಿಗೊಳಿಸುವುದಾಗಿ ಸಿಇಒ ಗಳು ಭರವಸೆ ನೀಡಿದ್ದಾರೆ.

ಡಿಜಿಟಲ್ ಇಂಡಿಯಾ ಬಗ್ಗೆ ಇರಲಿ ಎಚ್ಚರ: ಅಮೆರಿಕ ಪ್ರೊಫೆಸರ್ ಗಳ ಮಾತು
ಜನಪ್ರಿಯತೆಯ ನಡುವೆ ಮೋದಿ ವಿರೋಧಿಗಳೂ ಸಿಲಿಕಾನ್ ವ್ಯಾಲಿಯಲ್ಲಿದ್ದಾರೆ. ಅಮೆರಿಕದ 100ಕ್ಕೂ ಹೆಚ್ಚು ಕಾಲೇಜು ಪ್ರೊಫೆಸರ್ ಗಳು...

ಭಾರತಕ್ಕೆ ತಾಂತ್ರಿಕ ದಿಗ್ಗಜರು ಘೋಷಿಸಿದ ಪ್ರಮುಖ 5 ಯೋಜನೆಗಳು
ಪ್ರಧಾನಿ ನರೇಂದ್ರ ಮೋದಿ ಸಿಲಿಕಾನ್ ವ್ಯಾಲಿ ಭೇಟಿ ವೇಳೆ ಸಾಫ್ಟ್ ವೇರ್ ಕಂಪನಿಗಳ ಸಿಇಒ ಗಳಿಂದ ಡಿಜಿಟಲ್ ಇಂಡಿಯಾ ಯೋಜನೆಗೆ ಬೆಂಬಲ ಸಿಕ್ಕಿದೆ...

